ಗದಗ: ಮದುವೆ ವಿಚಾರದಿಂದ ಹುಟ್ಟಿದ ಅಸೂಯೆ, ಮನಸ್ತಾಪ ಮತ್ತು ಅಂತರಂಗದ ವೈಮನಸ್ಸು ಕೊನೆಗೂ ಸಹೋದರರ ನಡುವೆಯೇ ರಕ್ತಪಾತಕ್ಕೆ ಕಾರಣವಾದ ದಾರುಣ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ರಸ್ತೆ ಸಮೀಪದ ಜಮೀನಿನ ಕುರಿದಡ್ಡಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ವರದಿ: ಮಹಲಿಂಗೇಶ …
ರಾಜ್ಯ