ಗದಗ:ಗದಗ ಜಿಲ್ಲೆಯಲ್ಲಿ ಹಿಂದೂ ಧರ್ಮದ ದೇವರುಗಳ ಮೂರ್ತಿಗಳನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳ ಕೃತ್ಯಗಳು ಮತ್ತೆ ಮುಂದುವರೆದಿವೆ. 🖋ವರದಿ:ಮಹಲಿಂಗೇಶ ಹಿರೇಮಠ. ಗದಗ ಇತ್ತೀಚೆಗೆ ಶಿವರಾತ್ರಿ ದಿನದಂದು ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ನಡೆದ ದೇವರಮೂರ್ತಿ ಭಗ್ನ ಪ್ರಕರಣದ ಮಾಸುವ ಮುನ್ನವೇ, ಇದೀಗ ಮತ್ತೆರಡು ಕಡೆಗಳಲ್ಲಿ …
ರಾಜ್ಯ