ಗದಗ: ದ್ವಿದರ್ಜೆ ನೌಕರರೊಬ್ಬರು ಸರ್ಕಾರಕ್ಕೆ ಸಲ್ಲಿಸಬೇಕಾದ ಲಕ್ಷಾಂತರ ರೂ.ಹಣವನ್ನ ದುರುಪಯೋಗ ಪಡಿಸಿಕೊಂಡಿರುವ ಘಟನೆ ಗದಗ ತಹಶೀಲ್ದಾರ ಕಚೇರಿಯಲ್ಲಿ ನಡೆದಿದೆ. ಮಹಲಿಂಗೇಶ್ ಹಿರೇಮಠ. ದ್ವಿತಿಯ ದರ್ಜೆ ಸಹಾಯಕರಾದ (SDA) ರೂಪಾ ದಲಬಂಜನ ಅನ್ನೋರೆ, ಸರ್ಕಾರದ ದುಡ್ಡನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಸದ್ಯ ಜಿಲ್ಲಾಧಿಕಾರಿಗಳ …
Bellary
-
ರಾಜ್ಯ
-
ರಾಜ್ಯ
ಚಿಕ್ಕಟ್ಟಿ ಶಾಲೆಗಳಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ:ಪ್ರತಿಯೊಬ್ಬ ಮಗು ಈ ಭೂಮಿ ಮೇಲಿನ ನಕ್ಷತ್ರ: ಮಹೇಶ್ ಪೋತಾದಾರ
by CityXPressby CityXPressಗದಗ:ಆಕಾಶಕ್ಕೆ ನಕ್ಷತ್ರಗಳು ಯಾವರೀತಿಯೋ ಹಾಗೆ, ಮಕ್ಕಳೂ ಸಹ ಭೂಮಿಯ ಮೇಲಿನ ನಕ್ಷತ್ರಗಳು ಇದ್ದಂತೆ. ತಮ್ಮಲ್ಲಿರುವ ಜ್ಞಾನದಿಂದ ಸದಾ ಹೊಳೆಯುತ್ತಾರೆ. ಶಿಕ್ಷಕರು ಹಾಗೂ ಪಾಲಕರಾದವರು ಆ ಹೊಳಪನ್ನ ಗುರುತಿಸುವ ಕೆಲಸ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹೇಶ ಪೋತದಾರ ಹೇಳಿದರು. …
-
ರಾಜ್ಯ
ಮದಲಗಟ್ಟಿ ತುಂಗಭದ್ರಾ ನದಿಯಲ್ಲಿ ಮೂವರು ನಾಪತ್ತೆ! ಹುಟ್ಟುಹಬ್ಬ ಹಿನ್ನೆಲೆ ದೇವರ ದರ್ಶನಕ್ಕೆ ಬಂದವರಿಗೆ ಏನಾಯಿತು?
by CityXPressby CityXPressಮುಂಡರಗಿ: ತುಂಗಭ್ರದಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನಾಪತ್ತೆಯಾಗಿರುವ ಘಟನೆ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ನಡೆದಿದೆ. ಮದಲಗಟ್ಟಿ ಆಂಜನೇಯನ ದರ್ಶನ ಪಡೆದು ತುಂಗಭದ್ರಾ ನದಿಗೆ ಈಜಲು ತೆರಳಿದಾಗ ಈ ದುರ್ಘಟನೆ ಜರುಗಿದೆ. ಶರಣಪ್ಪ ಬಡಿಗೇರ್ (34) …
-
ರಾಜ್ಯ
ಸಿಎಂ ಆದೇಶಕ್ಕೂ ಬಲ್ಡೋಟಾ ಆಡಳಿತ ಮಂಡಳಿ ಡೋಂಟಕೇರ್! ಕೊಪ್ಪಳದಲ್ಲಿ ನಿಲ್ಲದ ಕಾಮಗಾರಿ!
by CityXPressby CityXPressಕೊಪ್ಪಳ: ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಆರಂಭಕ್ಕೆ ಕೊಪ್ಪಳ ಜನತೆ ವಿರೋಧ ವ್ಯಕ್ತಪಡಿಸಿದ್ದು ತಮಗೆಲ್ಲಾ ಗೊತ್ತಿರೋ ವಿಚಾರ.ಅದರಲ್ಲೂ ಇತ್ತೀಚೆಗೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ರಾಜಕೀಯ ನಾಯಕರು ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಈ ಮಧ್ಯೆ ನಿನ್ನೆ ಕಾಮಗಾರಿ ಸ್ಥಗಿತಗೊಳಿಸುವಂತೆ …
-
ರಾಜ್ಯ
ರಾಷ್ಟ್ರರಾಜಕಾರಣದಲ್ಲಿ ಸುನಾಮಿ!ಹಾಲುಮತದವರಿಂದ ಅಧಿಕಾರ ಕಿತ್ತುಕೊಳ್ಳೋದು ಕಷ್ಟ! ಕೋಡಿಮಠದ ಶ್ರೀ ಭವಿಷ್ಯ!
by CityXPressby CityXPressಗದಗ:ಸದ್ಯದಲ್ಲಿಯೇ ರಾಷ್ಟ್ರರಾಜಕಾರಣದಲ್ಲಿ ಸುನಾಮಿ ಆಗುತ್ತದೆ ಎಂದು ಗದಗನಲ್ಲಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ರಾಷ್ಟ್ರ ರಾಜ್ಯಕಾರಣದಲ್ಲಿ ಸುನಾಮಿ ಆಗುತ್ತದೆ, ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಸುನಾಮಿ ಆಗುವ ಲಕ್ಷಣಗಳು ಬಹಳ ಇವೆ ಎಂದು ಹೇಳಿದ ಶ್ರೀಗಳು …
-
ರಾಜ್ಯ
ಮತ್ತೇ ನಗರಸಭೆ ಬಿಜೆಪಿ ಸದಸ್ಯರ ಸದಸ್ವತ್ವ ರದ್ದು! ಹಾವು ಏಣಿ ಆಟವಾದ ಕಾನೂನು ಸಚಿವರ ಕ್ಷೇತ್ರದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ! ಒಂದೇ ರಾತ್ರಿಯಲ್ಲಿ ಮುದುಡಿತು ಕಮಲದ ಕನಸು!
by CityXPressby CityXPressಗದಗ:ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಗದಗ ಬೆಟಗೇರಿ ನಗರಸಭೆಯ ಎರೆಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮತ್ತಷ್ಟು ಹಾವು ಮುಂಗಸಿಯ ಕಾಳಗದ ಸ್ವರೂಪ ಪಡೆದಕೊಂಡಿದೆ. ಮಹಲಿಂಗೇಶ್ ಹಿರೇಮಠ. ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಬಿಜೆಪಿ ಸದಸ್ಯರಿಗೆ ಶಾಕ್ ಎದುರಾಗಿದೆ.ಹೌದು, ಈಗಾಗಲೇ …
-
ರಾಜ್ಯ
ಶಿವಾನಂದ ಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ: ಪ್ರಣವ ಧ್ವಜಾರೋಹಣ ನೆರವೇರಿಸಿದ ಜ.ಅಭಿನವ ಶಿವಾನಂದ ಶ್ರೀಗಳು
by CityXPressby CityXPressಗದಗ: ಶ್ರೀ ಜಗದ್ಗುರು ಶಿವಾನಂದ ಮಠ ಗದಗ ಇದರ 2025 ನೇಯ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮುಂಜಾನೆ 08:00 ಘಂಟೆಗೆ ಓಂಕಾರ ಪ್ರಣವಾಕ್ಷರ ಪ್ರಣವ ಧ್ವಜಾರೋಹಣದೊಂದಿಗೆ ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠದ 105 ನೇ ವರ್ಷದ ಮಹಾಶಿವರಾತ್ರಿ ಜಾತ್ರಾ …
-
ರಾಜ್ಯ
“ಬಸವ ಅನುಯಾಯಿಗಳು ತಾಲಿಬಾನಿಗಳು!”ಕನೇರಿ ಶ್ರೀಗಳ ಹೇಳಿಕೆಗೆ ಲಿಂಗಾಯತ ಮಠಾಧಿಪತಿಗಳ ಆಕ್ರೋಶ!
by CityXPressby CityXPressಧಾರವಾಡ: ಕನೇರಿ ಕಾಡಸಿದ್ಧೇಶ್ವರ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ “ಬಸವಾನುಯಾಯಿಗಳನ್ನು ತಾಲಿಬಾನಿ” ಗಳೆಂದು ನಿಂದಿಸಿರುವುದು ಅಕ್ಷಮ್ಯ. ಮಹಾಮಾನವತಾವಾದಿ ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸ ಬಯಸಿದವರು. ಅವರ ಆದರ್ಶಗಳನ್ನೇ ತಮ್ಮ ಬದುಕಿನ ಗುರಿಯಾಗಿಸಿಕೊಂಡ ಬಸವಾನುಯಾಯಿಗಳು ಇತರರಿಗೆ …
-
ರಾಜ್ಯ
ಹಂಪಿಗೆ ಪ್ರವಾಸಕ್ಕೆಂದು ಬಂದಿದ್ದ ತೆಲಂಗಾಣ ವೈದ್ಯೆ! ರೀಲ್ಸ್ ಹುಚ್ಚಾಟಕ್ಕೆ ಜಲಸಮಾಧಿ! ಕೊನೆ ಕ್ಷಣದ ವಿಡಿಯೋ ವೈರಲ್!
by CityXPressby CityXPressಕೊಪ್ಪಳ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ವೈದ್ಯೆ ನೀರು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ. ಹೈದ್ರಾಬಾದ್ ಮೂಲದ ಅನನ್ಯ ಮೋಹನ್ ರಾವ್ (26) ನೀರು ಪಾಲಾದ ವೈದ್ಯೆ ಎಂದು ತಿಳಿದು ಬಂದಿದೆ. ಹೈದ್ರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ …
-
ಚಾಮರಾಜನಗರ: ಚಲಿಸುತ್ತಿದ್ದ ಕಾರ್ ನ ಇಂಜಿನ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಲಕ್ಕೂರಿನಿಂದ ಗುಂಡ್ಲುಪೇಟೆ ಕಡೆಗೆ ಹೋಗುವ ಉಡೀಗಾಲ ಮಾರ್ಗ ಮಧ್ಯೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಲಕ್ಕೂರು ಗ್ರಾಮದ ಗಣೇಶ್ ಪ್ರಾಣಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ …