ಗದಗ: ಬಹುಕಾಲದಿಂದ ಖಾಲಿಯಾಗಿದ್ದ ಮುಂಡರಗಿ ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಅಂತೂ ಇಂತೂ ತೆರೆ ಬಿದ್ದಿದ್ದು, ಯುವ ಮುಖಂಡ ಡಾ. ಕುಮಾರಸ್ವಾಮಿ ಹಿರೇಮಠ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಕಳೆದ ಎಂಟು ತಿಂಗಳಿಂದ ನಾಯಕತ್ವವಿಲ್ಲದೆ ನಾವಿಕನಿಲ್ಲದ ದೋಣಿಯಂತಾಗಿದ್ದ ಮಂಡಲಕ್ಕೆ ಇದೀಗ …
CHITRADURGA
-
ರಾಜ್ಯ
-
ರಾಜ್ಯ
ಪತ್ರಕರ್ತ ಶಿವಾನಂದ ಹಿರೇಮಠ ಅವರಿಗೆ ರಾಜ್ಯಮಟ್ಟದ ಗೌರವ:ಟಿ.ಕೆ. ಮಲಗೊಂಡ ತನಿಖಾ ವರದಿ ಪ್ರಶಸ್ತಿ..
by CityXPressby CityXPressಗದಗ: ರಾಜ್ಯದ ಪತ್ರಕರ್ತ ವಲಯದಲ್ಲಿ ಹೆಮ್ಮೆಯ ವಿಷಯವೆನಿಸಿರುವ ಬೆಳವಣಿಗೆಯಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಮಂಗಳವಾರ ಪ್ರಕಟವಾಗಿದ್ದು, ಗದಗ ಜಿಲ್ಲೆಯ ವಿಜಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರ ಶಿವಾನಂದ ಹಿರೇಮಠ ಅವರು ಪ್ರತಿಷ್ಠಿತ “ಟಿ.ಕೆ. ಮಲಗೊಂಡ ತನಿಖಾ …
-
ರಾಜ್ಯ
ಗದಗದಲ್ಲಿ ಮತ್ತೆ ಮುಸುಕುದಾರಿ ಕಳ್ಳರ ಗ್ಯಾಂಗ್ ಎಂಟ್ರಿ – ಬೀಗ ಹಾಕಿದ ಮನೆಗಳೇ ಟಾರ್ಗೆಟ್!
by CityXPressby CityXPressಗದಗ: ನಗರದಲ್ಲಿ ಮತ್ತೆ ಮುಸುಕುದಾರಿ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಗರದ ಕೇಶವ ಪಾರ್ಕ್ ಬಡಾವಣೆ ಹಾಗೂ ಪುಟ್ಟರಾಜ ನಗರ ಪ್ರದೇಶಗಳಲ್ಲಿ ಕಳ್ಳರ ತಂಡ ಸಂಚರಿಸಿದ್ದು, ಹಲವು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಪುಟ್ಟರಾಜ ನಗರದಲ್ಲಿ …
-
ರಾಜ್ಯ
ಅವಧಿಗೂ ಮುನ್ನವೇ ಶಾಸಕರ ಗ್ರೂಪ್ ಫೋಟೋ..! ಯು.ಟಿ.ಖಾದರ್ ಗೆ ಸಚಿವ ಸ್ಥಾನ..? ಅಧಿಕಾರ ಹಂಚಿಕೆಯೇ? ರಾಜ್ಯ ರಾಜಕಾರಣದಲ್ಲಿ ಊಹಾಪೋಹಗಳ ಚಂಡಮಾರುತ..
by CityXPressby CityXPressಬೆಂಗಳೂರು, ಮಾರ್ಚ್ 25:ಕರ್ನಾಟಕ ರಾಜಕೀಯ ವಲಯದಲ್ಲಿ ಸದ್ಯ ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಹಾಗೂ ಸಂಪುಟ ಪುನರ್ರಚನೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ವಿಧಾನಸೌಧದಲ್ಲಿ ನಡೆದ ಶಾಸಕರ ಗ್ರೂಪ್ ಫೋಟೋ ಶೂಟ್ ಹೊಸ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಮಹಲಿಂಗೇಶ ಹಿರೇಮಠ. ಗದಗ …
-
ಸುತ್ತಾ-ಮುತ್ತಾ
ಚಿಕ್ಕವಡ್ಡಟ್ಟಿಯಲ್ಲಿ ಜಾತಿ ಸಂಘರ್ಷ: ಆರೋಪಿಗಳ ಬಂಧನಕ್ಕೆ ವಾಲ್ಮೀಕಿ ಸಮಾಜದ ಮನವಿ..
by CityXPressby CityXPressಗದಗ:ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಜಾತಿ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಾಲ್ಮೀಕಿ ಸಮಾಜದವರು ಜಿಲ್ಲಾ ಪೊಲೀಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗದಗ ಜಿಲ್ಲಾ ಶ್ರೀ ವಾಲ್ಮೀಕಿ ಮತ್ತು …
-
ಶಿರಹಟ್ಟಿ : 2025-26ನೇ ಸಾಲಿನ ಗ್ರಾಮ ಪಂಚಾಯಿತಿ ತೆರಿಗೆ ವಸೂಲಾತಿಯಲ್ಲಿ ಶೇ.100ರಷ್ಟು ಗುರಿ ತಲುಪುವ ಮೂಲಕ ಶಿರಹಟ್ಟಿ ತಾಲ್ಲೂಕು ಗದಗ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ₹1.56 ಕೋಟಿ (₹1,55,95,040) ಕಂದಾಯ ಬೇಡಿಕೆ ಇತ್ತು. ತಾಲ್ಲೂಕು ಪಂಚಾಯಿತಿ ಮತ್ತು …
-
ರಾಜ್ಯ
ಅಧಿಕಾರಿಗಳ ಲಂಚವತಾರಕ್ಕೆ ಬೇಸತ್ತು… ಅರ್ಜಿಯ ಜೊತೆಗೇನೆ ಹಣ (ಲಂಚ)ತಂದ ವ್ಯಕ್ತಿ! ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿಗಳೆದುರು ಬಹಿರಂಗವಾದ ಭ್ರಷ್ಟಾಚಾರದ ಕಹಿ ವಾಸ್ತವ..
by CityXPressby CityXPressತುಮಕೂರು:ಸರ್ಕಾರದ ಜನಸಂಪರ್ಕ ಸಭೆಗಳು ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ವೇದಿಕೆಯಾಗಬೇಕಾದರೆ, ಕೆಲವು ಕಡೆ ಅವು ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ಹೊರಹಾಕುವ ವೇದಿಕೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ನಡೆದ ಜಿಲ್ಲಾಡಳಿತದ ಜನಸಂಪರ್ಕ ಸಭೆಯಲ್ಲಿ ನಡೆದ ಘಟನೆ ಇದಕ್ಕೆ …
-
ರಾಜ್ಯ
ಬಂಡೆಯಂತಿವೆ ಆಣೆಕಲ್ಲು..! ಏಕೆ ಇಷ್ಟು ಭಾರೀ ಆಲಿಕಲ್ಲು ಮಳೆ? – ಬ್ಯಾಡಗಿಯಲ್ಲಿ ಅಚ್ಚರಿ ಘಟನೆ, ಆತಂಕದ ನಡುವೆಯೇ ಪ್ರಶ್ನೆಗಳ ಮಳೆ
by CityXPressby CityXPressಹಾವೇರಿ:ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಿನ್ನೆ ಸಂಜೆ ಏಕಾಏಕಿ ಸುರಿದ ಗಾಳಿ-ಮಳೆಯೊಂದಿಗೆ ಬೃಹತ್ ಗಾತ್ರದ ಆಲಿಕಲ್ಲುಗಳು ಸುರಿದಿರುವುದು ಸ್ಥಳೀಯರಲ್ಲಿ ಆತಂಕ ಹಾಗೂ ಅಚ್ಚರಿಯನ್ನುಂಟು ಮಾಡಿದೆ. ಸಾಮಾನ್ಯವಾಗಿ ಸಣ್ಣ ಗಾತ್ರದಲ್ಲಿ ಬೀಳುವ ಆಲಿಕಲ್ಲುಗಳು ಈ ಬಾರಿ ಬಂಡೆಗಳಂತೆಯೇ ಕಾಣಿಸಿಕೊಂಡಿದ್ದು, ಪ್ರಕೃತಿಯ ಬದಲಾವಣೆಗಳ ಕುರಿತು ಗಂಭೀರ …
-
ಸುತ್ತಾ-ಮುತ್ತಾ
ಪಕ್ಷಿಗಳನ್ನು ರಕ್ಷಿಸಿ – ಕೆ.ಎಲ್.ಇ. ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ವಿಶೇಷ ಚಟುವಟಿಕೆ..
by CityXPressby CityXPressಗದಗ: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ “ಪಕ್ಷಿಗಳನ್ನು ರಕ್ಷಿಸಿ” ಎಂಬ ಮಹತ್ವದ ಪರಿಸರ ಜಾಗೃತಿ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೇಸಿಗೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ …
-
ದೇಶರಾಜ್ಯ
ಪ್ರೀಮಿಯಮ್ ಪೆಟ್ರೋಲ್ ದರ ಏರಿಕೆ: ಲೀಟರ್ಗೆ ₹2.30 ಹೆಚ್ಚಳ | ಸಾಮಾನ್ಯ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ
by CityXPressby CityXPressನವದೆಹಲಿ, ಮಾರ್ಚ್ 20: ದೇಶದ ತೈಲ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಯೊಂದಾಗಿ, ಪ್ರೀಮಿಯಮ್ ಪೆಟ್ರೋಲ್ ದರಗಳಲ್ಲಿ ಏರಿಕೆ ಮಾಡಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳು ಒಟ್ಟಾಗಿ ಪ್ರೀಮಿಯಮ್ ಪೆಟ್ರೋಲ್ ದರವನ್ನು ಲೀಟರ್ಗೆ …