State News
ಗದಗ: ದೇಶಕ್ಕೆ ಆಪತ್ತು, ಪ್ರಕೃತಿ ವಿಕೋಪ, ದೇಶ ಭಕ್ತಿ, ದೇಶ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶ ಅಲ್ಲದೇ ವಿದೇಶಿದಲ್ಲಿಯೂ ಸ್ವಯಂ ಸೇವಕರಿದ್ದು 100 ವರ್ಷಗಳ ಇತಿಹಾಸ ಇರುವ ಸಂಘವನ್ನು ನಿಷೇಧಮಾಡುತ್ತೇವೆ ಎಂದು ತಮ್ಮ ರಾಜಕೀಯ ಕುರ್ಚಿ …
State News
ಗದಗ: ದೇಶಕ್ಕೆ ಆಪತ್ತು, ಪ್ರಕೃತಿ ವಿಕೋಪ, ದೇಶ ಭಕ್ತಿ, ದೇಶ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶ ಅಲ್ಲದೇ ವಿದೇಶಿದಲ್ಲಿಯೂ ಸ್ವಯಂ ಸೇವಕರಿದ್ದು 100 ವರ್ಷಗಳ ಇತಿಹಾಸ ಇರುವ ಸಂಘವನ್ನು ನಿಷೇಧಮಾಡುತ್ತೇವೆ ಎಂದು ತಮ್ಮ ರಾಜಕೀಯ ಕುರ್ಚಿ …
ವಿಜಯಪುರ: ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಲೋಕಕ್ಕೆ ದುಃಖದ ಸುದ್ದಿ. ಖ್ಯಾತ ಹಾಸ್ಯ ನಟ ಹಾಗೂ ರಂಗಕರ್ಮಿ ರಾಜು ತಾಳಿಕೋಟೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಣಿಪಾಲ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ಕುಟುಂಬ ಮೂಲಗಳು …
ಗದಗ : ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹವು ಐದನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಸಂಪ್ರದಾಯದ ವೃತ್ತಿಗಳ ಕಸಬುಗಳನ್ನು ದಿನಕ್ಕೆ ಒಂದರಂತೆ ಒಂದೊಂದಾಗಿ ಎಳೆ ಎಳೆಯಾಗಿ ತೋರಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವರದಿ: ಪರಮೇಶ …
ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಗದಗ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬಂಜಾರಾ ಸಮಾಜದ ಮಹಿಳೆಯರು ಕಟ್ಟಿಗೆ ಮತ್ತು ಹುಲ್ಲನ್ನು ಮಾರುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗದಗ ಸುದ್ದಿ: ಪರಮೇಶ ಎಸ್ ಲಮಾಣಿ ನಾಲ್ಕನೇ ದಿನಕ್ಕೆ ಕಾಲಿಟ್ಟ ಜಿಲ್ಲೆಯ ಅನಿರ್ಧಿಷ್ಟಾವಧಿ ಧರಣಿ …
ಗದಗ: ಗುತ್ತಿಗೆದಾರನ ಬಿಲ್ ಪಾವತಿಸಲು ಲಂಚ ಕೇಳಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗದಗ ಜಿಲ್ಲೆಯಲ್ಲಿ (ಸೆ.8) ರಂದು ಬೆಳಕಿಗೆ ಬಂದಿದೆ. ಮಹೇಶ ರಾಠೋಡ ಎಂಬ ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್, ಯಾದಗಿರಿ ಜಿಲ್ಲೆಯ ತಂಗಡಗಿ ಪಟ್ಟಣದ …
ಗದಗ: ಬೀಸುವ ಕಲ್ಲನ್ನ ಎತ್ತಿಹಾಕಿ ತನ್ನ ಹಂಡತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ. ಯಲ್ಲಮ್ಮ ಅಲಿಯಾಸ್ ಸ್ವಾತಿ (35) ಎನ್ನುವ ಮಹಿಳೆಯನ್ನ, ಪತಿ ರಮೇಶ್ ನರಗುಂದ ಅನ್ನುವಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂದು (ಸೆ.8) …
ಗದಗ ಜಿಲ್ಲೆ, ಅಕ್ಟೋಬರ್ 4:ಲಕ್ಷ್ಮೇಶ್ವರ ತಾಲೂಕಿನ ಒಡೆಯರಮಲ್ಲಾಪುರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಘಟನೆಯೊಂದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಸತಿ ಶಾಲೆಗೆ ಭೇಟಿ ನೀಡಿದ ಖಾಸಗಿ ವ್ಯಕ್ತಿಗೆ ರಾಜಾತಿಥ್ಯದಂತೆ ಸ್ವಾಗತ ನೀಡಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ …
ಪಣಜಿ/ಮಾಪುಸಾ:ಗೋವಾ ರಾಜ್ಯದ ಪೆರ್ನೆಂ ತಾಲೂಕಿನ ಗ್ರಾಮಗಳು ಕಳೆದ ಕೆಲವು ದಿನಗಳಿಂದ ಅಸಾಧಾರಣ ಅತಿಥಿಯನ್ನು ಎದುರಿಸುತ್ತಿವೆ. ‘ಒಂಕಾರ’ ಎಂಬ 10 ವರ್ಷದ ಕಾಡಾನೆ, ಬೆಳೆಗಳನ್ನು ನಾಶಮಾಡುತ್ತಾ ಸ್ಥಳೀಯ ರೈತರಲ್ಲಿ ಭಯ ಹುಟ್ಟಿಸಿದೆ. ಮಹಾರಾಷ್ಟ್ರದ ಜಂಗಲ್ಗಳಲ್ಲಿ ತನ್ನ ಹಿಂಡಿನಿಂದ ಬೇರ್ಪಟ್ಟ ಈ ಆನೆ, ದಾರಿ …
ಗದಗ: ರಾಜ್ಯಾದ್ಯಂತ ಜಾತಿ ಗಣತಿ ಸಮೀಕ್ಷೆ ಪ್ರಾರಂಭಗೊಂಡಿದ್ದು, ಶಿಕ್ಷಕರನ್ನೇ ಈ ಮಹತ್ತರ ಕಾರ್ಯಕ್ಕೆ ನಿಯೋಜಿಸಲಾಗಿದೆ. ಆದರೆ, ಈ ಸಮೀಕ್ಷೆಯಲ್ಲಿ ತೊಡಗಿರುವ ಶಿಕ್ಷಕರು ಅನೇಕ ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಿದ್ದು, ಅವರ ಕೆಲಸ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇತ್ತ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ …
ಗದಗ: ಭಾರತೀಯ ಶಿಕ್ಷಣ ಸಂಸ್ಥೆ (ರಿ.), ಚಿಕ್ಕಟ್ಟಿ ಶಾಲಾ ಕಾಲೇಜುಗಳ ಸಹಯೋಗದಲ್ಲಿ “ಸಾಧಕರ ಸಂಭ್ರಮ – 2025” ಎಂಬ ಸಾಧಕರ ಸಮ್ಮಾನ ಸಮಾರಂಭವು ಇದೇ ಸೆಪ್ಟೆಂಬರ್ 28 ರಂದು, ಭಾನುವಾರ ಬೆಳಿಗ್ಗೆ 10.30ಕ್ಕೆ, ಚಿಕ್ಕಟ್ಟಿ ಸಂಸ್ಥೆಯ ಸಭಾಭವನದಲ್ಲಿ ಅದ್ದೂರಿಯಾಗಿ ಜರುಗಲಿದೆ. ಈ …