ಕನ್ನಡದ ಚಿತ್ರನಟ ಉಪೇಂದ್ರ ಯಾವುದೇ ಸಿನಿಮಾ ನಿರ್ದೇಶನ ಮಾಡಿದರೂ ಅದರಲ್ಲೊಂದು ಸಮಾಜಕ್ಕೆ ವಿಶೇಷ ಸಂದೇಶ ಇದ್ದೇ ಇರುತ್ತದೆ. ಅದೇ ರೀತಿ ಈ ಬಾರಿ 10 ವರ್ಷಗಳ ನಂತರ ಉಪೇಂದ್ರ ನಿರ್ದೇಶಿಸಿರುವ ‘UI’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮುಂದಿನ 2040 ರ ಕಾಲಘಟ್ಟದಲ್ಲಿ …
-
-
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೋಮವಾರ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 1ರಿಂದ 19ರವರೆಗೆ ಪಿಯುಸಿ ಮತ್ತು ಮಾರ್ಚ್ 20ರಿಂದ ಏಪ್ರಿಲ್ 2ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿವೆ ಎಂದು ಮಂಡಳಿ ತಿಳಿಸಿದೆ. …
-
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ 4 ಗಂಟೆಗೆ ಸಂಸತ್ತಿನ ಆವರಣದ ಬಾಲಯೋಗಿ ಸಭಾಂಗಣದಲ್ಲಿ ‘ದಿ ಸಬರಮತಿ ರಿಪೋರ್ಟ್’ ಚಲನಚಿತ್ರವನ್ನು ವೀಕ್ಷಿಸಲಿದ್ದಾರೆ. ಧೀರಜ್ ಸರ್ನಾ ನಿರ್ದೇಶನದ ಈ ಚಿತ್ರವು ಗುಜರಾತ್ನಲ್ಲಿ ವ್ಯಾಪಕ ಅಶಾಂತಿಯನ್ನು ಉಂಟುಮಾಡಿದ 2002 ರ ಗೋಧ್ರಾ …
-
ರಾಜ್ಯ
“ರಾಜವಂಶದ ರಾಜಕೀಯ”ದ ವಿರುದ್ಧ ಮತ್ತೇ ಗುಡಗು! ಎಂದ ಯತ್ನಾಳ್:ನೋಟಿಸ್ ಬೆನ್ನಲ್ಲೆ ಪ್ರತಿಕ್ರಿಯೆ
by CityXPressby CityXPressರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯ ಎದ್ದಿರೋ ಹಿನ್ನೆಲೆ, ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿಯ ಹೈಕಮಾಂಡ್ ಶಿಸ್ತು ಸಮಿತಿಯು ಶೋಕಾಶ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೆ, ಶಾಸಕ ಬಸನಗೌಡ ಯತ್ನಾಳ ನೋಟೀಸ್ ನೀಡಿರೋ ವಿಚಾರಕ್ಕೆ ತಮ್ಮ …
-
ಬೆಂಗಳೂರು: ಬಿ.ವೈ.ವಿಜಯೇಂದ್ರ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ದಿನದಿಂದಲೂ ಸಹ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಬಳಿಕ ಬಣ ಬಡಿದಾಟ ತೀವ್ರ ತಾರಕಕ್ಕೆ ಏರಿತ್ತು. ಇದೀಗ …
-
ವಿಜಯನಗರ:ಜಿಲ್ಲೆಯ ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉತ್ತಂಗಿ ಶಂಕರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಶಂಕರ ಮಹಾ ಸ್ವಾಮೀಜಿಗಳು ವಯೋ ಸಹಜ ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ. ಪೂಜ್ಯರು ಕೊಟ್ಟೂರು ಶ್ರೀ ಗುರು ಬಸವೇಶ್ವರ ದೇವಸ್ಥಾನದ ಕ್ರಿಯಾ ಮೂರ್ತಿಗಳಾಗಿದ್ದರು. ಪೂಜ್ಯರ ಅಂತ್ಯಕ್ರಿಯೆಯು …
-
ಸುತ್ತಾ-ಮುತ್ತಾ
ಜ.ಅನ್ನದಾನೀಶ್ವರ ಮಠದ ಕಾರ್ತೀಕ ಮಹಾಮಂಗಲೋತ್ಸವ: ಸಹಸ್ರಾರು ಭಕ್ತರಿಂದ ದೀಪೋತ್ಸವ
by CityXPressby CityXPressಮುಂಡರಗಿ:ಸ್ಥಳಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ತಿಂಗಳ ಪರ್ಯಂತರವಾಗಿ ನಡೆದು ಬಂದ ಕಾರ್ತಿಕ ಮಾಸದ ನಿಮಿತ್ತ ನೆರವೇರುವ ದೀಪೋತ್ಸವ ಸೇವೆಯ ಮಹಾಮಂಗಲೋತ್ಸವ ಸಮಾರಂಭವು ಇಂದು ಶ್ರದ್ಧಾ ಭಕ್ತಿಯಿಂದ ವೈಭವಪೂರಿತವಾಗಿ ನೆರವೇರಿತು. ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಮಂಗಲೋತ್ಸವ …
-
ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಶಿರಸಿಯ ಹಲವು ಕಡೆಗಳಲ್ಲಿ ಭಾನುವಾರ ಭೂಕಂಪನದ ವರದಿಯಾಗಿದ್ದು, ಸ್ಥಳೀಯರಯರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸುಮಾರು 3 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ. ಕುಮಟಾ-ಶಿರಸಿ ನಡುವೆ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುತ್ತಿದ್ದು, ರಸ್ತೆ …
-
ರಾಜ್ಯ
ಆನ್ಲೈನ್ ಆಟದಿಂದ ನೇಣಿಗೆ ಶರಣಾದ ವ್ಯಕ್ತಿ: ಡೆತ್ ನೋಟ್ ನಲ್ಲಿ ಶಿರಹಟ್ಟಿ ಶಾಸಕರಿಗೆ ಮನವಿ!
by CityXPressby CityXPressಗದಗ: ಆನ್ಲೈನ್ ಗೇಮ್ ನಿಂದಾಗಿ ಹಣ ಕಳೆದುಕೊಂಡ ಯುವಕನೊಬ್ಬ ಮನನೊಂದು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ನಗರದ ಹಳೇ ಡಿಸಿ ಕಚೇರಿ ಬಳಿಯ ಲಾಡ್ಜ್ ನಲ್ಲಿ ನಡೆದಿದೆ. ಜಗದೀಶ್ ಹಳೇಮನಿ (37) ಎನ್ನುವಾತ ಮೃತ ದುರ್ದೈವಿಯಾಗಿದ್ದು, ಗದಗ ಜಿಲ್ಲೆ …
-
ಸ್ಪ್ಯಾಮ್ ಮತ್ತು ಫಿಶಿಂಗ್ ಮೆಸೇಜ್ಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಟ್ರೇಸೆಬಿಲಿಟಿ ನಿಯಮಗಳನ್ನು ಟ್ರಾಯ್ ಇಂದಿನಿಂದ ಜಾರಿಗೊಳಿಸಲಿದೆ. ‘ಒಟಿಪಿಗಳೂ ಸೇರಿದಂತೆ ಎಲ್ಲ ವಾಣಿಜ್ಯ ಸಂದೇಶಗಳ ಮೂಲವನ್ನು ದೂರಸಂಪರ್ಕ ಕಂಪನಿಗಳು ಟ್ರ್ಯಾಕ್ ಮಾಡಲೇಬೇಕು. ವಂಚನೆಯಂತಹ ಚಟುವಟಿಕೆಗಳನ್ನು ಹತ್ತಿಕ್ಕಲು ಇದರಿಂದ ಸಹಾಯವಾಗುತ್ತದೆ. ಸಂದೇಶಗಳ ಮೂಲವನ್ನು …