State News
ಬೀದಿ ವ್ಯಾಪಾರಿಗಳ ಅತಿಕ್ರಮಣಕ್ಕೆ ಬ್ರೆಕ್ : ಸುಗಮ ಸಂಚಾರಕ್ಕೆ ಗದಗ ಸಂಚಾರಿ ಪೊಲೀಸರ ಶಿಸ್ತುಬದ್ಧ ಕಾರ್ಯಾಚರಣೆ: ಸಾರ್ವಜನಿಕರ ಮೆಚ್ಚುಗೆ..
ಗದಗ, ಜೂನ್ 18: ನಗರದ ಹಳೇ ಬಸ್ ನಿಲ್ದಾಣವಾಗಿರುವ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದ ಪಕ್ಕದ ಮಾಳ ಶೆಟ್ಟಿ ಸರ್ಕಲ್ ನಿಂದ ಟಾಂಗಾ ಕೂಟ ಸರ್ಕಲ್ ವರೆಗೆ ಹಾದು ಹೋಗುವ ಸ್ಟೇಷನ್ ರಸ್ತೆಗೆ ಸಂಪರ್ಕಿಸುವ ಪ್ರಮುಖ ರಸ್ತೆಯು ಬಹಳಷ್ಟು ದಿನಗಳಿಂದ ಜನಸಂಚಾರಕ್ಕೆ …