State News
ಸಾಮಾನ್ಯವಾಗಿ ಕುಟುಂಬದಲ್ಲಿ ನಾಯಿ, ಬೆಕ್ಕು,ಗಿಳಿ, ಪಾರಿವಾಳ ಸಾಕೋದನ್ನ ನೋಡಿದ್ದೇವೆ. ಅಷ್ಟೇ ಪ್ರೀತಿಯಿಂದ ಅವುಗಳನ್ನ ಮನೆಯಲ್ಲಿ ಯಾರಾದ್ರೂ ಅದಕ್ಕೆ ಜಾಸ್ತಿ ಅಟ್ಯಾಚ್ ಆಗಿರೋದನ್ನ ಸಹ ನೋಡಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಅದೇ ಸಾಕುಪ್ರಾಣಿಯ ಪ್ರೀತಿ ಗಂಡ ಹೆಂಡತಿ ನಡುವೆ ಬಿರುಕು ಮೂಡಿಸಿದೆ. ಹೌದು, …