State News
ಶ್ರೀರಾಮುಲು ಇನ್ಮುಂದೆ ಸುಮ್ಮನಿರೋ ಮಾತೇ ಇಲ್ಲ! ಯಾರ ಮುಲಾಜೂ ಇಲ್ಲ! ಯಾವ ಲೆಕ್ಕಾನೂ ಮಾಡಲ್ಲ..! ನಾವೂ ಕೂಡ ಬೀದಿಗಿಳಿದು ಮಾತನಾಡುವ ಮಂದಿನೇ..! ಗದಗನಲ್ಲಿ ಘರ್ಜಿಸಿದ ಶ್ರೀರಾಮುಲು..
ಗದಗ: ಇಷ್ಟು ದಿನಗಳ ಕಾಲ ರಾಮುಲು ಸುಮ್ಮನಿದ್ರು..ಸುಮ್ಮನಿದ್ರು..ಅಂತ ಹೇಳತಿದ್ರು. .ಇನ್ಮುಂದೆ ಸುಮ್ಮನೆ ಇರೋದು ಏನೂ ಇಲ್ಲ…ಇನ್ಮುಂದೆ ನಾನೂ ಕೂಡ ಮಾತನಾಡೋನೆ, ಏನಿದೆಯೋ ಅದೆಲ್ಲವನ್ನೂ ಮಾತನಾಡೋದೆ..ಯಾರದೇ ಮುಲಾಜೆನಿಲ್ಲ.ಇಷ್ಟು ದಿನ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಅಂತ ಸುಮ್ನೆ ಇದ್ವಿ..ಆದರೆ ನಮ್ಮಂಥವರನ್ನೂ ಅಪಮಾನ ಮಾಡುವ ಕೆಲಸ …