State News
ವಿಶ್ವಪಾರಂಪರಿಕ ತಾಣಗಳಲ್ಲಿ ಐತಿಹಾಸಿಕ ಲಕ್ಕುಂಡಿ ಸೇರ್ಪಡೆಗೆ ಅಗತ್ಯ ಕ್ರಮ: ಶಾಲಾ ಮಕ್ಕಳಿಗಿನ್ನು 6 ದಿನ ಮೊಟ್ಟೆ: ಪ್ರವರ್ಗ 1,2ಎ,2ಬಿ(ಮುಸ್ಲಿಂ)ರಿಗೆ 2 ಕೋಟಿ ರೂ.ವರೆಗೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ: ಸಿದ್ದರಾಮಯ್ಯ ಬಜೇಟ್ ಹೈಲೆಟ್ಸ್!
ಬೆಂಗಳೂರು: ಇಂದು ಕರ್ನಾಟಕ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ದಾಖಲೆಯ 16 ನೇ ಬಜೇಟ್ ಮಂಡಿಸಿದ್ದಾರೆ.ಗ್ಯಾರಂಟಿಗಳ ಹೊರತಾಗಿಯೂ ಬಜೇಟ್ ನಲ್ಲಿ ಘೋಷಣೆಗಳನ್ನ ಮಾಡಿದ್ದಾರೆ. ಹಾಗಾದ್ರೆ ಬಜೇಟ್ ಏನೆಲ್ಲಾ ಇವೆ. ಇಲ್ಲಿದೆ ಹೈಲೈಟ್ಸ್..