State News
ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಬಾರಿ ರಾಜ್ಯದ ಒಟ್ಟು ಫಲಿತಾಂಶ ಶೇಕಡಾ 73.45 ಆಗಿದ್ದು, ಕಳೆದ ವರ್ಷದಲ್ಲಿನ ಶೇಕಡಾವಾರುಗಿಂತ ಸ್ವಲ್ಪ ಕುಸಿತ ಕಂಡಿದೆ. ಆದರೆ, ಈ ಬಾರಿ ಕೂಡ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ …