ಗದಗ: ಯಾವುದೇ ಫಲಾಪೇಕ್ಷೆ ಹಾಗೂ ನೀರಿಕ್ಷೆ ಇಲ್ಲದೆ ಆತ್ಮತೃಪ್ತಿಗಾಗಿ ಮಕ್ಕಳಿಗೆ SSLC ಕಾರ್ಯಾಗಾರ ನಡೆಸಿಕೊಡುವ ಮೂಲಕ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತಿರುವ ಮಂಗಳೂರಿನ ಯುನಿವರ್ಸಲ್ ಕಾಲೇಜ್ ಟ್ರಸ್ಟ್ ಕಾರ್ಯ ಸ್ಮರಣೀಯವಾದುದು ಹಾಗೂ ಇಂಥಹ ಕಾರ್ಯಗಳಿಗೆ ಸಹಕಾರ ನೀಡಿದ ಚಿಕ್ಕಟ್ಟಿ ಸಂಸ್ಥೆಯ ಸಹಯೋಗ …
-
-
ರಾಜ್ಯ
ದರೋಡೆ ಪ್ರಕರಣ ಭೇದಿಸಿದ ಮುಂಡರಗಿ ಪೊಲೀಸರು: ಇಬ್ಬರು ಡಕಾಯಿತರ ಬಂಧನ! ಮುಂಡರಗಿ ಪೊಲೀಸರ ಯಶಸ್ವಿ ಕಾರ್ಯಾಚರಣೆ!
by CityXPressby CityXPressಗದಗ: ರಾಜ್ಯದ ಐದಾರು ಜಿಲ್ಲೆಗಳಿಗೆ ಬೇಕಾಗಿದ್ದ ಇಬ್ಬರು ಡಕಾಯಿತರನ್ನ ಬಂಧಿಸುವಲ್ಲಿ ಗದಗ ಜಿಲ್ಲೆ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆ ಕಳ್ಳತನ, ಸರಗಳ್ಳತನ,ಬೈಕ್ ಕಳ್ಳತನ ಹಾಗೂ ಹೈವೆ ರಾಬರಿ ಸೇರಿದಂತೆ ವಿವಿಧ ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನ ಮುಂಡರಗಿ ಪೊಲೀಸರು ಬಂಧಿಸಿದ್ದು, …
-
ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತ್ಯಂತ ಜನಮನ್ನಣೆ ಗಳಿಸಿರೋ ಬಿಗ್ಬಾಸ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಫಿನಾಲೆ ವಾರಕ್ಕೆ ಮೊದಲನೇ ಸ್ಪರ್ಧಿಯಾಗಿ ಈಗಾಗಲೇ ಎಂಟ್ರಿ ಕೊಟ್ಟಿರುವ ಹನುಮಂತ ಬಿಗ್ಬಾಸ್ ಟ್ರೋಫಿ ಗೆಲ್ಲಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳಾಗುತ್ತಿವೆ. ಈ …
-
ಬಜೆಟ್ ಅಧಿವೇಶನಕ್ಕೂ ಮುನ್ನ ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ದುಬೈ, ಸಿಂಗಾಪುರ ಪ್ರವಾಸಕ್ಕೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ನಾಲ್ಕು ದಿನಗಳ ವಿದೇಶ ಪ್ರವಾಸಕ್ಕೆ 8 ರಿಂದ 10 ಕಾಂಗ್ರೆಸ್ ಶಾಸಕರು ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ಡಿಸಿಎಂ ಡಿಕೆ …
-
ರಾಜ್ಯ
ಹಗಲಿನಲ್ಲೇ ಬಂದೂಕು ತೋರಿಸಿ ಬ್ಯಾಂಕ್ ದರೋಡೆ! ಸಿಎಂ ಮಂಗಳೂರಿನಲ್ಲಿ ಇರುವಾಗಲೇ ನಡೆದ ಘಟನೆ!
by CityXPressby CityXPressಮಂಗಳೂರು: ಬೀದರ್ ನಲ್ಲಿ ಎಟಿಎಂ ಗೆ ಹಣ ತುಂಬಿಸುವ ವೇಳೆ, ಸಿಬ್ಬಂದಿಗೆ ಗುಂಡಿಟ್ಟು ಕೊಲೆ ಮಾಡಿ, ಹಣ ಸಮೇತ ದರೋಡೆಕೋರರು ಪರಾರಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಬ್ಯಾಂಕ್ ದರೋಡೆ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ, ಉಳ್ಳಾಲದ ಕೆ.ಸಿ.ರೋಡ್ …
-
ದೇಶ
ಕೆನಡಾ ಪಿಎಂ ರೇಸ್ ನಲ್ಲಿ ಕನ್ನಡಿಗ! ಕನ್ನಡದಲ್ಲಿ ಭಾಷಣ ಮಾಡಿ ಭಾರತದ ಹಿರಿಮೆ ಹೆಚ್ಚಿಸಿದ ಕೆನಡಾ ಸಂಸದ!
by CityXPressby CityXPressಈಗಾಗಲೇ ಭಾರತದ ಪ್ರಜೆಗಳು ಅನ್ಯ ದೇಶದಲ್ಲಿ ಅಧಿಕಾರದ ಗದ್ದುಗೆ ಏರಿರುವದನ್ನ ನೋಡಿದ್ದೀರಾ. ಅದೇ ರೀತಿ ಕೆನಡಾ ದೇಶದ ಪಿಎಂ ರೇಸ್ ನಲ್ಲಿ ಕನ್ನಡಿಗರೊಬ್ಬರು ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದಾರೆ. ಹೌದು, ಕೆನಡಾ ದೇಶದ ಪಿಎಂ ರೇಸ್ ಗೆ ಚಂದ್ರ ಆರ್ಯ ಅನ್ನೋರು …
-
ರಾಜ್ಯ
ಸೈಫ್ ಅಲಿಖಾನ್ ದೇಹದಿಂದ 2.5 ಇಂಚು ಉದ್ದದ ಚಾಕುವಿನ ಪೀಸ್ ಹೊರತೆಗೆದ ವೈದ್ಯರು!
by CityXPressby CityXPressಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ದೇಹದ ಬೆನ್ನು ಮೂಳೆಯಲ್ಲಿ ಸಿಲುಕಿಕೊಂಡಿದ್ದ 2.5 ಇಂಚು ಉದ್ದದ ಚಾಕುವಿನ ಪೀಸ್ ನ್ನ ವೈದ್ಯರು ಹೊರತೆಗಿದಿದ್ದಾರೆ. ನಟನಿಗೆ ಹಂತಕ 6 ಬಾರಿ ಚಾಕು ಇರಿದಿದ್ದು, ಸದ್ಯ ಚಿಕಿತ್ಸೆ ಕೊಡಲಾಗುತ್ತಿದೆ. ಅವರ ಬೆನ್ನುಮೂಳೆಯಲ್ಲಿ ಚಾಕು …
-
ರಾಜ್ಯ
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅಶ್ಲೀಲ ಪದ ಬಳಸಿದ್ದು ದೃಢ! ಒಂದು ಬಾರಿಯಲ್ಲ..ಏಳು ಬಾರಿ!ಸಿಐಡಿ ಅಧಿಕಾರಿಗಳ ವರದಿ!
by CityXPressby CityXPressಬೆಂಗಳೂರು: ಬೆಳಗಾವಿಯಲ್ಲಿ ಅಧಿವೇಶನದಲ್ಲಿ ನಡೆದ ವಿಧಾನಪರಿಷತ್ ಕಲಾಪದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ವಿರುದ್ಧ ಬಿಜೆಪಿ ಸದಸ್ಯ ಸಿ.ಟಿ.ರವಿ ಅವಾಚ್ಯ ಪದ ಬಳಸಿರುವುದು ಫೋರೆನ್ಸಿಕ್ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎನ್ನಲಾಗಿದೆ. ಸಿಐಡಿ ಅಧಿಕಾರಿಗಳು ಒಟ್ಟು 4 ಗಂಟೆಗಳ ವಿಡಿಯೋವನ್ನು ಪರಿಶೀಲಿಸಿದ್ದು, ಸಿ.ಟಿ.ರವಿ ಏಳು …
-
ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿದು ಪರಾರಿಯಾದ ದುಷ್ಕರ್ಮಿಯನ್ನು ಮುಂಬೈ ಪೊಲೀಸರು ಇದೀಗ ಬಂಧಿಸಿದ್ದಾರೆ. ಘಟನೆ ನಡೆದ 30 ಗಂಟೆಯ ಬಳಿಕ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ಸದ್ಯ ಆರೋಪಿಯನ್ನು ಬಾಂದ್ರಾ ಠಾಣೆಗೆ ಕರೆ ತಂದಿದ್ದಾರೆ. …
-
ಮುಂಡರಗಿ: ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನ ಇದೆ ಜನೆವರಿ ೨೦ ಹಾಗೂ ೨೧ ರಂದು ಸೋಮವಾರ ಹಾಗೂ ಮಂಗಳವಾರ ಗಜೇಂದ್ರಗಡ ತಾಲೂಕಿನಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತದೆ. ಸಾಹಿತ್ಯ ಸಮ್ಮೇಳನಕ್ಕೆ ಮುಂಡರಗಿ ತಾಲೂಕಿನ ಎಲ್ಲಾ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು, ಕನ್ನಡ …