ಗದಗ: ನಗರದ ಗಾಂಧಿ ವೃತ್ತದಲ್ಲಿ ನ.22 ರಂದು (ನಾಳೆ) ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ವಕ್ಷ ಪ್ರಕರಣಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಮತ್ತು ವಕ್ಫದಿಂದ ಶೋಷಣೆಗೆ ಒಳಗಾದ ರೈತರಿಂದ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ …
CityXPress
-
-
ರಾಜ್ಯ
ಲವರ್ಸ್ ಗಾಗಿ ತಾವು ಹೆತ್ತ ಮಕ್ಕಳನ್ನೇ ಕಿಡ್ನಾಪ್ ಮಾಡಿದ ತಾಯಂದಿರು! ಕರುಳಬಳ್ಳಿಗಳ ಜೊತೆ ಕಾಂಚಾಣದಾಟ!
by CityXPressby CityXPressಧಾರವಾಡ: ಹಣ ಮತ್ತು ಅಕ್ರಮ ಸಂಬಂಧಕ್ಕೆ ಮಾರುಹೋಗಿ ಹೆತ್ತ ತಾಯಿಂದಿರೇ ತಮ್ಮ ಕರುಳ ಬಳ್ಳಿಗಳನ್ನ ಕಿಡ್ನಾಪ್ ಮಾಡಿರೋ ಅಮಾನವೀಯ ಘಟನೆ ಧಾರವಾಡದಲ್ಲಿ ನಡೆದಿದೆ.ಮಕ್ಕಳನ್ನ ಹಾಸ್ಟೆಲ್ಗೆ ಸೇರಿಸೋಕೆ ಹೋಗಿದ್ದ ಇಬ್ಬರು ತಾಯಂದಿರು 6 ಮಕ್ಕಳ ಜೊತೆ ನಾಪತ್ತೆಯಾಗಿದ್ರು. ತಾಯಿಂದಿರು ಮತ್ತು ಮಕ್ಕಳು ಮನೆಗೆ …
-
ಸುತ್ತಾ-ಮುತ್ತಾ
ಲಕ್ಷ್ಮೇಶ್ವರ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ: ಅಧಿಕಾರಿಗಳಿಗಿಲ್ಲ ತಡೆಯುವ ಎದೆಗಾರಿಕೆ!
by CityXPressby CityXPressಲಕ್ಷ್ಮೇಶ್ವರ:ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಮರಳು ಮಾಫಿಯಾ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ತಾವು ಮಾಡಿದ್ದೇ ನಿಯಮ, ಹೇಳಿದ್ದೇ ಕಾನೂನು ಎನ್ನುವ ರೀತಿಯಲ್ಲಿ ಈ ಮರಳುದಂಧೆಕೋರರು ವರ್ತಿಸುತ್ತಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರ ಗ್ರಾಮದಲ್ಲಂತೂ ಮರಳು ದಂಧೆಕೋರರ ಅಡ್ಡೆಯಾಗಿ ಬದಲಾವಣೆಗೊಂಡಿದೆ.ಇಲ್ಲಿ ಅಕ್ರಮ …
-
ಸುತ್ತಾ-ಮುತ್ತಾ
ಹತ್ತು ದಿನಗಳ ಊದುಬತ್ತಿ ತಯಾರಿಕಾ ಕಾರ್ಯಾಗಾರ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು
by CityXPressby CityXPressಗದಗ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮುದಾಯ, ಕುಟುಂಬ ಅಭಿವೃದ್ಧಿಯಾಗಲು ಸಾಧ್ಯ ಎಂದು ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕ ಶಿವಕುಮಾರ ಹೇಳಿದರು. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಬೂದಿಹಾಳ ಗ್ರಾಮದ ಶ್ರೀ ಬೀರದೇವರ ದೇವಸ್ಥಾನದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ …
-
ನ್ಯೂಯಾರ್ಕ್: ಅಮೆರಿಕಾದ ಕೋರ್ಟ್ ಗೌತಮ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದೆ. ಅಮೆರಿಕದಲ್ಲಿ ಗೌತಮ್ ಅದಾನಿ ವಿರುದ್ಧ ವಂಚನೆ ಮತ್ತು ಲಂಚದ ಆರೋಪಗಳನ್ನು ಹೊರಿಸಲಾಗಿದ್ದು, ಅಮೆರಿಕದಲ್ಲಿರುವ ತಮ್ಮ ಕಂಪನಿಯೊಂದಕ್ಕೆ ಗುತ್ತಿಗೆ ಪಡೆಯಲು 250 ಮಿಲಿಯನ್ ಡಾಲರ್ ಲಂಚ ನೀಡಿ ವಿಷಯವನ್ನು ಮರೆಮಾಚಿದ್ದಾರೆ …
-
ಪುತ್ತೂರು:ಶಾಲಾ ಬಸ್ಸಿಗೆ ಢಿಕ್ಕಿಯಾಗುವದನ್ನ ತಪ್ಪಿಸಲು ಹೋಗಿ, ರಸ್ತೆ ಬದಿ ಇದ್ದ ಮನೆಗೆ ನುಗ್ಗಿರೋ ಘಟನೆ, ಪುತ್ತೂರು ಸಮೀಪದ ಕಾವು ಬಳಿಯ ಅಮ್ಮಿನಡ್ಕ ಎಂಬಲ್ಲಿ ನಡೆದಿದೆ. ಡಿಕ್ಕಿಯಾಗಿರುವ ಬಸ್ ಮದುವೆಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿತ್ತು. ಅಪಘಾತದಲ್ಲಿ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆಯಲ್ಲಿದ್ದವರಿಗೆ ಹಾಗೂ ಪ್ರಯಾಣಿಕರಿಗೆ …
-
ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ನಬಾರ್ಡ್ ನಿಂದ ರಾಜ್ಯದ ರೈತರಿಗೆ ಆಗಿರುವ ಸಾಲದ ಕೊರತೆಯನ್ನು ಸರಿಪಡಿಸಿ, ಆಗಿರುವ ಅನ್ಯಾಯವನ್ನು ಸರಿದೂಗಿಸುವಂತೆ ಮನವಿ ಮಾಡಿದರು. ಸಚಿವರಾದ ಬೈರತಿ ಸುರೇಶ್, ಚಲುವರಾಯಸ್ವಾಮಿ, ಮುಖ್ಯಮಂತ್ರಿಗಳ …
-
ಗದಗ: ಮಹಾರಾಷ್ಟ್ರದ ಚುನಾವಣೆಗೆಂದು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳಿರುವ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲದ ಗೃಹರಕ್ಷಕರು ಕನಕ ಜಯಂತಿ ಆಚರಣೆ ಮಾಡುವ ಮೂಲಕ ಕನ್ನಡತನವನ್ನು ಮೆರೆದಿದ್ದಾರೆ ಎಂದು ಕಮಾಂಡೆಂಟ್ ಸುರೇಶ ಹಳ್ಳಿಕೇರಿ ಹೇಳಿದರು. ಜಿಲ್ಲಾ ಬೋಧಕ ಕಿರಣಕುಮಾರ ಮಾತನಾಡಿ, ಸಂತ ಶ್ರೇಷ್ಠ …
-
ಸುತ್ತಾ-ಮುತ್ತಾ
ನಮ್ಮ ಜೀವನ ಭಗವಂತನೆಡೆಗೆ ಸಾಗುವ ಒಂದು ಯಾತ್ರೆ: ಮಲ್ಲಿಕಾರ್ಜುನ ಶ್ರೀ
by CityXPressby CityXPressಗದಗ: ನಮ್ಮ ಜೀವನವು ಭಗವಂತನೆಡೆಗೆ ಸಾಗುವ ಒಂದು ಯಾತ್ರೆಯಾಗಿದೆ. ಹೀಗೆ ಸಾಗುವ ದಾರಿಯಲ್ಲಿ ಅನೇಕ ಕಲ್ಲು, ಮುಳ್ಳುಗಳು, ಎಡರು, ತೊಡರುಗಳು ಎದುರಾಗುತ್ತವೆ. ಇವುಗಳನ್ನೆಲ್ಲ ದಾಟಿ ನಾವು ಗುರಿಯನ್ನು ತಲುಪಬೇಕಾದರೆ ಸಂಸ್ಕಾರವೆಂಬ ಸಂಸ್ಕೃತಿ ನಮ್ಮದಾಗಬೇಕು. ನಾವು ಸುಸಂಸ್ಕೃತರಾಗಲು ಪುರಾಣ ಪ್ರವಚನಗಳು ಸಹಾಯ ಮಾಡುತ್ತವೆ. …
-
ಬೆಂಗಳೂರು: ಭ್ರಷ್ಟಾಚಾರ, ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ. ರಾಜ್ಯದ 25ಕ್ಕೂ ಹೆಚ್ಚು ಕಡೆ ಭ್ರಷ್ಟ ತಿಮಿಂಗಿಲಗಳನ್ನು ಬೇಟೆಯಾಡುತ್ತಿದ್ದಾರೆ. ವಾರದ ಹಿಂದಷ್ಟೇ ಲೋಕಾಯುಕ್ತ ಪೊಲೀಸರು, ಬೆಳಗಾವಿ, ಕಲಬುರ್ಗಿ, ರಾಮನಗರ …