ಗಜೇಂದ್ರಗಡ: ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪ್ರಸಿದ್ಧ ಕಾಲಕಾಲೇಶ್ವರ ಜಾತ್ರೆಯ ವೇಳೆ ದುರ್ಘಟನೆ ಸಂಭವಿಸಿದೆ. ಜಾತ್ರೆಗೆ ಆಗಮಿಸಿದ್ದ ಯುವಕನೊಬ್ಬ ಪುಷ್ಕರಣಿಯಲ್ಲಿ ಸ್ನಾನಕ್ಕೆ ಇಳಿದ ವೇಳೆ ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಶರಣಪ್ಪ …
Dharwad
-
-
ರಾಜ್ಯ
ಕಾಂತರಾಜು ವರದಿ ಕುರಿತಂತೆ ಸಿಡಿದ ಪಾಟೀಲ..! ಲಿಂಗಾಯತರಾಗಿ ಹುಟ್ಟಿದ್ರೆ ತಪ್ಪಾ?’ಗದಗದಿಂದ ಸಿಎಂಗೆ ಪಾಟೀಲರ ಪ್ರಶ್ನೆ: ಜಾತಿ ಜಟಾಪಟಿ…!
by CityXPressby CityXPressಗದಗ, ಏಪ್ರಿಲ್ 12:ರಾಜ್ಯ ರಾಜಕಾರಣದಲ್ಲಿ ಗದರಿಕೆಯಿಂದಲೇ ಹರಿದಾಡುತ್ತಿರುವ ಜಾತಿ ಜನಗಣತಿ ವರದಿಗೆ ಗದಗದಿಂದ ಗಟ್ಟಿ ಪ್ರತಿಸ್ಪಂದನೆ ಹೊರಬಿದ್ದಿದೆ. ಮಾಜಿ ಸಚಿವ ಹಾಗೂ ಗದಗ ಜಿಲ್ಲೆಯ ಹಾಲಿ ಶಾಸಕ ಸಿ.ಸಿ. ಪಾಟೀಲ ಸಿಎಂ ಸಿದ್ದರಾಮಯ್ಯನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ನಮ್ಮ ಮನೆಗೆ …
-
ರಾಜ್ಯ
ಪಂಚಮಸಾಲಿ ಸಮಾಜದ ರಾಜಕೀಯ ಕದನ! “ಪೇಡ್ ಗಿರಾಕಿಗಳು! ಲಾಭಾರ್ಥಿಗಳು!” – ಸಿ.ಸಿ. ಪಾಟೀಲ ಕಿಡಿ..
by CityXPressby CityXPressಗದಗ: ಏಪ್ರಿಲ್ 12:ಪಂಚಮಸಾಲಿ ಪೀಠದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ತೀವ್ರ ತಾಪಮಾನಕ್ಕೆ ತಲುಪಿದಂತೆ ತೋರುತ್ತಿವೆ. ರಾಜಕೀಯ ನಾಯಕರು ಮತ್ತು ಧಾರ್ಮಿಕ ಪೀಠದ ನಡುವಿನ ಸಂಬಂಧವು ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದ್ದು, ಇದೀಗ ಮಾಜಿ ಸಚಿವ ಸಿ.ಸಿ. ಪಾಟೀಲ ಮಾಡಿರುವ ತೀವ್ರ ಟೀಕೆಗಳೇ …
-
ರಾಜ್ಯ
ಊಟ ನೀಡಲಿಲ್ಲವೆಂದು ಜಗಳ..! ಕೋಪಕ್ಕೆ ಪ್ರತೀಕಾರ ತೀರಿಸಿಕೊಂಡ ಲಾರಿ ಚಾಲಕ ಮಾಡಿದ್ದೇನು..?ಸಿಟ್ಟಿಗೆ ಸಿಕ್ಕ ಬಲಿ…!
by CityXPressby CityXPressನರಗುಂದ: ಗದಗ ಜಿಲ್ಲೆ ನರಗುಂದ ಪಟ್ಟಣದ ವ್ಯಾಪ್ತಿಯಲ್ಲಿ ಏಪ್ರಿಲ್ 5 ರಂದು ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಮೇಲ್ನೋಟಕ್ಕೆ ಹಿಟ್ & ರನ್ ಎಂದು ಕಾಣಿಸಿದ್ದ ಅಪಘಾತ ಇದೀಗ, ರೋಚಕ ತಿರುವು ಪಡೆದುಕೊಂಡಿದೆ. ಅಪಘಾತಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶ …
-
ಸುತ್ತಾ-ಮುತ್ತಾ
ಪುರಸಭೆ ಮುಖ್ಯಾಧಿಕಾರಿ ಹಾಗೂ ಸದಸ್ಯರ ವಿರುದ್ಧ ಆಕ್ರೋಶ: ಚರಂಡಿ ಸ್ವಚ್ಛಗೊಳಿಸಿದ ನಿವಾಸಿಗರು
by CityXPressby CityXPressಲಕ್ಷ್ಮೇಶ್ವರ: ಪಟ್ಟಣದ 15 ನೇ ವಾರ್ಡಿನ ಗೋಸಾವಿ ಸಮಾಜದ ಮಹಿಳೆಯರು ವೃದ್ಧರು ನಿವಾಸಿಗರು ಚರಂಡಿ ಸ್ವಚ್ಛತೆಗೆ ತಾವೇ ಮುಂದಾಗಿ ಚರಂಡಿ ಸ್ವಚ್ಛತೆ ಮಾಡಿ ಮುಖ್ಯಾಧಿಕಾರಿ ಹಾಗೂ ಪುರಸಭೆ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೌದು ಕಳೆದ 60 ವರ್ಷದಿಂದ ಪಟ್ಟಣದ ಮದ್ಯಬಾಗದಲ್ಲಿ …
-
ರಾಜ್ಯ
ಜಾತಿವಾರು ಜನಗಣತಿ ವರದಿ ಮಂಡನೆ: ಮುಂದಿನ ಸಂಪುಟ ಸಭೆಗೆ ಜಾತಿಗಣತಿ ವರದಿ ಅನುಷ್ಠಾನ ಶಿಫ್ಟ್..
by CityXPressby CityXPressಬೆಂಗಳೂರು, ಏಪ್ರಿಲ್ 11:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಬಹು ನಿರೀಕ್ಷಿತ ಜಾತಿವಾರು ಜನಗಣತಿ ವರದಿಯನ್ನು ಮಂಡಿಸಿದರು. ಈ ವರದಿಯ ಮಂಡನೆ ಕಾಂಗ್ರೆಸ್ ಪಕ್ಷದ ಒಳಗೊಂದಿಗೇ ಬಿಜೆಪಿ ಸೇರಿದಂತೆ ಹಲವು ಶಾಸಕರ ವಿರೋಧದ ನಡುವೆಯೂ ನಡೆದಿದೆ. ಹತ್ತು ವರ್ಷಗಳ …
-
ರಾಜ್ಯ
ಶಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ…!ಸಚಿವ ಎಂ.ಬಿ.ಪಾಟೀಲ್ ಹೇಳಿದ್ದೇನು…?
by CityXPressby CityXPressಬೆಂಗಳೂರು, ಏಪ್ರಿಲ್ 10:ತುಮಕೂರಿನ ಶಿರಾದಲ್ಲಿ ರಾಜ್ಯದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವಿಲ್ಲ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, “ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ, ಅದು 2 ನೇ ಅಂತಾರಾಷ್ಟ್ರೀಯ …
-
ಸುತ್ತಾ-ಮುತ್ತಾ
ಬೇಲಿಯೇ ಎದ್ದು ಹೊಲ ಮೇಯಿಸಿದಂತಾಗಿದೆ: ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರದ ಬಯಲು: ಮಹೇಶ ಕಲಘಟಗಿ ಆರೋಪ..!
by CityXPressby CityXPressಲಕ್ಷ್ಮೇಶ್ವರ : ಪಟ್ಟಣದ ಪುರಸಭೆಯಲ್ಲಿ ನಿವೇಶನ ಖರೀದಿ, ನಿವೇಶನ ಹಂಚಿಕೆ ವಿಚಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದು ಹೋಗಿದೆ. ಆದರ ಮುಗ್ಧ ಜನತೆಗೆ ಇದ್ಯಾವುದೇ ಪರಿವೇ ಇಲ್ಲದಂತಾಗಿದೆ. ಪುರಸಭೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡಿ ಎಲ್ಲರೂ ಸೇರಿ ಪುರಸಭೆಯ ಖಜಾನೆಯನ್ನು ಕೊಳ್ಳೆ ಹೊಡೆದಿದ್ದಾರೆ. ಇದನ್ನು …
-
ಸುತ್ತಾ-ಮುತ್ತಾ
ಭಗವಾನ್ ಮಹಾವೀರರ ಜಯಂತಿ ಆಚರಣೆ:ಅಹಿಂಸೆ ಮತ್ತು ಕರುಣೆಯ ಬೋಧನೆಗೆ ಜೈನರ ಶ್ರದ್ಧಾಂಜಲಿ..
by CityXPressby CityXPressನರೇಗಲ್ಲ: ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಗುರುವಾರ ಭಗವಾನ್ ಮಹಾವೀರ ಜಯಂತಿಯನ್ನು ಭವ್ಯವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಮಾತನಾಡಿ, “ಭಗವಾನ್ ಮಹಾವೀರರು ಎಲ್ಲಾ ಜೀವಿಗಳ ಮೇಲಿನ ಅಹಿಂಸೆ ಮತ್ತು ಕರುಣೆಯ ಬಲವಾದ ಪ್ರತಿಪಾದಕರಾಗಿದ್ದರು. ಅವರು ಚಿಕ್ಕ …
-
ರಾಜ್ಯ
ಛಲಪತಿಯ ಪುತ್ರಿ ಅಮೂಲ್ಯ ದ್ವಿತೀಯ ಪಿಯುಸಿಯಲ್ಲಿ ಅಚ್ಚುಮೆಚ್ಚಿನ ಸಾಧನೆ: ಪುನೀತ್ ರಾಜಕುಮಾರ್ ಅವರ ಆಶೀರ್ವಾದ ಎಂದ ತಂದೆ..
by CityXPressby CityXPressಮಂಡ್ಯ: ಮಾಜಿ ಬಾಡಿಗಾರ್ಡ್, ಚಾಲಕ ಹಾಗೂ ಸತ್ಯ ನಿಷ್ಠೆಯಿಂದ ನಟ ಪುನೀತ್ ರಾಜ್ಕುಮಾರ್ ಅವರೊಂದಿಗೆ ಸೇವೆ ಸಲ್ಲಿಸಿದ್ದ ಛಲಪತಿ ಅವರ ಪುತ್ರಿ ಅಮೂಲ್ಯ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶೈಲಿಯಲ್ಲಿ ಉತ್ತೀರ್ಣಳಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಹುಲ್ಲಹಳ್ಳಿ ಕ್ರೈಸ್ಟ್ ಅಕಾಡೆಮಿಯಲ್ಲಿ ವ್ಯಾಸಂಗ …