State News
ಅಂಧ ನಾರಾಯಣಪ್ಪಗೆ ನಾಲ್ಕು ಕೈಗಳ ಬಲ ನೀಡಿದ ನರೇಗಾ..! ಕುರುಡುತನಕ್ಕೆ ಅಂಜದೆ ಛಲಬಿಡದೆ ದುಡಿಯುತ್ತಿರುವ ಹಿರಿ ಜೀವ..! ನೋಡ ಬನ್ನಿ ಉದ್ಯೋಗ ಖಾತ್ರಿ ವೈವಿಧ್ಯಮಯ ಕಾರ್ಮಿಕರ..!
ದುಡಿಯುವ ಹುಮ್ಮಸ್ಸು, ತೋಳ್ಬಲದಲ್ಲಿ ಕ್ಷಾತ್ರ ತೇಜಸ್ಸು, ಕಾಯಕವೇ ಕೈಲಾಸವೆಂದು ಬದುಕಿದ ಕಣ್ಣು ಕಾಣದ ಹಿರಿಯ ಜೀವಕ್ಕೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೈತಿಕ ಸ್ಥೈರ್ಯ ತುಂಬಿದ್ದು, ಅವರ ಆರ್ಥಿಕ ಶಕ್ತಿಯ ಬಲವಾಗಿ ನಿಂತಿದೆ. ಹೌದು ಹಾವೇರಿ ಜಿಲ್ಲೆಯ …