State News
“ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ ಎನ್ನಳವೆ ಅಯ್ಯ” “ಆಕಾಶದಲ್ಲಿ ಅಳಲು – ಅಹಮದಾಬಾದ್ ದುರಂತದ ಹಿನ್ನೆಲೆಯಲ್ಲಿ ನನ್ನ ವಿಮಾನಯಾನ ನೆನಪುಗಳು”
ಲೇಖಕಿ: ರೇಖಾ ಗಾಯತ್ರಿದೇವಿ ಹಿರೇಮಠ, ಸಿಂಗಪೂರ (ಮುಂಡರಗಿ) ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ – ಇದು ನನಗೆ ಆಘಾತ, ನೋವು, ಹೆದರಿಕೆ, ಎಲ್ಲವೂ ಒಟ್ಟಾಗಿ ಮೂಡಿಸುವ ಘಟನೆ. ಇಂತಹ ಹೃದಯವಿದ್ರಾವಕ ಘಟನೆ ನಾನು ಇತ್ತೀಚೆಗೆ ಕೇಳಿಲ್ಲ. ಒಂದೇ ವಿಮಾನದಲ್ಲಿ …