ಗದಗ ವರದಿ: ಮಕ್ಕಳ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಬೆಳಗಿಸಲು ಗದಗ ನಗರದ ಚಿಕ್ಕಟ್ಟಿ ಗ್ರೂಪ್ ಆಫ್ ಸ್ಕೂಲ್ಸ್ ವತಿಯಿಂದ ವಿಶೇಷ “ಕಿಡ್ಸ್ ಸಮರ್ ಕ್ಯಾಂಪ್” ಅನ್ನು ಆಯೋಜಿಸಲಾಗಿದೆ. ಈಗಾಗಲೇ ಶಾಲೆಯ ಪ್ರವೇಶಾತಿ ಹಾಗೂ ಉತ್ತಮ ಸೌಲಭ್ಯಗಳ ಮೂಲಕ ಗಮನ ಸೆಳೆದಿರುವ ಈ …
Naregal
-
ರಾಜ್ಯ
-
ರಾಜ್ಯ
ಗದಗ ನಗರದಲ್ಲಿ ಹಾಲಕೆರೆ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮದ ಅದ್ಧೂರಿ ಲೋಕಾರ್ಪಣೆ..
by CityXPressby CityXPressಗದಗ:ನಗರದ ಹಾತಲಗೇರಿ ನಾಕಾ ಹತ್ತಿರ ನಿರ್ಮಾಣಗೊಂಡಿರುವ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮ ನೂತನ ಕಟ್ಟಡಗಳ ಲೋಕಾರ್ಪಣೆ ಸಮಾರಂಭ ಇಂದು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಹಾಗೂ ಧಾರ್ಮಿಕ–ಸಾಮಾಜಿಕ ಸಮ್ಮಿಲನದ ವಾತಾವರಣದಲ್ಲಿ ನೆರವೇರಿತು. ವರದಿ: ಮಹಲಿಂಗೇಶ ಹಿರೇಮಠ.ಗದಗ ಈ ಮಹತ್ವದ ಕಾರ್ಯಕ್ರಮದಲ್ಲಿ ಮುಂಡರಗಿ …
-
ರಾಜ್ಯ
ಗದಗ: ಅಕ್ರಮ ಅನ್ನಭಾಗ್ಯ ಅಕ್ಕಿ ಸಂಗ್ರಹ..! ಏಕಕಾಲಕ್ಕೆ ದಾಳಿ ನಡೆಸಿ ದಂಧೆಕೋರರಿಗೆ ಬಿಸಿಮುಟ್ಟಿಸಿದ ಆಹಾರ ಇಲಾಖೆ ಅಧಿಕಾರಿಗಳು! ಶಿರೋಳ-ಕದಾಂಪುರ-ಡೋಣಿ ಗ್ರಾಮದಲ್ಲಿ ಪಡಿತರ ಅಕ್ಕಿ ಪತ್ತೆ..!
by CityXPressby CityXPressಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕದಾಂಪುರ ಹಾಗೂ ಮುಂಡರಗಿ ವ್ಯಾಪ್ತಿಯ ಶಿರೋಳ ಗ್ರಾಮಗಳಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ನಿನ್ನೆ (ಅ.8) ರಾತ್ರಿ ಖಚಿತ ಮಾಹಿತಿ ಮೇರೆಗೆ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ಪತ್ತೆಯಾಗಿದೆ. ಈ ಕಾರ್ಯಾಚರಣೆಯು …
-
ಗದಗ: ನರೇಗಲ್ಲ ಸಮೀಪದ ಕೋಡಿಕೊಪ್ಪ ಗ್ರಾಮದ ನಾಶಿಪುಡಿಯವರ ಓಣಿಯಲ್ಲಿರುವ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ ಸಾಕು ಬೆಕ್ಕನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸ್ಥಳೀಯರಾದ ಬಸವರಾಜ ನಾಶಿಪುಡಿಯವರ ಮನೆ ಸಮೀಪದ ಬಾವಿಯಲ್ಲಿ ಬೇಟೆಯಾಡುತ್ತಾ ಬಾವಿ ದಂಡೆ ಮೇಲೆ ಹೋಗಿದ್ದ ಬೇಕ್ಕು …
-
ನರೇಗಲ್ಲ: ನಿತ್ಯ ಜೀವನದಲ್ಲಿ ಅಂಕಿ-ಸಂಖ್ಯೆಗಳಿದಲ್ಲದೆ ಬದುಕಿಲ್ಲ. ಕೇವಲ ವರ್ಗಕೋಣೆಯಲ್ಲಿನ ಗಣಿತ ಕಲಿಕೆಗೆ ಸೀಮಿತವಾಗದೇ ಜೀವನದ ಪ್ರತಿಯೊಂದು ಕ್ಷಣದಲ್ಲೂ ಗಣಿತ ಅಡಗಿದೆ ಎಂದು ಎಸ್ಎವಿವಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಹೇಳಿದರು. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಸಮೀಪದ ನಿಡಗುಂದಿಯ ಶ್ರೀ …
-
ನರೇಗಲ್ಲ; ಸರ್ಕಾರಿ ಕನ್ನಡ ಶಾಲೆಗಳನ್ನು ಸಬಲೀಕರಣಗೊಳಿಸಲು ಹಾಗೂ ಕನ್ನಡ ಶಾಲೆಗಳನ್ನು ಹೆಚ್ಚು ಸೌಕರ್ಯ, ಸೌಲಭ್ಯಗಳೊಂದಿಗೆ ಆಕರ್ಷಿಸಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯ ಎಂದು ರೋಣ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್. ಹುರಳಿ ಹೇಳಿದರು. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಸಮೀಪದ ನಿಡಗುಂದಿ …
-
ಸುತ್ತಾ-ಮುತ್ತಾ
ನಾಲ್ಕು ವರ್ಷದ ಅವಧಿಯಲ್ಲಿ ನಾಲ್ಕು ಬಾರಿ ಅವಿಶ್ವಾಸ ಗೊತ್ತುವಳಿ:ಕಾಂಗ್ರೆಸ್ ಗೆ ಮುಖಭಂಗ!
by CityXPressby CityXPressನರೇಗಲ್ಲ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಅಧ್ಯಕ್ಷ ಉಫಾಧ್ಯಕ್ಷರ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಕೊರಂ ಕೊರತೆಯ ಕಾರಣ ಅವಿಶ್ವಾಸವನ್ನು ರದ್ದು ಮಾಡಿ, ಮತ್ತೇ ಹಾಲಿ ಅಧ್ಯಕ್ಷ ಉಪಾಧ್ಯಕ್ಷರನ್ನು ಮುಂದುವರೆಸಲಾಗಿದೆ.ಇದರಿಂದ …
-
ಸುತ್ತಾ-ಮುತ್ತಾ
ಬೀದಿ ವ್ಯಾಪಾರಿಗಳು ಭಾರತದ ಅನೌಪಚಾರಿಕ ಆರ್ಥಿಕತೆಯ ಬೆನ್ನೆಲುಬು:ಕುಮಾರಸ್ವಾಮಿ
by CityXPressby CityXPressನರೇಗಲ್ಲ: ಬೀದಿ ವ್ಯಾಪಾರಿಗಳು ಭಾರತದ ಅನೌಪಚಾರಿಕ ಆರ್ಥಿಕತೆಯ ಬೆನ್ನೆಲುಬಾಗಿದ್ದು, ನಗರ ಸಮುದಾಯಗಳಿಗೆ ಕೈಗೆಟುಕುವ ದರದಲ್ಲಿ ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ಒದಗಿಸುತ್ತಾರೆ ಎಂದು ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಹೇಳಿದರು. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣ ಪಂಚಾಯಿತಿ, ಡೇ-ನಲ್ಮ …
-
ಸುತ್ತಾ-ಮುತ್ತಾ
ಒಳ ಪಂಗಡಗಳಲ್ಲಿ ನೀವು ಯಾರೇ ಆಗಿರಿ, ನೀವು ಯಾರು? ಎಂದು ಕೇಳಿದರೆ ಮೊದಲು ನಾವು ವೀರಶೈವರು ಎಂದು ಹೇಳಿ -ಮಲ್ಲಿಕಾರ್ಜುನ ಶ್ರೀ
by CityXPressby CityXPressಗದಗ:ಸಮಾಜದಲ್ಲಿನ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದೇ ವೀರಶೈವ ಧರ್ಮದ ಮೂಲ ಗುರಿಯಾಗಿದೆ. ಅದಕ್ಕೆಂದೆ ಶ್ರೀ ಹಾನಗಲ್ಲ ಗುರು ಕುಮಾರೇಶ್ವರರು ನಮ್ಮ ಧರ್ಮವನ್ನು ಒಂದುಗೂಡಿಸಿ ಇದನ್ನು ವೀರಶೈವ ಲಿಂಗಾಯತ ಧರ್ಮ ಎಂದು ಕರೆದರು. ಆದರೆ ಈಗೀಗ ನಮ್ಮ ಸಮಾಜ ಒಳಪಂಡಗಳ ಸುಳಿಗೆ ಸಿಕ್ಕು ನಲುಗುತ್ತಿದೆ …
-
ಸುತ್ತಾ-ಮುತ್ತಾ
ನಮ್ಮ ಜೀವನ ಭಗವಂತನೆಡೆಗೆ ಸಾಗುವ ಒಂದು ಯಾತ್ರೆ: ಮಲ್ಲಿಕಾರ್ಜುನ ಶ್ರೀ
by CityXPressby CityXPressಗದಗ: ನಮ್ಮ ಜೀವನವು ಭಗವಂತನೆಡೆಗೆ ಸಾಗುವ ಒಂದು ಯಾತ್ರೆಯಾಗಿದೆ. ಹೀಗೆ ಸಾಗುವ ದಾರಿಯಲ್ಲಿ ಅನೇಕ ಕಲ್ಲು, ಮುಳ್ಳುಗಳು, ಎಡರು, ತೊಡರುಗಳು ಎದುರಾಗುತ್ತವೆ. ಇವುಗಳನ್ನೆಲ್ಲ ದಾಟಿ ನಾವು ಗುರಿಯನ್ನು ತಲುಪಬೇಕಾದರೆ ಸಂಸ್ಕಾರವೆಂಬ ಸಂಸ್ಕೃತಿ ನಮ್ಮದಾಗಬೇಕು. ನಾವು ಸುಸಂಸ್ಕೃತರಾಗಲು ಪುರಾಣ ಪ್ರವಚನಗಳು ಸಹಾಯ ಮಾಡುತ್ತವೆ. …