State News
ಮತ್ತೇ ನಗರಸಭೆ ಬಿಜೆಪಿ ಸದಸ್ಯರ ಸದಸ್ವತ್ವ ರದ್ದು! ಹಾವು ಏಣಿ ಆಟವಾದ ಕಾನೂನು ಸಚಿವರ ಕ್ಷೇತ್ರದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ! ಒಂದೇ ರಾತ್ರಿಯಲ್ಲಿ ಮುದುಡಿತು ಕಮಲದ ಕನಸು!
ಗದಗ:ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಗದಗ ಬೆಟಗೇರಿ ನಗರಸಭೆಯ ಎರೆಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮತ್ತಷ್ಟು ಹಾವು ಮುಂಗಸಿಯ ಕಾಳಗದ ಸ್ವರೂಪ ಪಡೆದಕೊಂಡಿದೆ. ಮಹಲಿಂಗೇಶ್ ಹಿರೇಮಠ. ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಬಿಜೆಪಿ ಸದಸ್ಯರಿಗೆ ಶಾಕ್ ಎದುರಾಗಿದೆ.ಹೌದು, ಈಗಾಗಲೇ …