State News
ಪ್ರಧಾನಿ ಮೋದಿಯ ಮೆಚ್ಚುಗೆಗೆ ಪಾತ್ರರಾಗಿದ್ದ ಯುವ ಅಧಿಕಾರಿ ಎಸ್ಪಿ ರೋಹನ್ ಜಗದೀಶ್ ಯಾರು? ಕಾನೂನು ಪದವಿ, ಲೇಖಕ, ಈಜುಗಾರ, ಜನಸ್ನೇಹಿ..! “ನಾನೂ ಫಿಟ್: ನನ್ನ ಭಾರತವೂ ಫಿಟ್”:ಯುವ ಸೇನಾಧಿಪತಿಯತ್ತ ಜಿಲ್ಲೆ ಜನರ ಚಿತ್ತ..!
ಗದಗ: ರಾಜ್ಯ ಸರ್ಕಾರ ನಿನ್ನೆ ರಾತ್ರಿ ಹೊರಡಿಸಿದ ಆದೇಶದಂತೆ ರಾಜ್ಯದ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಜಾರಿಗೊಂಡಿದ್ದು, ಜನರ ಮಧ್ಯೆ ಸ್ಪಷ್ಟತೆ, ಶಿಸ್ತಿಗೆ ಮಾದರಿ, ಮತ್ತು ದಿಟ್ಟ ನಿರ್ಧಾರಗಳಿಗೆ ಹೆಸರಾಗಿ, ಗದಗ ಜಿಲ್ಲೆಯ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಬಾಸಾಹೇಬ ನೇಮಗೌಡ ಅವರನ್ನ ವರ್ಗಾಯಿಸಲಾಗಿದೆ. …