ಗದಗ: ಗದಗ-ಬೆಟಗೇರಿ ಶೈಕ್ಷಣಿಕ ವಲಯದಲ್ಲಿ ಪ್ರಾರಂಭದಿಂದಲೂ ಶೈಕ್ಷಣಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ಸ್ಟುಡೆಂಟ್ಸ್ ಎಜುಕೇಶನ್ ಸಂಸ್ಥೆಯ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು 2024–25ನೇ ಶೈಕ್ಷಣಿಕ ವರ್ಷದಲ್ಲಿ ಶ್ರೇಷ್ಠ ಫಲಿತಾಂಶ ಸಾಧಿಸಿ ಶೈಕ್ಷಣಿಕ ವಲಯದ ಮೆಚ್ಚುಗೆಗೆ ಪಾತ್ರವಾಗಿದೆ. ವಾಣಿಜ್ಯ ವಿಭಾಗದಲ್ಲಿ …
Hubbli
-
-
ರಾಜ್ಯ
ಸಿಇಟಿ-ನೀಟ್ ತರಬೇತಿಗೆ ಸನ್ಮಾರ್ಗ ಮಹಾವಿದ್ಯಾಲಯ – ಆರಾಧನಾ ವುಮೆನ್ಸ್ ಫೌಂಡೇಶನ್ ಜೊತೆಗೆ ಒಡಂಬಡಿಕೆ..
by CityXPressby CityXPressಗದಗ, ಏಪ್ರಿಲ್ 9:ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಪಾರವಾದದ್ದು. ಈ ನಿಟ್ಟಿನಲ್ಲಿ ಶಿಕ್ಷಣವೇ ಸಮರ್ಥ ಸಮಾಜದ ಮೂಲ ಆಧಾರವೆಂಬ ನಂಬಿಕೆಯಿಂದ ‘ಆರಾಧನಾ ವುಮೆನ್ಸ್ ಫೌಂಡೇಶನ್’ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಪಾತ್ರ ನಿರ್ವಹಿಸಲು ಮುಂದಾಗಿದೆ. ಈ ದೃಷ್ಟಿಕೋನದಲ್ಲಿ, ಗದಗಿನ ಶೈಕ್ಷಣಿಕ ಕ್ಷೇತ್ರದಲ್ಲಿ …
-
ಗದಗ: ಜಿಲ್ಲೆಯ ರೋಣ ಪೊಲೀಸರ ತೀವ್ರ ಪರಿಶ್ರಮದ ಫಲವಾಗಿ, ಅಂತರ್ ಜಿಲ್ಲಾ ಮಟ್ಟದಲ್ಲಿ ಬೈಕ್ ಕಳ್ಳತನ ನಡೆಸುತ್ತಿದ್ದ ಬೈಕ್ ಕಳ್ಳನ ಬಂಧನ ನಡೆದಿದೆ. ಗುಜಮಾಗಡಿ ಗ್ರಾಮದ ಈಶ್ವರಪ್ಪ ತವಳಗೇರಿ ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನಿಂದ ಬರೋಬ್ಬರಿ 32 ಕಳ್ಳತನವಾದ ಬೈಕ್ಗಳನ್ನು ವಶಕ್ಕೆ …
-
ರಾಜ್ಯ
ಗದಗನಲ್ಲಿ ಪೈಶಾಚಿಕ ಕೃತ್ಯ – ಕಾಮುಕ ತಂದೆಯಿಂದ ಮಗಳ ಮೇಲೆ ನಿರಂತರ ಅತ್ಯಾಚಾರ, ಪೋಕ್ಸೊ ಅಡಿಯಲ್ಲಿ ಪ್ರಕರಣ..!
by CityXPressby CityXPressಗದಗ, ಏಪ್ರಿಲ್ 9: ಗದಗ ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಾರುಣ ಘಟನೆ ಇದೀಗ ಬೆಳಕಿಗೆ ಬಂದಿದೆ. ತನ್ನದೇ ಮಗಳ ಮೇಲೆ ಕಾಮುಕ ತಂದೆ ಮಾಡಿದ ನಿರಂತರ ಅತ್ಯಾಚಾರದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂಲವಿವರಗಳ …
-
ರಾಜ್ಯ
ಅಖಿಲ ಭಾರತ ಸಮಾನತೆಯ ಮಂದಿರ ಪ್ರತಿಷ್ಠಾನ ಮಹಾಸಭೆ: ವಾರ್ಡುಗಳಲ್ಲಿ ಪೂರ್ವಭಾವಿ ಸಭೆ..
by CityXPressby CityXPressಗದಗ: ಇಂದು ಗದಗ ಜಿಲ್ಲೆಯ ನೇಕಾರ ಕಾಲೋನಿ, ವಾರ್ಡ್ ಸಂಖ್ಯೆ 22, 8 ಮತ್ತು 6 ರಲ್ಲಿ ಅಖಿಲ ಭಾರತ ಸಮಾನತೆಯ ಮಂದಿರ ಪ್ರತಿಷ್ಠಾನ ಮಹಾಸಭೆಯ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರತಿಷ್ಠಾನದ ಸದಸ್ಯೆಯಾಗಿರುವ ವಿಜಯಲಕ್ಷ್ಮಿ ಮಾನ್ವಿಯವರು ಮಾತನಾಡಿ, ಮುಂದಿನ …
-
ರಾಜ್ಯ
ಒಂದೇ ಒಂದು ಅಂಕ ಮಿಸ್: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಹೆಣ್ಣು ಮಕ್ಕಳದ್ದೇ ಮೇಲುಗೈ!
by CityXPressby CityXPressಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಬಾರಿ ರಾಜ್ಯದ ಒಟ್ಟು ಫಲಿತಾಂಶ ಶೇಕಡಾ 73.45 ಆಗಿದ್ದು, ಕಳೆದ ವರ್ಷದಲ್ಲಿನ ಶೇಕಡಾವಾರುಗಿಂತ ಸ್ವಲ್ಪ ಕುಸಿತ ಕಂಡಿದೆ. ಆದರೆ, ಈ ಬಾರಿ ಕೂಡ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ …
-
ರಾಜ್ಯ
ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ಯಾದಗಿರಿ ಕೊನೆ ಸ್ಥಾನ! ಗದಗ ಶೇ:66.64..
by CityXPressby CityXPressಬೆಂಗಳೂರು, ಏಪ್ರಿಲ್ 08: ಕರ್ನಾಟಕ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಪ್ರಕಟಿಸಿದ್ದಾರೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಶೇಕಡಾ 93.90 ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, …
-
ರಾಜ್ಯ
10 ಸೆಕೆಂಡಿನಲ್ಲಿ ಷೇರು ಮಾರುಕಟ್ಟೆಗೆ ಭಾರಿ ಹೊಡೆತ: ಹೂಡಿಕೆದಾರರಿಗೆ 13 ಲಕ್ಷ ಕೋಟಿ ನಷ್ಟ!
by CityXPressby CityXPressನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೆ ತಂದಿರುವ ಹೊಸ ಸುಂಕ ನೀತಿ ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಭಾರೀ ತೀವ್ರ ಅಲೆಮಾರುತೆಗೆ ಕಾರಣವಾಗಿದೆ. ಈ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆ 10 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕೇವಲ 10 …
-
ನವದೆಹಲಿ, ಏಪ್ರಿಲ್ 7 – ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಕೇಂದ್ರ ಸರ್ಕಾರ ಶಾಕ್ ನೀಡುವ ರೀತಿಯಲ್ಲಿ ₹50ರ ಹೆಚ್ಚಳವನ್ನು ಪ್ರಕಟಿಸಿದೆ. ಈ ಬೆಳವಣಿಗೆಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಇಂದು ಘೋಷಿಸಿದ್ದಾರೆ. ಇದೇ ಹೆಚ್ಚಳ ಉಜ್ವಲ …
-
ರಾಜ್ಯ
ಗದಗನಲ್ಲಿ ಮಚ್ಚೇಶ್ವರರ ಅಟ್ಟಹಾಸ! ಬಿಗ್ ಬಾಸ್ ಮಾಜಿ ಸ್ಪರ್ಧಿಗಳ ರೀಲ್ಸ್ಗೆ ಇನ್ಸ್ಪೈರ್? ಏಳೆಂಟು ಕಾರುಗಳ ಗ್ಲಾಸ್ ಪುಡಿ ಪುಡಿ…!
by CityXPressby CityXPressಗದಗ, ಏಪ್ರಿಲ್ 7: ಅವಳಿ ನಗರದ ಜನ್ರು ಬೆಚ್ಚಿಬೀಳಿಸುವಂಥ ಘಟನೆ ಮಾರ್ಚ.28 ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಗರದ ವಿವಿಧ ರಸ್ತೆಗಳ ಮೇಲೆ ಬೈಕ್ನಲ್ಲಿ ಸದ್ದು ಮಾಡುತ್ತಾ, ಕೈಯಲ್ಲಿ ಲಾಂಗ್ ಹಿಡಿದು ಕಾರುಗಳ ಗ್ಲಾಸ್ ಪುಡಿ ಮಾಡಿದ ಪುಂಡರ …