ಗದಗ ಬೆಟಗೇರಿ ನಗರಸಭೆ ಹಾಗೂ ಗದಗ ತಾಲೂಕಿನಲ್ಲಿರುವ ಎಲ್ಲ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961 ಹಾಗೂ ನಿಯಮಗಳು -1963 ರ ಅಡಿಯಲ್ಲಿ ನೊಂದಣಿ ಮಾಡಿಸಿಕೊಳ್ಳವುದು ಕಡ್ಡಾಯವಾಗಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ …
-
-
ಗದಗ: ಚಿರತೆ ದಾಳಿಗೆ ಹಸು, ಆಡು ಬಲಿಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಅಂಬರಕೊಳ್ಳದಲ್ಲಿ ಈ ಘಟನೆ ಜರುಗಿದ್ದು, ಭಾನುವಾರ ರಾತ್ರಿ ಚಿರತೆ ಸಾಕು ಪ್ರಾಣಿಗಳನ್ನ ತಿಂದು ಹಾಕಿದೆ. ತಾವರೆಪ್ಪ ಮಾಳೋತ್ತರ ಎನ್ನುವವರಿಗೆ ಸೇರಿದ್ದ …
-
ಸುತ್ತಾ-ಮುತ್ತಾ
ಗಜೇಂದ್ರಗಡದ ಬಾಲಕಿ ಆತ್ಮಹತ್ಯೆ:ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ: ಕ್ರಾಂತಿ ಸೇನೆ ಸಂಘಟನೆ ಒತ್ತಾಯ!
by CityXPressby CityXPressಗದಗ: ಗಜೇಂದ್ರಗಡ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಕಾರಣನಾಗಿರುವ ದುಷ್ಕರ್ಮಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು, ಗದಗ ಜಿಲ್ಲಾ ಕ್ರಾಂತಿ ಸೇನಾ ಸಂಘಟನೆ ವತಿಯಿಂದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಬಾಬು …
-
ಸುತ್ತಾ-ಮುತ್ತಾ
ನಾಳೆ ಗಾಂಧಿ ಭಾರತ ಸ್ಮರಣಾರ್ಥ ಕಾರ್ಯಕ್ರಮ: ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಮನವಿ..
by CityXPressby CityXPressಗದಗ: ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 26-12-1924 ರಂದು ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಎಐಸಿಸಿ ಅಧಿವೇಶನಕ್ಕೆ ಕರ್ನಾಟಕದ ಇತಿಹಾಸದಲ್ಲಿ ಒಂದು ವಿಶೇಷ ಸ್ಥಾನವಿದ್ದು, ಬೆಳಗಾವಿ ಅಧಿವೇಶನ ಶತಮಾನೋತ್ಸವದ ಅಂಗವಾಗಿ ಜನವರಿ 21ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ವತಿಯಿಂದ “ಗಾಂಧಿ ಭಾರತ” …
-
ಕಾಂತಾರ -2 ಚಿತ್ರತಂಡಕ್ಕೆ ವಿಘ್ನ ಎದುರಾಗಿದೆ. ಕಾಂತಾರ-2 ಚಿತ್ರತಂಡ ಷರತ್ತು ಉಲ್ಲಂಘಿಸಿರುವ ಬಗ್ಗೆ ಪರಿಶೀಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಿತ್ರೀಕರಣದ ವೇಳೆ ಷರತ್ತು ಉಲ್ಲಂಘಿಸಿದ ದೂರು ಕೇಳಿ ಬಂದ ಹಿನ್ನೆಲೆ ಈ ಅದೇಶ ನೀಡಿದ್ದಾರೆ. ಒಂದು ವೇಳೆ …
-
ದೆಹಲಿ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ದೆಹಲಿ ಚುನಾವಣೆಗೆ ಸ್ಟಾರ್ ಪ್ರಚಾರಕರನ್ನ ನೇಮಿಸಿದೆ. ಆದರೆ ಸ್ಟಾರ್ ಪ್ರಚಾರಕರ ಹೆಸರಲ್ಲಿ ಸಿಎಂ ಸಿದ್ಧರಾಮಯ್ಯ ಹೆಸರಿಲ್ಲ. ಹೀಗಾಗಿ ಈ ಕುರಿತು ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ …
-
ಯಕ್ಷಗಾನ ಅಂದ್ರೆನೆ ಹಾಗೆ, ಅದು ಅಂತಿಂಥವರಿಗೆ ಒಲಿಯುವ ಕಲೆಯಲ್ಲ. ಆದರೆ ಇದೀಗ ಅದೇ ಯಕ್ಷಗಾನ ಇದೀಗ, ಕಲಾವಿದೆಯೊಬ್ಬರಿಗೆ ಸರಿ ತಪ್ಪು ಚರ್ಚೆ ಹುಟ್ಟು ಹಾಕುವಂತೆ ಮಾಡಿದೆ. ಕನ್ನಡ ಚಲನಚಿತ್ರ ಮೇರುನಟಿ, ಉಮಾಶ್ರೀ ಅವರು, ಯಕ್ಷಗಾನ ವೇಷದ ಬಗ್ಗೆ ಚಲನಚಿತ್ರ ಪ್ರೇಮಿಗಳು, ಜನರಿಂದ …
-
ರಾಜ್ಯ
ಕೊಲ್ಕತ್ತಾ ತರಬೇತಿ ವೈದ್ಯೆ ಅತ್ಯಾಚಾರ ಪ್ರಕರಣ: ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ!
by CityXPressby CityXPressದೇಶದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಕೋಲ್ಕತ್ತಾ ತರಬೇತಿ ವೈದ್ಯೆಯ ಕೊಲೆ ಪ್ರಕರಣದಲ್ಲಿ ಸೀಲ್ಲಾ ನ್ಯಾಯಾಲಯವು ಸಂಜಯ್ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಸಂತ್ರಸ್ತೆಯ ಕುಟುಂಬಕ್ಕೆ ರಾಜ್ಯ ಸರ್ಕಾರ 17 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಧೀಶ ಅನಿರ್ಬನ್ ದಾಸ್ ಹೇಳಿದ್ದಾರೆ. ಈ ವೇಳೆ …
-
ರಾಜ್ಯ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಂತರಿಕ ಗುದ್ದಾಟ! ಚುನಾವಣೆಗೆ ನಮ್ಮ ಬಣದಿಂದ ಅಭ್ಯರ್ಥಿ ಸ್ಪರ್ಧೆ ಖಚಿತ: ಯತ್ನಾಳ್
by CityXPressby CityXPressಸದ್ಯ ರಾಜ್ಯ ರಾಜಕೀಯದಲ್ಲಿ ಬಣ ಬಣ ಬಡಿದಾಟ ಜೋರಾಗಿದೆ. ಕಾಂಗ್ರೆಸ್ ಹಾಗೂ BJP ಎರೆಡೂ ಪಕ್ಷಗಳಲ್ಲಿ ಅಧಿಕಾರದ ಗುದ್ದಾಟ ಸದ್ದಿಲ್ಲದೇ ಇದ್ರೂ, ಗದ್ದಲವಾಗ್ತಾನೆ ಇದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಆಗಲೇಬೇಕು ಅಂತ ಯತ್ನಾಳ & ಟೀಂ ಪಟ್ಟು …
-
ರಾಜ್ಯ
ಕರ್ನಾಟಕದಲ್ಲಿ ದರೋಡೆ ಪ್ರಕರಣ ಹೆಚ್ಚು! ಕೈಯಲ್ಲಿ ಹೆಚ್ಚು ಹಣ ಹಿಡಿದು ಪ್ರಯಾಣಿಸಬೇಡಿ: ಬ್ಯಾಂಕ್ ಮೂಲಕ ವ್ಯವಹರಿಸಿ: ಪೊಲೀಸರ ಸೂಚನೆ!
by CityXPressby CityXPressಹೊಸ ವರ್ಷದ ಪ್ರಾರಂಭದ ದಿನಗಳಲ್ಲೇ ಜನರಲ್ಲಿ ದರೋಡೆಕೋರರ ಆತಂಕ ಹೆಚ್ಚಾಗಿದೆ. ಹೌದು, ಬ್ಯಾಂಕ್ ದರೋಡೆ, ಎಟಿಎಮ್ ದರೋಡೆ, ಮನೆ ದರೋಡೆ, ಹೈವೆ ರಾಬರಿ ಸೇರಿದಂತೆ ರಾಜ್ಯದಲ್ಲಿ ಸರಣಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ದರೋಡೆಗಳಿಂದ ಜನರು ನೆಮ್ಮದಿಯಿಂದ ಹೊರಗೆ ಹೆಜ್ಜೆ ಹಾಕುವದು …