State News
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಂತರಿಕ ಗುದ್ದಾಟ! ಚುನಾವಣೆಗೆ ನಮ್ಮ ಬಣದಿಂದ ಅಭ್ಯರ್ಥಿ ಸ್ಪರ್ಧೆ ಖಚಿತ: ಯತ್ನಾಳ್
ಸದ್ಯ ರಾಜ್ಯ ರಾಜಕೀಯದಲ್ಲಿ ಬಣ ಬಣ ಬಡಿದಾಟ ಜೋರಾಗಿದೆ. ಕಾಂಗ್ರೆಸ್ ಹಾಗೂ BJP ಎರೆಡೂ ಪಕ್ಷಗಳಲ್ಲಿ ಅಧಿಕಾರದ ಗುದ್ದಾಟ ಸದ್ದಿಲ್ಲದೇ ಇದ್ರೂ, ಗದ್ದಲವಾಗ್ತಾನೆ ಇದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಆಗಲೇಬೇಕು ಅಂತ ಯತ್ನಾಳ & ಟೀಂ ಪಟ್ಟು …