ಗದಗ: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನ ಏಕಾಏಕಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಅರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಹೊರವಲಯದಲ್ಲಿ ಇಂದು ಸಂಜೆ (ಶನಿವಾರ) ನಡೆದಿದೆ. ವರದಿ: ಮಹಲಿಂಗೇಶ ಹಿರೇಮಠ. ಗದಗ ನರಗುಂದ ಹೊರವಲಯದ …
Tag:
School Bus
-
-
ಗದಗ:ಶಾಲೆಗಳ ಪುನಾರಂಭದ ಮೊದಲೇ ಗದಗದಲ್ಲಿ ತೀವ್ರ ಆತಂಕ ಹುಟ್ಟಿಸುವ ಘಟನೆ ನಡೆದಿದೆ. ಗದಗ ನಗರದ ಆರ್ಕೆ ನಗರ ಸಮೀಪದ ಅಂಡರ್ಪಾಸ್ ಬಳಿ ಶಾಲಾ ಬಸ್ಗೆ ಅಪಘಾತವಾಗಿದ್ದು, ಬಸ್ ಪಲ್ಟಿಯಾಗಿದೆ. ಆದರೆ ದೇವರ ಕೃಪೆಯಿಂದ ಬಸ್ ನಲ್ಲಿ ಶಾಲಾ ಮಕ್ಕಳಿರಲಿಲ್ಲ. ಶ್ರೀ ಪಾರ್ಶ್ವನಾಥ …