State News
ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಲಾಕ್ ಹಿನ್ನೆಲೆ: ಒಂದೇ ವೇದಿಕೆಯಲ್ಲಿ ಒಗ್ಗೂಡಿದ ಮಾಜಿ ಶಾಸಕರು..!ಶಿರಹಟ್ಟಿಯಲ್ಲಿ ಮಾಜಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ – ಮತ್ತೇ ರಂಗೇರಿದ ರಾಜಕೀಯ ಕಣ..!
ಶಿರಹಟ್ಟಿ:ಗುತ್ತಿಗೆದಾರನಿಂದ ₹5 ಲಕ್ಷ ಕಮೀಷನ್ ಪಡೆದ ಆರೋಪದಡಿ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ, ಅವರ ಪಿಎಗಳಾದ ಮಂಜು ವಾಲ್ಮೀಕಿ ಹಾಗೂ ಗುರು ಲಮಾಣಿ ಸೇರಿದಂತೆ ಮೂವರು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ಹಿನ್ನೆಲೆಯಲ್ಲಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಕಣ …