State News
ಸಿಂಗಟಾಲೂರು, ಗದಗ ಜಿಲ್ಲೆ.ಮುಖ್ಯಾಂಶಗಳು:ಅಸ್ಪೃಶ್ಯತೆ ನಿರ್ಮೂಲನೆಗೆ ವಿಶೇಷ ಜಾಗೃತಿ ಕಾರ್ಯಕ್ರಮ.ಇಲಾಖೆಗಳ ಸಹಯೋಗದಲ್ಲಿ ಹೊಸ ‘ಕ್ಷೌರಿಕ ಅಂಗಡಿ’ ಉದ್ಘಾಟನೆ.ಜಾತಿ ತಾರತಮ್ಯ ಮಾಡುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ.“ಮೇಲು-ಕೀಳು ಎಂಬ ಕೀಳರಿಮೆ ತೊರೆದು, ಸರ್ವರೂ ಸಮಾನರು ಎಂಬ ಉದಾತ್ತ ಭಾವನೆಯಿಂದ ಬಾಳಿದಾಗ ಮಾತ್ರ ಗ್ರಾಮದಲ್ಲಿ ಸಾಮರಸ್ಯ …