State News
“ಸಮಾನತೆಯ ಹೊಸ ಯುಗಕ್ಕೆ ಹೆಜ್ಜೆ: ಏಪ್ರಿಲ್ 19ರಂದು ಗದಗದಲ್ಲಿ ಭವ್ಯ ರಥಯಾತ್ರೆ ಹಾಗೂ ಬುತ್ತಿ ಮಹಾಸಂಭ್ರಮ! “ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸುವ ಮಹತ್ತರ ಉತ್ಸವ…
ಗದಗ, ಏಪ್ರಿಲ್ 18: ಸಮಾಜದಲ್ಲಿ ಸಮಾನತೆ ಮತ್ತು ಬಾಂಧವ್ಯದ ಸಂಕೇತವಾಗಿ, ಏಪ್ರಿಲ್ 19ರಂದು ಗದಗದಲ್ಲಿ ಸಮಾನತೆಯ ರಥಯಾತ್ರೆ ಹಾಗೂ ಸಮಾನತೆ ಬುತ್ತಿ ಕಾರ್ಯಕ್ರಮ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ರಮವು ಬೆಳಗ್ಗೆ ಬಸವೇಶ್ವರ ಸರ್ಕಲ್ನಿಂದ ಪ್ರಾರಂಭವಾಗಿ, ನಗರಸಭೆ ಆವರಣದಲ್ಲಿ ಇರುವ ಡಾ. ಬಿ.ಆರ್. …