ಬೆಂಗಳೂರು: ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿ ಯುವತಿಯೋರ್ವಳು ಸುಟ್ಟು ಕರಕಲಾದ ಘಟನೆ ಬೆಂಗಳೂರಿನ ರಾಜಾಜಿನಗರದ ನವರಂಗ್ ಸಮೀಪದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ನಡೆದಿದೆ. ಶೋರೂಂ ನಲ್ಲಿ ಕ್ಯಾಶಿಯರ್ ಆಗಿದ್ದ 20 ವರ್ಷದ ಪ್ರಿಯಾ ಎಂಬಾಕೆ ಹೊರಬರಲಾಗದೆ ಅಲ್ಲೇ ಸುಟ್ಟು …
CityXPress
-
-
ಸುತ್ತಾ-ಮುತ್ತಾ
ಸರ್ಕಾರದ ವ್ಯವಸ್ಥೆಯಲ್ಲಿ ಅನುದಾನದ ಕೊರತೆ ಇದೆ: ಶಿರಹಟ್ಟಿ ಶಾಸಕ ಚಂದ್ರು ಲಮಾಣಿ
by CityXPressby CityXPressಮುಂಡರಗಿ: ಸರ್ಕಾರದ ವ್ಯವಸ್ಥೆಯಲ್ಲಿ ಅನುದಾನದ ಕೊರತೆಯಿದ್ದು, ಇದ್ದುದರಲ್ಲಿಯೇ ನಾನು ಅನುದಾನವನ್ನ ಎಲ್ಲಾ ಊರಿಗೂ ಹಂಚಬೇಕು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿಸಿ …
-
ಗದಗ: 2024 ನೇ ಸಾಲಿನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹೆಸರು ಕಾಳು ಖರೀದಿ ಪ್ರಕ್ರಿಯೆ ನೋಂದಣಿಯ ಅವಧಿಯನ್ನು ಡಿಸೆಂಬರ್ 18 ರವರೆಗೆ ವಿಸ್ತರಿಸಲಾಗಿದೆ. ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.
-
ಪುಷ್ಪ-2 ಸಿನಿಮಾದ ಟ್ರೇಲರ್ನಲ್ಲಿ ಕೆಲವು ಸೆಕೆಂಡ್ಗಳ ಕಾಲ ಕಾಣಿಸಿಕೊಳ್ಳುವ ಅರ್ಧ ತಲೆ ಬೋಳಿಸಿಕೊಂಡು ಮುಖಕ್ಕೆ ಕಪ್ಪು ಮತ್ತು ಕೆಂಪು ಬಣ್ಣವನ್ನು ಬಳಿದುಕೊಂಡಿರುವ ಪಾತ್ರದಲ್ಲಿ ನಟಿಸಿರುವುದು ಕನ್ನಡದ ನಟ ತಾರಕ್ ಪೊನ್ನಪ್ಪ. ತಾರಕ್, ಕನ್ನಡದಲ್ಲಿ ಕೆಜಿಎಫ್’ ಯುವರತ್ನ ಜೇಮ್ಸ್ ಸೇರಿ ಕೆಲವು – …
-
ರಾಜ್ಯ
‘ಕರಿಯ’ ಎಂದಿದ್ದಕ್ಕೆ ಸಚಿವ ಜಮೀರ್ ಗೆ ಪಕ್ಷದಿಂದ ಶಿಸ್ತು ಕ್ರಮ: ಗೃಹ ಸಚಿವ ಪರಮೇಶ್ವರ
by CityXPressby CityXPressಮೈಸೂರು: ಮೈಸೂರಿನ ಇಟ್ಟಿಗೆ ಗೂಡಿನ ಖಾಸಗಿ ಹೋಟೆಲ್ ನಲ್ಲಿ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರು ಸಚಿವ ಜಮೀರ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಕರಿಯ ಎಂದು ಕರೆದು ವಿವಾದಕ್ಕೆ ಕಾರಣವಾಗಿರುವ ಸಚಿವ ಜಮೀರ್ ಅಹ್ಮದ್ …
-
ಮದ್ಯ ಖರೀದಿಸಲು ₹500 ನೀಡಲು ಪತ್ನಿ ನಿರಾಕರಿಸಿದ ಹಿನ್ನೆಲೆ 26 ವರ್ಷದ ಯುವಕನೋರ್ವ ಹೈಟೆನ್ಶನ್ ಟವರ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಛತ್ತೀಸ್ಗಢದ ಕೊರ್ಟಾದಲ್ಲಿ ನಡೆದಿದೆ.ಈ ರೀತಿಯ ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ವ್ಯಕ್ತಿಯ ತಾಯಿ ಅವನನ್ನು ಕೆಳಗಿಳಿಸಲು …
-
ಭಾರತದ T20 ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಅವರು ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ T20 ಸರಣಿ ಗೆದ್ದ ಬಳಿಕ ಪತ್ನಿ ದೇವಿಶಾ ಶೆಟ್ಟಿಯೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಸೂರ್ಯ ಕುಮಾರ್ ಆಶ್ಲೇಷ ಬಲಿ ಪೂಜೆ, ಮಹಾಪೂಜೆ …
-
ಸುತ್ತಾ-ಮುತ್ತಾ
ಮೃಡಗಿರಿ ಸಾಹಿತ್ಯಾಸಕ್ತರ ಇಚ್ಛಾಶಕ್ತಿ: ಸರ್ಕಾರದ ಅನುದಾನವಿಲ್ಲದೆ ನಿರ್ಮಿತವಾಗ್ತಿದೆ ಸಾಹಿತ್ಯ ಭವನ
by CityXPressby CityXPressಮುಂಡರಗಿ: ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಶ್ರೀ ಜಗದ್ಗುರು ಅನ್ನದಾನೀಶ್ವರ ಸಾಹಿತ್ಯ ಭವನ’ ದ ಕಟ್ಟಡ ನಿರ್ಮಾಣವಾಗುತ್ತಿದೆ. ಸಾಹಿತ್ಯಕ್ಕೆ ಹೆಸರಾಗಿರುವ ಸ್ಥಳಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಾಹಿತ್ಯ ಭವನಕ್ಕೆ ಭೂ …
-
ಮೈಸೂರು: ನಿಮಗೆ ಕಾಮನ್ ಸೆನ್ಸ್ ಇದೆಯಾ? ಮಾಧ್ಯಮಗಳನ್ನ ಕಂಡು ಗರಂ ಆಗಿದ್ದಾರೆ ಡಿ.ಬಿ.ನಟೇಶ್. ಅಂದಹಾಗೆ ಈ ನಟೇಶ್ ಯಾರು ಅಂತೀರಾ,ಸದ್ಯ ಸಿಎಂ ಸಿದ್ಧರಾಮಯ್ಯ ವಿರುದ್ಧ ಭುಗಿಲೆದ್ದಿರೋ ಮುಡಾದ ಹಿಂದಿನ ಅಧ್ಯಕ್ಷ. ಡಿ.ಬಿ.ನಟೇಶ್. ನಟೇಶ್ ಇಂದು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದಾರೆ. ಈ …
-
ಸುತ್ತಾ-ಮುತ್ತಾ
ತುಂಗಭದ್ರಾ ನದಿಯಲ್ಲಿ ಮತ್ತೊಂದು ಶವ! ಸುಸೈಡ್ ಸ್ಪಾಟ್ ತಡೆಗೆ ಕ್ರಮವೇನು?
by CityXPressby CityXPressಗದಗ: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಯಲ್ಲಿ ರವಿವಾರ ಸಂಜೆ ವೇಳೆ ಮತ್ತೊಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 40 ವರ್ಷದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಈವರೆಗೂ ಗುರತು ಪತ್ತೆಯಾಗಿರುವದಿಲ್ಲ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …