Regional News
ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುವ ಪವಾಡಪುರುಷ ಶ್ರೀ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ ಮಂತ್ರ ಮಹರ್ಷಿ ಡಾಕ್ಟರ್ ಸದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಪ್ರತಿವರ್ಷದಂತೆ ಅದ್ಧೂರಿಯಾಗಿ ಜರುಗಲಿದೆ. ಇದೇ ಜ. 16 ರಂದು ಅತ್ಯಂತ ವಿಜೃಂಭಣೆಯಿಂದ ಶಂಭುಲಿಂಗೇಶ್ವರ ಮತ್ತು ಭಕ್ತ ಶಿರೋಮಣಿ ಬಸಮ್ಮ ತಾಯಿ ಪಲ್ಲಕ್ಕಿಯೊಂದಿಗೆ …