ದೆಹಲಿ: ದೆಹಲಿಯ ನೂತನ ಸಿಎಂ ಆಗಿ ರೇಖಾ ಗುಪ್ತಾ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶಾಲಿಮಾರ್ ಬಾಗ್ ಕ್ಷೇತ್ರದ ಶಾಸಕಿಯಾಗಿರುವ ಗುಪ್ತಾ ಬೆಳಗ್ಗೆ 11ಕ್ಕೆ ರಾಮಲೀಲಾ ಮೈದಾನದಲ್ಲಿ ಪ್ರಮಾಣ ಸ್ವೀಕರಿಸಲಿದ್ದಾರೆ. ಇವರ ಜೊತೆ ಪರ್ವೇಶ್ ವರ್ಮಾ, ಕಪಿಲ್ ಮಿಶ್ರಾ ಸೇರಿ 6 …
BANGLORE
-
-
ಗದಗ: ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಗಲಾಟೆ ಮಾಡ್ತಿದ್ದ ಯುವಕನಿಗೆ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ಗದಗ ನಗರದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ. ಶಿವಾಜಿ ಜಯಂತಿ ಹಿನ್ನೆಲೆ ನಗರದ ಪ್ರಮುಖ ಬೀದಿಗಳಲ್ಲಿ ಇಂದು (ಫೆಬ್ರುವರಿ-19) ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿತ್ತು. ಹೀಗೆ …
-
ರಾಜ್ಯ
ಕೊಪ್ಪಳಕ್ಕೆ ಎಂಟ್ರಿ ಕೊಡಲು ಸಜ್ಜಾದ ಬಲ್ಡೋಟಾ ಕಂಪನಿ! ವಿರೋಧಿಸಲು ಪಣ ತೊಟ್ಟು ನಿಂತ ಗವಿಮಠದ ಸ್ವಾಮಿಜಿ ಹಾಗೂ ಸಂಘಟನೆಗಳು!
by CityXPressby CityXPressಕೊಪ್ಪಳ: ಈ ಹಿಂದೆ ಗದಗ ಜಿಲ್ಲೆ ಜನರ ನಿದ್ದೆಗೆಡಿಸಿದ್ದ ಬಲ್ಡೋಟಾ ಕಂಪನಿ,ಇದೀಗ ಪಕ್ಕದ ಜಿಲ್ಲೆ ಕೊಪ್ಪಳದಲ್ಲಿ ಮತ್ತಷ್ಟು ತನ್ನ ವ್ಯಾಪ್ತಿ ವಿಸ್ತರಿಸುವ ಮೂಲಕ ನೆಲೆಯೂರಲು ತಯಾರಿ ನಡೆಸಿದೆ. ಇದರ ಬೆನ್ನಲ್ಲೇ, ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಆಂಡ್ ಪವರ್ ಪ್ಲ್ಯಾಂಟ್ ಪ್ಯಾಕ್ಟರಿಗೆ ವಿರೋಧಿ …
-
ರಾಜ್ಯ
ಬಡ್ಡಿದಂಧೆ ಆರೋಪದ 26 ಲಕ್ಷ ಹಣ ಸೀಜ್ ಪ್ರಕರಣಕ್ಕೆ ಟ್ವಿಸ್ಟ್! ಮಗನ ಚಿಕಿತ್ಸೆಗಾಗಿ ಹಣ ಹೊಂದಿಸಿದ್ದೆ! ಮನನೊಂದ ಸಂಗಮೇಶ್ ಆತ್ಮಹತ್ಯೆಗೆ ಯತ್ನ!
by CityXPressby CityXPressಗದಗ: ಗದಗನಲ್ಲಿ ಪೊಲೀಸರು ಬಡ್ಡಿದಂಧೆಕೋರರನ್ನ ಮಟ್ಟಹಾಕಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಹೀಗೆ ಗದಗನಲ್ಲಿ ಸುಮಾರು 20 ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಹಲವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ…! ಇದರಲೊಬ್ಬ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಟ …
-
ಶಿರಹಟ್ಟಿ: ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಂದ್ರಶೇಖರ್ ಸಿಂದಗಿ (42) ಮೃತ ರೈತನಾಗಿದ್ದು, 5 ಎಕರೆ 3 ಗುಂಟೆ ಜಮೀನನ ಮೇಲೆ ಕೃಷಿ ಮತ್ತು …
-
ವಿಜಯನಗರ: ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ರೈತನೋರ್ವ ವಿಮಾನ ಪ್ರಯಾಣ ಮಾಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ರೈತ ವಿಶ್ವನಾಥ್ ರಿಂದ ಮಹಿಳಾ ಕೂಲಿ ಕಾರ್ಮಿಕರಿಗೆ ವಿಮಾನ ಭಾಗ್ಯ ದೊರೆತಿದೆ. ನಿತ್ಯ ವಿಶ್ವನಾಥ್ ತೋಟಕ್ಕೆ …
-
ರಾಜ್ಯ
ಬ್ಯಾಂಕ್ ಲಾಕರ್ ನಲ್ಲಿ 8 ಲಕ್ಷ ರೂ ಇಟ್ಟ ಗ್ರಾಹಕ: ಆರು ತಿಂಗಳ ಬಳಿಕ ನೋಡಿದ್ರೆ, ಗೆದ್ದಲು ಹಿಡಿದು ಪುಡಿಪುಡಿ!
by CityXPressby CityXPressಬೆಂಗಳೂರು: ಬ್ಯಾಂಕ್ ಲಾಕರ್ನಲ್ಲಿ (Bank Locker) ಇಟ್ಟಿದ್ದ 8 ಲಕ್ಷ ರೂಪಾಯಿ ಗೆದ್ದಲು ಹಿಡಿದು ನೋಟುಗಳೆಲ್ಲ ಪುಡಿಪುಡಿಯಾಗಿರುವ ಘಟನೆ ಮಂಗಳೂರಿನ (Mangaluru) ಕೋಟೆಕಾರ್ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ ನಡೆದಿದೆ. ಈ ಸಂಬಂಧ ಸಫಲ್ ಅನ್ನೋ ಗ್ರಾಹಕರೊಬ್ಬರು ಬೆಂಗಳೂರಿನ ಪ್ರಧಾನ ಕಚೇರಿಗೆ ದೂರು ನೀಡಿದ್ದಾರೆ. …
-
ಗದಗ: ಇಂದು ಗದಗ ಜಿಲ್ಲೆಯಲ್ಲಿ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಪ್ರವಾಸ ಕೈಗೊಂಡಿದ್ದಾರೆ. ಗದಗ ತಾಲೂಕಿನ ಹುಲಕೋಟಿಗೆ ಆಗಮಿಸಿದ ಸಂತೋಷ್ ಲಾಡ್ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯ ಸಹಯೋಗದಿಂದ ನಿರ್ಮಿಸಲಾಗುತ್ತಿರುವ ಕಾರ್ಮಿಕರ …
-
ರಾಜ್ಯ
ನಗರಕ್ಕೆ ಎಂಟ್ರಿ ಕೊಟ್ಟ ಮುಸುಕುಧಾರಿ ಗ್ಯಾಂಗ್! ಒಂದೇ ರಾತ್ರಿಯಲ್ಲಿ ಸರಣಿ ಕಳ್ಳತನ!
by CityXPressby CityXPressಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಟೈಟ್ ಸೆಕ್ಯೂರಿಟಿ ನಡುವೆಯೂ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ. ಮುಸುಕುಧಾರಿ ಖತರ್ನಾಕ ಗ್ಯಾಂಗ್ ಗದಗ ಜಿಲ್ಲೆಗೂ ಎಂಟ್ರಿ ಕೊಟ್ಟಿದೆ. ಒಂದೇ ರಾತ್ರಿಯಲ್ಲಿ ಐದಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಲೂಟಿ ಮಾಡಿರೋ ಘಟನೆ ಗದಗ ನಗರದ …
-
ಗದಗ: ಕಾರ್ಮಿಕ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಫೆಬ್ರುವರಿ 18 ರಂದು ಗದಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು ಸಚಿವರ ಪ್ರವಾಸ ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ. ಫೆ. 18 ರಂದು ಬೆಳಿಗ್ಗೆ …