ಗದಗ:ಚಿಕ್ಕಟ್ಟಿ ಶಾಲಾ ಆವರಣದಲ್ಲಿನ ನುಡಿಮುತ್ತುಗಳ ತೋರಣ ನೋಡಿದಾಗ ಹೃದಯ ತುಂಬಿ ಬರುತ್ತದೆ. ಹೃದಯ ತುಂಬಿ ಬಂದಾಗ ಸಹಜವಾಗಿಯೇ ಮಾತು ಮೌನವಾಗುತ್ತದೆ ಎಂದು ಗದಗನ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ.ಶಿವಾನಂದ ಪಟ್ಟಣಶೆಟ್ಟಿ ಹೇಳಿದರು. ಅವರು ಗದಗನ ಪ್ರತಿಷ್ಠಿತ ಸಂಸ್ಥೆಯಾದ ಚಿಕ್ಕಟ್ಟಿ ಸಮೂಹ ಶಿಕ್ಷಣ …
Hubbli
-
ರಾಜ್ಯ
-
ರಾಜ್ಯ
ಮಾಜಿ PSI ಗೆ ಧರ್ಮಸ್ಥಳ ಸಂಘದ ಮಹಿಳಾ ಪ್ರತಿನಿಧಿಗಳಿಂದ ಮುತ್ತಿಗೆ ಹಾಕಲು ಯತ್ನ! ಪತ್ರಿಕಾಗೋಷ್ಟಿ ನಡೆಸಿದ್ದಕ್ಕೆ ಪತ್ರಿಕಾ ಭವನದ ಎದುರು ಭಾರಿ ಹೈಡ್ರಾಮಾ!
by CityXPressby CityXPressಗದಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಸುಗ್ರೀವಾಜ್ಞೆ ಮೂಲಕ ಆದೇಶ ಹೊರಡಿಸಿ, ಬಡ್ಡಿದಂಧೆಕೋರರಿಗೆ ಮೂಗುದಾರ ಹಾಕಿದೆ.ಇದೇ ವಿಷಯವಾಗಿ ಗದಗ ನಗರದ ಪತ್ರಿಕಾ ಭವನದಲ್ಲಿಂದು ಸೌಜನ್ಯ ಹೋರಾಟ ಸಮಿತಿ ಮತ್ತು ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಗಿರೀಶ …
-
ಗದಗ: ರೈತನ ಶೆಡ್ ಗೆ ಆಕಸ್ಮಿಕ ಬೆಂಕಿ ಬಿದ್ದು, ಶೆಡ್ ನಲ್ಲಿದ್ದ ಒಂದು ಆಕಳು ಹಾಗೂ ಒಂದು ಕರು ಸಜೀವ ದಹನವಾದ ಘಟನೆ, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಆಕಸ್ಮಿಕ ಬೆಂಕಿಯಿಂದ ಈ ಅವಘಡ …
-
ರಾಜ್ಯ
ಕೌಟುಂಬಿಕ ಕಲಹ: ಗದಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ!
by CityXPressby CityXPressಗದಗ: ಕೌಟುಂಬಿಕ ಕಲಹದಿಂದ ಮನನೊಂದು ಪೊಲೀಸ್ ಸಿಬ್ಬಂದಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ಪ್ರಶಾಂತ ಕಂಚೇರಿ (33) ಅನ್ನುವ ಪೊಲೀಸ್ ಸಿಬ್ಬಂದಿಯೇ ಆತ್ಮಹತ್ಯೆಗೆ ಶರಣಾಗಿದ್ದು, ಮೂಲತಃ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹನುಮನಾಳ ಗ್ರಾಮದವರಾಗಿದ್ದಾರೆ. 2012 ರ ಬ್ಯಾಚ್ …
-
ಮುಂಡರಗಿ: ಸಂಜೀವಿನಿ ಒಕ್ಕೂಟದ ಮೂಲಕ ಖರೀದಿ ಮಾಡಿದ ಕಡಲೆ ಬಾಕಿ ಹಣವನ್ನ ನೀಡುವಂತೆ ಒತ್ತಾಯಿಸಿ ಗದಗ ಜಿಲ್ಲೆ ಮುಂಡರಗಿ ತಾಲೂಕು ಪಂಚಾಯತ ಎದುರು ರೈತರು ಶಾಂತಿಯುತ ಪ್ರತಿಭಟನೆ ನಡೆಸಿದರು. ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಸುಮಾರು 62 ಕ್ಕೂ ಹೆಚ್ಚು ರೈತರಿಂದ …
-
ಸುತ್ತಾ-ಮುತ್ತಾ
SCP-TSP ಪ್ರಗತಿ ಪರಿಶೀಲನಾ ಸಭೆ:ಇಒ ಗಾಗಿ ಗಂಟೆಗಟ್ಟಲೆ ಕಾದು ಕುಳಿತ ಅಧಿಕಾರಿವರ್ಗ!
by CityXPressby CityXPressಮುಂಡರಗಿ: ಗದಗ ಜಿಲ್ಲೆ ಮುಂಡರಗಿ ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 3 ಗಂಟೆಗೇನೆ ಈ ಸಭೆಯನ್ನು ನಿಗದಿಪಡಿಸಿ, ಎಲ್ಲ ಇಲಾಖೆ ಅಧಿಕಾರಿಗಳಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿತ್ತು. …
-
ಸುತ್ತಾ-ಮುತ್ತಾ
ಲಕ್ಷ್ಮೇಶ್ವರದಲ್ಲಿ ಪೌರಕಾರ್ಮಿಕರಿಗೆ ಸಿಹಿ ತಿನಿಸಿ ಹೊಸ ವರ್ಷಾಚರಣೆ ಆಚರಿಸಿದ ಅಧಿಕಾರಿಗಳ ತಂಡ
by CityXPressby CityXPressಲಕ್ಷ್ಮೇಶ್ವರ:ಕೈಯಲ್ಲಿ ಮದ್ಯದ ಬಾಟಲ್ ಹಿಡಿಯುತ್ತಾ, ಡಿಜೆ ಸೌಂಡ್ಸ್ಗೆ ಸ್ಟೆಪ್ ಹಾಕುತ್ತಾ ಹೊಸ ವರ್ಷಾಚರಣೆಯನ್ನ ಯುವ ಜನತೆ ಬರಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಈ ತಾಲೂಕಿನ ಆಡಳಿತ ಮಂಡಳಿ ಮಾತ್ರ ಹೊಸ ವರ್ಷವನ್ನು ವಿನೂತನವಾಗಿ ಆಚರಿಸಿದ್ದಲ್ಲದೆ, ಅದಕ್ಕೆ ವೈವಿಧ್ಯತೆಯ ಸ್ಪರ್ಶ ನೀಡುವ ಮೂಲಕ ಮಾದರಿಯಾಗಿದ್ದಾರೆ. …
-
ಹೊಸ ವರ್ಷದ ಮೊದಲ ದಿನವೇ LPG ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ತೈಲ ಕಂಪನಿಗಳು LPG ಸಿಲಿಂಡರ್ಗಳ ಬೆಲೆಯಲ್ಲಿ ₹14.50 ಇಳಿಕೆ ಮಾಡಿವೆ. ಆದರೆ, 19 ಕೆಜಿ ವಾಣಿಜ್ಯ LPG ಸಿಲಿಂಡರ್ಗಳ ಬೆಲೆಯಲ್ಲಿ ಮಾತ್ರ ಈ ಕಡಿತ ಮಾಡಲಾಗಿದೆ. ಗೃಹಬಳಕೆಯ ಗ್ಯಾಸ್ …
-
ದೊಡ್ಮನೆ ಕುಟುಂಬದಲ್ಲಿ ಹಿರಿಯರಾಗಿರೋ ನಟ ಶಿವರಾಜುಕುಮಾರ ಆರೋಗ್ಯದಲ್ಲಿ ಸಮಸ್ಯೆ ಇದ್ದಿದ್ದರಿಂದ ಅವರು ಹಾಗೂ ಅವರ ಪತ್ನಿ ಗೀತಾ ಅವರ ಜೊತೆ ಅಮೇರಿಕಾಕ್ಕೆ ತೆರಳಿರುವದು ನಿಮಗೆಲ್ಲ ಗೊತ್ತೇ ಇದೆ. ಇದಾದ ಮೇಲೆ ಅಮೆರಿಕದಲ್ಲಿ ನಟ ನಟ ಶಿವಣ್ಣ ಹೇಗಿದ್ದಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ …
-
ಲಕ್ಷ್ಮೇಶ್ವರ:ಪಟ್ಟಣದ ಶ್ರೀಮತಿ ಕಮಲಾ ಶ್ರೀವೆಂಕಪ್ಪ ಎಂ ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ 21 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಝಿ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸ್ ಲಿಮಿಟೆಡ್ ಉಪ ಮುಖ್ಯ ಕಾರ್ಯನಿರ್ವಾಹಕ …