ನಾಳೆ ಮಹಾಶಿವರಾತ್ರಿ ಹಿನ್ನೆಲೆ, ಹೀಗಾಗಿ ಪ್ರಮುಖ ಷೇರು ವಿನಿಮಯ ಕೇಂದ್ರಗಳಾದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) & ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ನಾಳೆ ಬಂದ್ ಆಗಿರಲಿದೆ. ಈಕ್ವಿಟಿ ವಿಭಾಗ, ಈಕ್ವಿಟಿ ಉತ್ಪನ್ನಗಳು, ಕರೆನ್ಸಿ ಉತ್ಪನ್ನಗಳು, ಬಡ್ಡಿದರ ಉತ್ಪನ್ನಗಳು, ಸರಕುಗಳು & …
Dharwad
-
-
ರಾಜ್ಯ
ಗದಗ ಬೆಟಗೇರಿ ನಗರಸಭೆ: ನಕಲಿ ಠರಾವು ಪ್ರಕರಣ: ಬಿಜೆಪಿಯ ಮೂವರು ಸದಸ್ಯರ ಅಮಾನತ್ತು ರದ್ದು!
by CityXPressby CityXPressಗದಗ: ವಕಾರು ಸಾಲು ಲೀಸ್ ಅವಧಿ ವಿಸ್ತರಣೆ ಸಂಬಂಧ ನಕಲಿ ಠರಾವು ಸೃಷ್ಟಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಗದಗ ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರನ್ನು ಸದಸ್ಯತ್ವದಿಂದ ಅಮಾನತ್ತು ಮಾಡಿದ್ದರು. ಆದರೆ ಇದೀಗ ಆದೇಶವನ್ನು ಧಾರವಾಡ ವಿಭಾಗೀಯ …
-
ರಾಜ್ಯ
ವಿದ್ಯುತ್ ಕಂಬಕ್ಕೆ ಸಾರಿಗೆ ಬಸ್ ಡಿಕ್ಕಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು!
by CityXPressby CityXPressಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಸಾರಿಗೆ ಬಸ್ ಡಿಕ್ಕಿಯಾಗಿ 20 ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿರುವ ಘಟನೆ, ಹಾವೇರಿ ತಾಲ್ಲೂಕಿನ ಮೇವುಂಡಿ ಗ್ರಾಮದ ಬಳಿ ನಡೆದಿದೆ. ಸಾರಿಗೆ ಬಸ್ ಬೆಳ್ಳಟ್ಟಿ ಗ್ರಾಮದಿಂದ ರಾಣೇಬೆನ್ನೂರು ಕಡೆ ಹೊರಟಿತ್ತು. ಏಕಾಏಕಿ …
-
ರಾಜ್ಯ
ಖಾಸಗಿ ಶಾಲಾ ಕಾಲೇಜು ವಾಹನಗಳ ಮೇಲೆ RTO ಅಧಿಕಾರಿಗಳ ದಾಳಿ! ನಿಯಮ ಪಾಲಿಸದ ವಾಹನಗಳ ಜಪ್ತಿ!
by CityXPressby CityXPressಬೆಂಗಳೂರು: ಬೆಳ್ಳಂಬೆಳಗ್ಗೆ ಖಾಸಗಿ ಶಾಲಾ, ಕಾಲೇಜು ವಾಹನಗಳಿಗೆ ಆರ್ಟಿಓ (RTO Officers) ಬಿಸಿಮುಟ್ಟಿಸಿದ್ದಾರೆ. ನಿಯಮ ಪಾಲಿಸದ ನೂರಕ್ಕೂ ಹೆಚ್ಚು ಶಾಲಾ, ಕಾಲೇಜು ವಾಹನಗಳನ್ನು ಆರ್ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚಾಲಕರು ಮಕ್ಕಳನ್ನು ಕುರಿಗಳಂತೆ ಬೇಕಾಬಿಟ್ಟಿಯಾಗಿ ಓಮಿನಿ ವಾಹನಗಳಲ್ಲಿ, ಕರೆದುಕೊಂಡು ಹೋಗುತ್ತಿದ್ದರು. ಎಫ್ಸಿ …
-
ರಾಜ್ಯ
ಪಂಚಗ್ಯಾರಂಟಿ ಭರಾಟೆ:ರಾಜ್ಯದಲ್ಲಿ ಅಭಿವೃದ್ಧಿ ಮಂದಗತಿ! ರಂಭಾಪುರಿ ಶ್ರೀಗಳು.. ಶ್ರೀಗಳ ಅನುಪಸ್ಥಿತಿಯಲ್ಲಿ ಗ್ರಾ.ಪಂ.ಉದ್ಘಾಟಿಸಿದ ಜನಪ್ರತಿನಿಧಿಗಳು:ರಂಭಾಪುರಿ ಶ್ರೀಗಳ ಬೇಸರ!
by CityXPressby CityXPressಗದಗ: ಸರ್ಕಾರದ ಪಂಚ ಗ್ಯಾರಂಟಿ ಭರಾಟೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಬಹಳ ಮಂದಗತಿಯಲ್ಲಿ ಸಾಗಿದೆ ಎಂದು ವೀರಶೈವ ಪಂಚಪೀಠಗಳಲ್ಲೊಂದಾದ ಬಾಳೆಹೊನ್ನೂರು ಪೀಠದ ಶ್ರೀಮದ್ ಜಗದ್ಗುರು ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ …
-
ಸುತ್ತಾ-ಮುತ್ತಾ
ಕೋಳಿಗಳ ರುಂಡ ತಿಂದು ಹಾಕಿದ ಅನಾಮಧೇಯ ಪ್ರಾಣಿ: ಉಪಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಆತಂಕ!
by CityXPressby CityXPressಮುಂಡರಗಿ:ಕೋಳಿ ಗೂಡಿನಲ್ಲಿದ್ದ ಮೂವತ್ತಕ್ಕೂ ಹೆಚ್ಚು ಕೋಳಿಗಳ ರುಂಡವನ್ನ ಅನಾಮಧೇಯ ಪ್ರಾಣಿವೊಂದು ತಿಂದುಹಾಕಿದ ಪರಿಣಾಮ ನಾಟಿ ಕೋಳಿಗಳು ಸಾವನ್ನಪ್ಪಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ನಡೆದಿದೆ. ಶಾರವ್ವ ನಿಂಗಪ್ಪ ಹರಿಜನ ಎಂಬುವರಿಗೆ ಸೇರಿದ ಕೋಳಿಗಳು ಇವಾಗಿವೆ. ಸುಮಾರು ವರ್ಷಗಳಿಂದ …
-
ರಾಜ್ಯ
ಶಿವಾನಂದ ಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ: ಪ್ರಣವ ಧ್ವಜಾರೋಹಣ ನೆರವೇರಿಸಿದ ಜ.ಅಭಿನವ ಶಿವಾನಂದ ಶ್ರೀಗಳು
by CityXPressby CityXPressಗದಗ: ಶ್ರೀ ಜಗದ್ಗುರು ಶಿವಾನಂದ ಮಠ ಗದಗ ಇದರ 2025 ನೇಯ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮುಂಜಾನೆ 08:00 ಘಂಟೆಗೆ ಓಂಕಾರ ಪ್ರಣವಾಕ್ಷರ ಪ್ರಣವ ಧ್ವಜಾರೋಹಣದೊಂದಿಗೆ ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠದ 105 ನೇ ವರ್ಷದ ಮಹಾಶಿವರಾತ್ರಿ ಜಾತ್ರಾ …
-
ಸುತ್ತಾ-ಮುತ್ತಾ
ದೇವಸ್ಥಾನಗಳು ಧಾರ್ಮಿಕವಾಗಿ ಜಾಗೃತಿಗೊಳಿಸಿದರೆ ಶಿಕ್ಷಣ ಸಾಮಾಜಿಕವಾಗಿ ಜಾಗೃತರನ್ನಾಗಿ ಮಾಡುತ್ತದೆ: ನಿರಂಜನಾನಂದ ಶ್ರೀ
by CityXPressby CityXPressಮುಂಡರಗಿ: ಯಾವುದೇ ಒಂದು ಸಮುದಾಯ ಈ ರಾಜ್ಯದಲ್ಲಿ ಪ್ರಬುದ್ಧಮಾನವಾಗಿ ಬೆಳೆಯಬೇಕೆಂದರೆ ಒಂದು ಶಿಕ್ಷಣ ಮತ್ತು ಒಂದು ಆರ್ಥಿಕತೆ.ಇವೆರೆಡರಲ್ಲಿ ಸಮಾಜ ಸದೃಢವಾಗಿ ಬೆಳೆದಾಗ ಮಾತ್ರ ಬಲಿಷ್ಠವಾದ ಸಮಾಜ ವಕಟ್ಟಲು ಸಾಧ್ಯವಾಗುತ್ತದೆ. ಹೀಗಾಗಿ ಮುರುಡಿ ಗ್ರಾಮದವರು ದೇವಸ್ಥಾನದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಒತ್ತುಇ ನೀಡಿ …
-
ರಾಜ್ಯ
“ಬಸವ ಅನುಯಾಯಿಗಳು ತಾಲಿಬಾನಿಗಳು!”ಕನೇರಿ ಶ್ರೀಗಳ ಹೇಳಿಕೆಗೆ ಲಿಂಗಾಯತ ಮಠಾಧಿಪತಿಗಳ ಆಕ್ರೋಶ!
by CityXPressby CityXPressಧಾರವಾಡ: ಕನೇರಿ ಕಾಡಸಿದ್ಧೇಶ್ವರ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ “ಬಸವಾನುಯಾಯಿಗಳನ್ನು ತಾಲಿಬಾನಿ” ಗಳೆಂದು ನಿಂದಿಸಿರುವುದು ಅಕ್ಷಮ್ಯ. ಮಹಾಮಾನವತಾವಾದಿ ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸ ಬಯಸಿದವರು. ಅವರ ಆದರ್ಶಗಳನ್ನೇ ತಮ್ಮ ಬದುಕಿನ ಗುರಿಯಾಗಿಸಿಕೊಂಡ ಬಸವಾನುಯಾಯಿಗಳು ಇತರರಿಗೆ …
-
ರಾಜ್ಯ
ಜನರಿಗೆ ಹಾಗೂ ತಾಯಂದಿರಿಗೆ ಕಣ್ಣಲ್ಲಿ ಮಣ್ಣು ಹಾಕುವ ಯೋಜನೆ ಗ್ಯಾರಂಟಿ ಯೋಜನೆ! ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
by CityXPressby CityXPressಗದಗ: ಗ್ಯಾರಂಟಿ ಯೋಜನೆ ರಾಜಕೀಯ ಲಾಭಕ್ಕಾಗಿ, ಮತಕ್ಕಾಗಿ ಮಾಡಿದ ಯೋಜನೆಯಾಗಿದ್ದು, ಜನರಿಗೆ, ತಾಯಂದಿರಿಗೆ ಕಣ್ಣಲ್ಲಿ ಮಣ್ಣುಹಾಕುವ ಯೋಜನೆ ಆಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಗದಗನಲ್ಲಿ ಮಾಧ್ಯಮಗಳೆದುರು ಮಾತನಾಡಿದ ಅವರು, …