ಲಕ್ಷ್ಮೇಶ್ವರ(ಗದಗ): ಪಟ್ಟಣದಲ್ಲಿ ಕಳೆದ ೧೫ ದಿನಗಳಿಂದ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಸಮಗ್ರ ರೈತರ ಒಕ್ಕೂಟ ಮತ್ತು ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸರಕಾರದ ಯಾವುದೇ ಕ್ರಮವಾಗದಿರುವದನ್ನು ಖಂಡಿಸಿ ಶನಿವಾರ ರಾತ್ರಿ ವೇದಿಕೆಯಿಂದ ರಸ್ತೆಗೆ ಇಳಿದು ಡಾ.ಕುಮಾರ …
HUBLI
-
ರಾಜ್ಯ
-
ಸುತ್ತಾ-ಮುತ್ತಾ
ನನ್ನ ಮೊದಲ ಆದ್ಯತೆ ಶಿಕ್ಷಣ ಮತ್ತು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವದಕ್ಕೆ ನೀಡುತ್ತೆನೆ : ಶಾಸಕ ಡಾ. ಚಂದ್ರು ಲಮಾಣಿ….!
by CityXPressby CityXPressಲಕ್ಷ್ಮೇಶ್ವರ: ಇಂದಿನ ಮಕ್ಕಳೇ ನಾಳಿನ ನಾಗರಿಕರು ಮಾತ್ರವಲ್ಲ, ಮಕ್ಕಳೇ ದೇಶದ ಸಂಪತ್ತು, ಮಕ್ಕಳ ಸರ್ವಾಂಗೀಣ ವಿಕಾಸ ಪ್ರತಿಯೊಬ್ಬರ ಹೊಣೆಯಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು. ತಾಲೂಕಿನ ಬಾಲೆಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೪ …
-
ರಾಜ್ಯ
ನಿಲ್ಲದ ರೈತರ ಹೋರಾಟ…! ಖರೀದಿ ಕೇಂದ್ರ ಉದ್ಘಾಟನೆ ಆಗುವವರೆಗೂ ಹೋರಾಟ ನಿಲ್ಲಲ್ಲ : ಡಾ.ಕುಮಾರ ಮಹಾರಾಜ…
by CityXPressby CityXPressವರದಿ : ಪರಮೇಶ ಎಸ್ ಲಮಾಣಿ ಲಕ್ಷ್ಮೇಶ್ವರ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತು ಸಿಎಂ ಸಿದ್ದರಾಮಯ್ಯನವರ ಜೊತೆ ಸುದೀರ್ಘವಾಗಿ ಚರ್ಚಿಸಿ ಮಾರ್ಕೆಟ್ ಫೆಡರೇಶನ್ ಜೊತೆ ಮಾತನಾಡಿ ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ …
-
ರಾಜ್ಯ
ಹದಿನೈದನೇಯ ದಿನಕ್ಕೆ ಕಾಲಿಟ್ಟ ರೈತರ ಹೋರಾಟ…! ಎಸಿ ರೂಂ ನಲ್ಲಿ ಕುಳಿತು ಕೂಲಿ ಕೇಳುತ್ತಿರಿ … ! ಬೀದಿಗೆ ಬಂದ ರೈತರಿಗೆ ಕೂಲಿ ಕೊಡುವವರು ಯಾರು….!
by CityXPressby CityXPressವರದಿ : ಪರಮೇಶ ಎಸ್ ಲಮಾಣಿ ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ, ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಸಮಗ್ರ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ ಹದಿನೈದನೇಯ ದಿನಕ್ಕೆ ಕಾಲಿಟ್ಟಿತು. ಈ ಸಂದರ್ಭದಲ್ಲಿ …
-
ರಾಜ್ಯ
50 ವರ್ಷಗಳ ಸೇವೆಗೆ ನ್ಯಾಯ ಕೇಳಿ ರೋಣದಲ್ಲಿ ಬೃಹತ್ ಪ್ರತಿಭಟನೆ — ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಕಾರ್ಯಕರ್ತರ ಪಟ್ಟು!
by CityXPressby CityXPressಗದಗ: ಜಿಲ್ಲೆಯ ರೋಣ ಕ್ಷೇತ್ರದಲ್ಲಿ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಬಿರುಸಿನ ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಪೈಪೋಟಿ ಗರಿಗೆದರುತ್ತಿದ್ದಂತೆ, …
-
ರಾಜ್ಯ
ಎಲ್ಎಲ್ ಬಿ ವಿದ್ಯಾರ್ಥಿಯ ದೂರು..! ಲೋಕಾಯುಕ್ತ ಬಲೆಗೆ ಬೆಟಗೇರಿ ನಾಡಕಚೇರಿ ಕಂಪ್ಯೂಟರ್ ಆಪರೇಟರ್..!
by CityXPressby CityXPressಗದಗ:/ಎಲ್ಎಲ್ ಬಿ ವಿದ್ಯಾರ್ಥಿ ನೀಡಿದ ದೂರಿನ ಹಿನ್ನೆಲೆ ಬೆಟಗೇರಿ ನಾಡಕಛೇರಿಯಲ್ಲಿ ಲಂಚದ ಬೇಡಿಕೆ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಗದಗ ಘಟಕ ಯಶಸ್ವಿಯಾಗಿ ಬಯಲಿಗೆಳೆದಿದೆ. ವರದಿ:ಮಹಲಿಂಗೇಶ ಹಿರೇಮಠ.ಗದಗ ಅಡವಿಸೋಮಾಪುರ ಗ್ರಾಮದ ಎಲ್ಎಲ್ಬಿ ವಿದ್ಯಾರ್ಥಿ ನಾಗಾರ್ಜುನ ಕೋರಿ ದೂರು ಆಧರಿಸಿ ನಡೆದ ದಾಳಿಯ ವೇಳೆ …
-
ರಾಜ್ಯ
ರೈತ ವೇದಿಕೆಯಲ್ಲಿಯೇ ನಡೆದ ಚೆನ್ನಮ್ಮನ ಜಯಂತ್ಯೋತ್ಸವ…!ಸರ್ಕಾರ ಬೇಗ ಪತನವಾದಷ್ಟು ರೈತನಿಗೆ ಅನುಕೂಲ : ಬಸವರಾಜ ಬೊಮ್ಮಾಯಿ….!
by CityXPressby CityXPressಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ ಹದಿನಾಲ್ಕು ದಿನಗಳಿಂದ ಸಮಗ್ರ ಹೋರಾಟ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಅಹೋರಾತ್ರಿ ಧರಣಿ ಸತ್ಯಾಗ್ರಹದ ವೇದಿಕೆಯ ಮೇಲೆ ಕಿತ್ತೂರು ರಾಣಿ ಚೆನ್ನಮ್ಮ ಜೀ ಯ ೨೦೧ ನೇ ವಿಜಯೋತ್ಸವ ಹಾಗೂ ೨೪೭ ನೇ ಜಯಂತ್ಯೋತ್ಸವವನ್ನು ತಾಲೂಕಾ ವೀರಶೈವ …
-
ಸುತ್ತಾ-ಮುತ್ತಾ
ಪೊರಕೆ ಚಳುವಳಿ ಮಾಡಿ ಸರಕಾರಕ್ಕೆ ಎಚ್ಚರಿಕೆ..! ಖರೀದಿ ಕೇಂದ್ರ ತೆರೆಯದಿದ್ದರೆ ಮತ್ತೆ ಅಮರಣಾಂತ ಉಪವಾಸ ಸತ್ಯಾಗ್ರಹ: ಕುಮಾರ ಮಹಾರಾಜ…!
by CityXPressby CityXPressಖರೀದಿ ಕೇಂದ್ರ ಆಗದಿದ್ದರೆ ಮತ್ತೆ ಅಮರಣಾಂತ ಸತ್ಯಾಗ್ರಹಕ್ಕೆ ಮುಂದಾಗುತ್ತೆನೆ : ಡಾ|| ಕುಮಾರ ಮಹಾರಾಜ….! ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿಸುವಂತೆ ಆಗ್ರಹಿಸಿ ಕಳೆದ ೧೨ ದಿನಗಳಿಂದ ಅಹೋ ರಾತ್ರಿ ಹೋರಾಟ ನಡೆಸುತ್ತಿರುವ ರೈತರು ೧೩ ನೇ ದಿನವಾದ ಗುರುವಾರ ಪೊರಕೆ ಚಳುವಳಿ …
-
ದೇಶ
ಗದಗ: ಮುಳಗುಂದ ನಾಕಾ ಬಳಿ ಭೀಕರ ಹಲ್ಲೆ — ತಲ್ವಾರ್, ಚಾಕು, ಬೀಯರ್ ಬಾಟಲಿನಿಂದ ಯುವಕನ ಮೇಲೆ ಕ್ರೂರ ದಾಳಿ; ಮೂವರು ಆರೋಪಿಗಳ ಬಂಧನ..!
by CityXPressby CityXPressಗದಗ ನಗರದ ಮುಳಗುಂದ ನಾಕಾ ಬಳಿಯ ದುರ್ಗಾ ಬಾರ್ ಎದುರು ನಿನ್ನೆ ತಡರಾತ್ರಿ ಯುವಕನ ಮೇಲೆ ಭೀಕರ ಹಲ್ಲೆ ನಡೆದಿದೆ. ತಲ್ವಾರ್, ಚಾಕು ಮತ್ತು ಬೀಯರ್ ಬಾಟಲಿನ ಸಹಾಯದಿಂದ ಮೂವರು ಪುಡಿ ರೌಡಿಗಳು ಅರುಣಕುಮಾರ್ ಕೋಟೆಗಲ್ಲ ಎಂಬ ಯುವಕನ ಮೇಲೆ ಮಾರಣಾಂತಿಕ …
-
ರಾಜ್ಯ
ಚಿತ್ರದುರ್ಗ ಪೋಕ್ಸೊ ಕೇಸ್: ಮುರುಘಾ ಶ್ರೀಗೆ ಬಿಗ್ ರಿಲೀಫ್..! ಮೂವರು ಆರೋಪ ಮುಕ್ತ ಎಂದು ನ್ಯಾಯಾಲಯ ತೀರ್ಪು..
by CityXPressby CityXPressಚಿತ್ರದುರ್ಗ:ಪೋಕ್ಸೊ ಕಾಯ್ದೆಯ ಅಡಿಯಲ್ಲಿ ದಾಖಲಾದ ಮೊದಲ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಮೂವರು ಆರೋಪಿಗಳಿಗೆ ಇಂದು ಮಹತ್ವದ ಶಮನ ಸಿಕ್ಕಿದೆ. ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರಾದ ಚನ್ನಬಸಪ್ಪ ಜಿ. ಹಡಪದ ಅವರು ಬುಧವಾರ ತೀರ್ಪು ಪ್ರಕಟಿಸಿ …