ಗದಗ/ ಲಕ್ಷ್ಮೇಶ್ವರ: “ಜನರು ರಸ್ತೆ ದುರಸ್ತಿ ಕೇಳಿದಾಗ ಅನುದಾನವಿಲ್ಲ ಎನ್ನುತ್ತಾರೆ; ಸಿಎಂ ಬರುತ್ತಾರೆಂದರೆ ರಾತ್ರೋರಾತ್ರಿ ರಸ್ತೆ ರೆಡಿಯಾಗುತ್ತದೆ!”—ಇದು ಕೈಗಾ–ಇಳಕಲ್ ರಾಜ್ಯ ಹೆದ್ದಾರಿಯ ದುರವಸ್ಥೆ ಕುರಿತು ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರು ವ್ಯಕ್ತಪಡಿಸಿರುವ ಆಕ್ರೋಶ. ವರದಿ: ಮಹಲಿಂಗೇಶ ಹಿರೇಮಠ. ಗದಗ ಹಲವು ವರ್ಷಗಳಿಂದ …
ರಾಜ್ಯ