ಗದಗ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ಜನಸೇವೆಗಾಗಿ ಗುರುತಿಸಲ್ಪಡುವ ಪ್ರತಿಷ್ಠಿತ 2025 ನೇ ಸಾಲಿನ “ಮುಖ್ಯಮಂತ್ರಿಗಳ ಪದಕ”ಕ್ಕೆ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಕಾನ್ಸಟೇಬಲ್ ಜಾಫರ್ ಬಚ್ಚೇರಿ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ವರದಿ: ಮಹಲಿಂಗೆಶ ಹಿರೇಮಠ. …
ರಾಜ್ಯ