ಗದಗ:ಜಿಲ್ಲೆಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳಿಗೆ ತೆರೆ ಎಳೆದಿರುವ ಗದಗ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 14 ಕಳ್ಳತನ ಪ್ರಕರಣಗಳನ್ನು ಭೇದಿಸಿ 11 ಅಂತರಾಜ್ಯ ಖದೀಮರನ್ನು ಬಂಧಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರೋಹನ್ ಜಗದೀಶ್ ಮಾಹಿತಿ …
CityXPress
-
-
ರಾಜ್ಯ
ವಾಕ್ ಮಾಡುತ್ತಿದ್ದವರ ಮೇಲೆ ನುಗ್ಗಿದ ಕಾರು..!ಇಬ್ಬರು ಸ್ಥಳದಲ್ಲೇ ಸಾವು..! ನವನಾಥ್ ನ ಅವಾಂತರ..!
by CityXPressby CityXPressಗದಗ:ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಬೆಳಗಿನ ವಾಕಿಂಗ್ಗೆ ತೆರಳಿದ್ದವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಪಟ್ಟಣದ ಚನ್ನಮ್ಮ ಡಿ.ಎಡ್ ಕಾಲೇಜ್ ಸಮೀಪ ಈ ಅಪಘಾತ ಸಂಭವಿಸಿದೆ. ಮೃತರನ್ನು ಶಿವಾನಂದ …
-
ರಾಜ್ಯ
ಜನನಿಬೀಡದಲ್ಲಿ ಟವರ್ ಅನುಮತಿ: ಜನರ ಜೀವದ ಜೊತೆ ಆಟವಾಡಿದ ಪುರಸಭೆ..! ಮನೆ ಮೇಲ್ಚಾವಣಿಯಿಂದ ಧರೆಗೆ ಉರುಳಿದ ಮೊಬೈಲ್ ಟವರ್..! ಅದೃಷ್ಟವಶಾತ್ ತಪ್ಪಿದ ದುರಂತ.!
by CityXPressby CityXPressಮುಂಡರಗಿ:ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಜಾಗೃತ ಸರ್ಕಲ್ ಸಮೀಪದ ಜನನಿಬೀಡ ಪ್ರದೇಶದಲ್ಲಿ ಅಳವಡಿಕೆ ಮಾಡಲಾಗಿದ್ದ ಮೊಬೈಲ್ ಟವರ್ ಕುಸಿದು ಬಿದ್ದ ಪರಿಣಾಮ ದೊಡ್ಡ ಅನಾಹುತ ತಪ್ಪಿದ ಘಟನೆ ನಡೆದಿದೆ. ಇಂದು ಸಂಜೆ ವೇಳೆಯಲ್ಲಿ ಬಿಸಿದ ಭಾರಿ ಗಾಳಿಯ ಪರಿಣಾಮವಾಗಿ ಮನೆ ಮೇಲ್ಚಾವಣೆಯಲ್ಲಿ …
-
ರಾಜ್ಯ
ಸಿಇಟಿ–ನೀಟ್ ತರಬೇತಿಗೆ ಸನ್ಮಾರ್ಗ ಕಾಲೇಜು–ಆರಾಧನಾ ಫೌಂಡೇಶನ್ ಒಡಂಬಡಿಕೆ:ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಮಹಿಳಾ ಶಕ್ತಿ ಮುನ್ನಡೆ..
by CityXPressby CityXPressಗದಗ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಸಮರ್ಥವಾಗಿ ರೂಪಿಸಲು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯತ್ನಗಳು ನಡೆಯುತ್ತಿವೆ. ಅದರ ಭಾಗವಾಗಿ ಸ್ಟುಡೆಂಟ್ಸ್ ಏಜ್ಯುಕೇಶನ್ ಸೊಸೈಟಿಯ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ‘ಆರಾಧನಾ ವುಮೆನ್ಸ್ ಫೌಂಡೇಶನ್’ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಮುಂದಾಗಿದ್ದು, ಸಿಇಟಿ, …
-
ರಾಜ್ಯ
ಸಿಡಿಲು ಬಡಿದು ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು, ಗದಗ ಜಿಲ್ಲೆಯ ಹೊರವಲಯದಲ್ಲಿ ಘಟನೆ..!
by CityXPressby CityXPressಗದಗ: ಜಿಲ್ಲೆಯ ಹೊರವಲಯದಲ್ಲಿ ಸಿಡಿಲು ಬಡಿದು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಲಕ್ಷ್ಮವ್ವ ಕುರುಬರ ಅವರಿಗೆ ಸೇರಿದ ಕುರಿಗಳು ಮೇಯುತ್ತಾ …
-
ಸುತ್ತಾ-ಮುತ್ತಾ
ದ್ರಾಕ್ಷಿ ತೋಟದಿಂದ ಪರೀಕ್ಷಾ ಕೇಂದ್ರಕ್ಕೆ..: ಕೂಲಿಗೆ ತೆರಳಿದ್ದ ವಿದ್ಯಾರ್ಥಿನಿಯಿಂದ ಎಸ್ಎಸ್ಎಲ್ಸಿ ಸಾಧನೆ – ಬಿಇಓ ಕ್ರಮಕ್ಕೆ ರಾಜ್ಯಮಟ್ಟದ ಮೆಚ್ಚುಗೆ..
by CityXPressby CityXPressಗದಗ: ಪರೀಕ್ಷೆ ತ್ಯಜಿಸಿ ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯೊಬ್ಬಳು ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಗಮನಾರ್ಹ ಫಲಿತಾಂಶ ಸಾಧಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ಪ್ರೇರಣೆಯ ಕಥೆಯಾಗಿ ಹೊರಹೊಮ್ಮಿದೆ. ವರದಿ: ಮಹಲಿಂಗೇಶ್ ಹಿರೇಮಠ, ಗದಗ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪಲ್ಲವಿ …
-
ರಾಜ್ಯ
ಭದ್ರತಾ ಏಜೆನ್ಸಿ ಸಿಇಓಗೆ ಗೂಸಾ…! ಕಚೇರಿ ಹೊಕ್ಕು ಹೊಡೆದ ಮಹಿಳೆ..! ಅವಳಿಗೂ ಇವನಿಗೂ ಏನ್ ಸಂಬಂಧ..?
by CityXPressby CityXPressಹುಬ್ಬಳ್ಳಿ ;- ಹುಬ್ಬಳ್ಳಿ ನಗರದ ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣದ ದಬ್ಬಾಳಿಕೆ, ಹಲ್ಲೆ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾಗಿದ್ದು, ಇಬ್ಬರ ವಿರುದ್ಧ FIR ದಾಖಲಿಸಲಾಗಿದೆ. ಪೊಲೀಸ್ ಮಾಹಿತಿ ಪ್ರಕಾರ, ಸಂತೋಷ ಇಂಚಲ್ (49), ಉದ್ಯಮಿ, ಅವರ ದೂರಿನ …
-
ರಾಜ್ಯ
ಚಾಮರಾಜನಗರದಲ್ಲಿ ವಿಚಿತ್ರ ದೃಶ್ಯ: ಬಿಸಿಲಿನ ಬೇಗೆಗೆ ಸೊಪ್ಪಿನ ಮೊರೆ ಹೋದ ಸವಾರ – ವೀಡಿಯೋ ವೈರಲ್
by CityXPressby CityXPressಚಾಮರಾಜನಗರ : ಬೇಸಿಗೆ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿರುವ ನಡುವೆ, ಚಾಮರಾಜನಗರದಲ್ಲಿ ಒಬ್ಬ ಸವಾರ ಮಾಡಿದ ವಿಭಿನ್ನ ಪ್ರಯತ್ನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೆಲ್ಮೆಟ್ ಧರಿಸುವ ಬದಲು ತಲೆಗೆ ಸೊಪ್ಪು ಕಟ್ಟಿಕೊಂಡು ಬೈಕ್ ಚಲಾಯಿಸುತ್ತಿದ್ದ ಸವಾರನ …
-
ರಾಜ್ಯ
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮತ್ತೆ ಲ್ಯಾಂಡಿಂಗ್ ತೊಂದರೆ: ‘ಫ್ಲೈ 91’ ವಿಮಾನ ಒಂದು ಗಂಟೆ ಆಗಸದಲ್ಲೇ ಸುತ್ತಾಟ, ಪ್ರಯಾಣಿಕರಲ್ಲಿ ಆತಂಕ..
by CityXPressby CityXPressಹುಬ್ಬಳ್ಳಿ, ಏ. 22 : ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ‘ಫ್ಲೈ 91’ ಸಂಸ್ಥೆಗೆ ಸೇರಿದ ವಿಮಾನವು ಮತ್ತೊಮ್ಮೆ ಲ್ಯಾಂಡಿಂಗ್ ಸಮಸ್ಯೆಗೆ ಸಿಲುಕಿದ ಘಟನೆ ಸಂಭವಿಸಿದ್ದು, ಪ್ರಯಾಣಿಕರಲ್ಲಿ ಆತಂಕ ಮತ್ತು ಭೀತಿಯನ್ನು ಉಂಟುಮಾಡಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ವಿಮಾನವು ನಿಗದಿತ ಸಮಯಕ್ಕೆ ಲ್ಯಾಂಡ್ …
-
ಗದಗ : ಗದಗ ನಗರದ ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿಯ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಪ್ರತಿವರ್ಷವೂ ಸಾಧನೆಯ ಹೊಸ ಮೆಟ್ಟಿಲುಗಳನ್ನು ಏರುತ್ತಿರುವುದಕ್ಕೆ ೨೦೨೫–೨೦೨೬ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಸ್ಪಷ್ಟ ಸಾಕ್ಷಿಯಾಗಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ …