State News
ಮುಂಡರಗಿಯಲ್ಲಿ ಮುಂದುವರೆದ ಮನೆಗಳ್ಳತನ..! ಬ್ಯಾಂಕ್ ಮ್ಯಾನೇಜರ್ ಮನೆಯನ್ನೇ ಖನ್ನ ಹಾಕಿದ ದುಷ್ಕರ್ಮಿಗಳು..! ಹಗಲು ಹೊತ್ತಿನಲ್ಲೇ ಕಳ್ಳರ ಕೈಚಳಕ..!
ಗದಗ/ಮುಂಡರಗಿ:- ಮುಂಡರಗಿ ಪಟ್ಟಣದಲ್ಲಿ ಹಗಲು ಹೊತ್ತಿನಲ್ಲೇ ಮತ್ತೊಂದು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪಟ್ಟಣದ ಜನರಲ್ಲಿ ಆತಂಕ ಉಂಟುಮಾಡಿದೆ. ಈ ಬಾರಿ ದುಷ್ಕರ್ಮಿಗಳು ಬ್ಯಾಂಕ್ ವ್ಯವಸ್ಥಾಪಕರ ಮನೆಯನ್ನೇ ಟಾರ್ಗೆಟ್ ಮಾಡಿದ್ದು,ಮಟ ಮಟ ಮಧ್ಯಾಹ್ನದ ವೇಳೆಯಲ್ಲೇ ಮನೆಗೆ ನುಗ್ಗಿ ಹಣ, ಬಂಗಾರ …