ಮುಂಡರಗಿ: ಅಂಬೇಡ್ಕರ್ ವಸತಿ ಶಾಲೆಗೆಂದು ಸರ್ಕಾರ ಖರೀದಿ ಮಾಡಿರುವ ಭೂಮಿಯನ್ನ ದುರ್ಬಳಕೆ ಮಾಡಿಕೊಂಡಿದ್ದು, ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಚಳುವಳಿ ಸಂಘಟನೆ ಮುಖಂಡರು ಆರೋಪಿಸಿದ್ದಾರೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಬಾಡಿಗೆ ಕಟ್ಟಡದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ …
CityXPress
-
-
ಗದಗ: ನಗರದ ವಿಜಯ ಲಲಿತ ಕಲಾ ಸಂಸ್ಥೆಯ ವಾರ್ಷಿಕೋತ್ಸವ ದಿನಾಚರಣೆ ಹಿನ್ನೆಲೆ ಸಮಾರಂಭ ಜರುಗಿತು. ಸಮಾರಂಭದ ಉದ್ಘಾಟನೆಯನ್ನ ಬೆಟಗೇರಿ ಠಾಣೆಯ ಸಿಪಿಐ ಧೀರಜ ಸಿಂಧೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಎಲ್ಲ ವಿದ್ಯಾರ್ಥಿಗಳು ಪಟ್ಯೆತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ …
-
ಸುತ್ತಾ-ಮುತ್ತಾ
ರಾಷ್ಟ್ರಧ್ವಜದ ಶಿಷ್ಟಾಚಾರಕ್ಕೆ ಧಕ್ಕೆ ತರದಂತೆ ಗಣರಾಜ್ಯೋತ್ಸವ ಆಚರಿಸಿ:ತಹಸಿಲ್ದಾರ ಎರ್ರಿಸ್ವಾಮಿ
by CityXPressby CityXPressಮುಂಡರಗಿ:ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯನ್ನ ತಾಲೂಕ ದಂಡಾಧಿಕಾರಿಗಳಾದ ಪಿ.ಎಸ್.ಎರ್ರಿಸ್ವಾಮಿ ಅವರ ನೇತೃತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡ ಸುರೇಶ್ ಹಲವಾಗಲಿ ಮಾತನಾಡಿ, ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರ ಧರ್ಮದಿಂದ ಗಣರಾಜ್ಯೋತ್ಸವವನ್ನು ನಾವೆಲ್ಲರೂ ಆಚರಿಸಬೇಕಾಗಿದೆ. ಐತಿಹಾಸಿಕ ಸಂವಿಧಾನ ನಮ್ಮದಾಗಿದ್ದು, …
-
ರಾಜ್ಯ
ಸ್ವಾಮಿಜಿಗಳು ಭವಿಷ್ಯ ನುಡಿಯುವದು ಬೇಡ! ನಮ್ಮ ಸರ್ಕಾರ ಸುಭದ್ರ! ಸಿದ್ಧರಾಮಯ್ಯರೇ ಮುಖ್ಯಮಂತ್ರಿ: ಡಿಕೆಶಿ ಉವಾಚ!
by CityXPressby CityXPressಬೆಂಗಳೂರು: ನಮ್ಮ ಸರ್ಕಾರದ ಬಗ್ಗೆ ಯಾವುದೇ ಸ್ವಾಮಿಜಿಗಳು ಭವಿಷ್ಯ ನುಡಿಯುವದು ಬೇಡ ಎಂದು ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ಮೊನ್ನೆಯಷ್ಟೇ, ವಿನಯ್ ಗುರೂಜಿ ಡಿಕೆಶಿ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಅನ್ನುವ ಭವಿಷ್ಯದ ಮಾತನ್ನ ಹೇಳಿದ್ದರು. ಇದೇ ವಿಚಾರವಾಗಿ ಪತ್ರಕರ್ತರು ಡಿಕಶಿ ಅವರನ್ನ …
-
ರಾಜ್ಯ
ಶಿರಹಟ್ಟಿ ಶಾಸಕರ ಕಾರ್ ಚಾಲಕ ಆತ್ಮಹತ್ಯೆ ಕೇಸ್! ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ! ಶಾಸಕರು ಏನಂದ್ರು..!?
by CityXPressby CityXPressಗದಗ: ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಕಾರು ಚಾಲಕ, ಸುನೀಲ್ ಚವ್ಹಾಣ (25) ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ, ಆತನ ಕುಟುಂಬಸ್ಥರು ಹಲವು ಅನುಮಾನಗಳನ್ನ ವ್ಯಕ್ತಪಡಿಸಿದ್ದಾರೆ. ಪೊಲೀಸರ ತನಿಖಾ ವಿಧಾನದ ಬಗ್ಗೆ ಸಂಶಯ ಹೊರಹಾಕಿರುವ ಅವರು, ಚಾಲಕನ ಸಂಬಂಧಿಕರು ಸ್ಥಳಕ್ಕೆ ಬರುವ …
-
ರಾಜ್ಯ
ಯುವಕರ ಮಧ್ಯೆ ಗಲಾಟೆ: ಮಾರಕಾಸ್ತ್ರ ಬಳಸಿ ಇಬ್ಬರ ಮೇಲೆ ಹಲ್ಲೆ! ಓಡೋಡಿ ಪೊಲೀಸ್ ಠಾಣೆಗೆ ಬಂದ ಆರೋಪಿ!
by CityXPressby CityXPressಗದಗ: ಯುವಕರ ಮಧ್ಯೆ ಹಣದ ವಿಚಾರವಾಗಿ ಗಲಾಟೆ ನಡೆದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಗದಗ ನಗರದ ಭೀಷ್ಮ ಕೆರೆ ಬಳಿ ನಡೆದಿದೆ. ಗೂಡಸಾಬ್ ಅನ್ನೋ ಲಾರಿ ಚಾಲಕ, ತನ್ನ ಲಾರಿಯಲ್ಲಿದ್ದ ಸಕ್ಕರೆ ಅನ್ಲೋಡ್ ಮಾಡಿ, ಅಂಗಡಿ ಮಾಲೀಕನಿಂದ ಅದರ ಬಾಡಿಗೆ …
-
ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನಪ್ರೀಯತೆಯ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಕಂಠಕ ಶುರುವಾಗಿದೆ. ಅವಧಿ ಮುನ್ನವೇ ಬಿಗ್ ಬಾಸ್ ಶೋ ಮುಗಿಯುತ್ತಾ ಅನ್ನೋ ಪ್ರಶ್ನೆ ಹುಟ್ಟಿದೆ. ಹೌದು, ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾಳಿಗೊಂಡನಹಳ್ಳಿಯಲ್ಲಿ ಬಿಗ್ ಬಾಸ್ ನ ಸೆಟ್ ಹಾಕಲಾಗಿದೆ. …
-
ಬೆಂಗಳೂರು: SSLC ಹಾಗೂ ದ್ವಿತೀಯ PUC ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ. ಈಗಾಗಲೇ ಈ ಹಿಂದೆ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇಂದು ಶಾಲಾ ಶಿಕ್ಷಣ ಇಲಾಖೆಯಿಂದ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ರಾಜ್ಯದ ಎಲ್ಲಾ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ …
-
ಗದಗ: ವಿಜಯ ಲಲಿತಕಲಾ ಸಂಸ್ಥೆಯ ವಾರ್ಷಿಕೋತ್ಸವ ದಿನಾಚರಣೆ ಹಿನ್ನೆಲೆ 2024-25 ರ ದಿ:11-01-2025 ರಂದು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಜರುಗುವುದು. ಬೆಳಿಗ್ಗೆ 10:00 ಘಂಟೆಗೆ ಕಾರ್ಯಕ್ರಮ ನಡೆಯಲಿದ್ದು, ರಾಜೀವಗಾಂಧಿ ನಗರದ ಸಾಯಿಬಾಬಾ ಮಂದಿರ ಹಿಂಬಾಗದಲ್ಲಿ ಇರುವ …
-
ಗದಗ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಜಿಲ್ಲೆಯ ನೇತೃತ್ವದಲ್ಲಿ ರಾಷ್ಟ್ರೀಯ ಯುವದಿನ ಮತ್ತು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಬ್ಬಡ್ಡಿ ಕ್ರೀಡಾಕೂಟದ ಎರಡನೆಯ ದಿನ ಯುವಕ ಮತ್ತು ಯುವತಿ ರೋಚಕ ಪಂದ್ಯಾವಳಿಗಳು …