ರಾಜ್ಯ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ..!ಎಷ್ಟು ವರ್ಷ?!.. by CityXPress March 26, 2025 written by CityXPress March 26, 2025 0 comments Share 0FacebookTwitterPinterestEmail 187 ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ರಾಜ್ಯಾಧ್ಯಕ್ಷರ ವಿರುದ್ಧ ಅವಹೇಳನ ಮತ್ತು ಪಕ್ಷದ ಶಿಸ್ತು ಉಲ್ಲಂಘನೆ, ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಅಲ್ಲದೇ ಶಿಸ್ತು ಸಮಿತಿ ನೀಡಿದ್ದ ಶೋಕಾಸ್ ನೋಟಿಸ್ಗೆ ಸರಿಯಾದ ಉತ್ತರ ನೀಡದ ಕಾರಣ ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. You Might Also Like ಬಿಗ್ ಬಾಸ್ ವಿನ್ನರ್ ಆದ ಹಾವೇರಿಯ ಹನುಮಂತು ATM ಕದ್ದೊಯ್ದ ಕಳ್ಳರು: ಹಣ ತೆಗೆಯಲು ಹೋಗಿ ಮಾಡಿದ್ದೇನು? ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಂದೇ ರಾತ್ರಿಯಲ್ಲಿ ಎರೆಡು ಭೀಕರ ಕೊಲೆಗಳು..!ಮಗನಿಂದಲೇ ತಂದೆಯ ಹತ್ಯೆ..! ಜಮೀನಿನಲ್ಲಿ ಯುವಕನ ಕತ್ತು ಕೊಯ್ದು ಕ್ರೂರವಾಗಿ ಮರ್ಡರ್.?! ಪ್ರಯಾಗರಾಜ್ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ: ಗದಗ ಜಿಲ್ಲೆ ಸುಗನಹಳ್ಳಿ ಗ್ರಾಮದ ಮಹಿಳೆ ಸಾವು..! BANGLOREBellaryBjpCongressDharwadGADAGGajendragadaHubbliHUBLIJdsKOPPALLaxmeshwarMundargiRonSHIRAHATTI Share 0 FacebookTwitterPinterestEmail CityXPress previous post ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ: ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ..!ಇದು ‘ಸಿಟಿ ಎಕ್ಸಪ್ರೆಸ್’ ನ್ಯೂಸ್ ಇಂಪ್ಯಾಕ್ಟ್..! next post ಬೆಳೆ ವಿಮೆ, ಬೆಳೆ ಪರಿಹಾರ ಮಂಜೂರು ಮಾಡಲು ಸರ್ಕಾರಕ್ಕೆ ಭಾರತೀಯ ಕಿಸಾನ್ ಸಂಘದ ಮನವಿ You may also like ಅರಣ್ಯಾಧಿಕಾರಿಗಳಿಂದ ರಕ್ಷಿಸಲ್ಪಟ್ಟಿದ್ದ ಗಂಡು ಚಿರತೆ ಚಿಕಿತ್ಸೆ ಫಲಿಸದೇ ಸಾವು October 14, 2026 ವೀರಶೈವ, ಲಿಂಗಾಯತ ಬೇರೆ ಮಾಡಲು ಹೋದಾಗ ಸಮುದಾಯದ ಗುರುಗಳ ಕ್ಷಮೆ ಕೇಳಿದ್ದೆ..! ನಮ್ಮದು ಸಮಾಜ ಒಗ್ಗೂಡಿಸುವ... October 10, 2026 ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯನ ಬರ್ಬರ ಹತ್ಯೆ..!ಲಕ್ಕುಂಡಿ ಹೊರವಲಯದಲ್ಲಿ ಬೆಚ್ಚಿಬೀಳಿಸಿದ ಘಟನೆ..! October 10, 2026 ಗಣೇಶನ ಭಕ್ತಿಗಿಂತ ಡಿಜೆ ಅಬ್ಬರವೇ ಹೆಚ್ಚಾಯ್ತಾ? ಮುಂಡರಗಿಯಲ್ಲಿ 8 ಜನರ ವಿರುದ್ಧ ಪ್ರಕರಣ! ಯಾವ ಸಂಘಟನೆ..?... September 27, 2026 ಪೊಲೀಸ್ ಠಾಣೆ ಸಮೀಪದಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ..! ಹಳೇ ವೈಷಮ್ಯದ ಹಿನ್ನೆಲೆ ಮೂವರಿಂದ ಕೊಲೆ... September 23, 2026 ಹೆಸ್ಕಾಂ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಎನ್. ಹೇಮಂತ್ ನೇಮಕ.. September 23, 2026 Leave a Comment Cancel Reply Save my name, email, and website in this browser for the next time I comment.