State News
ಗದಗನಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಎಚ್.ಕೆ. ಪಾಟೀಲ ತಿರುಗೇಟು: “ನೀವು ಸಿಎಂ ಆಗಿದ್ದಾಗ ಅಭಿಷೇಕ ಮಾಡ್ತಿದ್ರಾ!? ಅಕ್ರಮ ಗಣಿ ಪ್ರಕರಣ “ಕುಮಾರಸ್ವಾಮಿ ಅವರ ಪೂಜೆಯೋ Vs ಹೆಚ್.ಕೆ.ಪಾಟೀಲರ ಅಭಿಷೇಕವೋ” ಫಲಾಫಲ ಯಾರಿಗೆ?!
ಗದಗ, ಜೂನ್ 24:ಸಚಿವ ಹೆಚ್.ಕೆ.ಪಾಟೀಲರ ಅಕ್ರಮ ಗಣಿ ಪತ್ರ ಸಂಬಂಧ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಪ್ರತಿಕ್ರಿಯೆಗೆ ಗದಗ ಜಿಲ್ಲೆಯಲ್ಲಿಂದು ಸಚಿವ ಎಚ್.ಕೆ. ಪಾಟೀಲ ತಿರುಗೇಟು ನೀಡಿದ್ದಾರೆ. ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಕ್ರಮ …