ಮಂಡ್ಯ: ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಆಗಿರುವ ಹೆಚ್.ಎಲ್.ನಾಗರಾಜು ಅವರು ಸರ್ಕಾರಿ ಹುದ್ದೆ ತೊರೆದು ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ. ಹೌದು ನಾಗರಾಜು ಅವರು ಪ್ರಸ್ತುತ ಮಂಡ್ಯದ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಈ ಹಿಂದೆಯೂ ಕೂಡ 2011ರಲ್ಲಿ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸತ್ವದ ದೀಕ್ಷೆ …
GADAG
-
-
ಚಿಕ್ಕಮಗಳೂರು: ಇತ್ತೀಚೆಗೆ ತಂದೆ ತಾಯಿಗಳು ತಮ್ಮ ಮುದ್ದು ಕಂದಮ್ಮನಿಗೆ ನಾಮಕರಣ ಮಾಡೋದು ಅಂದ್ರೆ ದೊಡ್ಡ ಸವಾಲಿನ ಕೆಲಸದಂತೆ ಆಗಿದೆ. ಆದ್ರೆ ಅದನ್ನ ಅಷ್ಟೇ ಪ್ರೀತಿಯಿಂದ ನಿಭಾಯಿಸ್ತಾರೆ ಮಗುವಿನ ಪೋಷಕರು. ಯಾಕಂದ್ರೆ ತಮ್ಮ ಮಗುವಿಗೆ ಹೆಸರು ಹುಡಕೋದೆ ದೊಡ್ಡ ಕೆಲಸವಾಗಿರುತ್ತೆ. ಗಂಡನಿಗೆ ಇಷ್ಟವಾದ …
-
ರಾಜ್ಯ
ಪಂಚಮಸಾಲಿ ಮುಖಂಡರಿಗೆ ಬೆದರಿಕೆ: ರಕ್ತಕ್ರಾಂತಿ ಆಗುತ್ತದೆ! ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ!
by CityXPressby CityXPressಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಹೋರಾಟಕ್ಕೆ ಸಜ್ಜಾಗುತ್ತಿದೆ.ಆದರೆ ಇದೇ ಹೊತ್ನಲ್ಲಿ, ಪಂಚಮಸಾಲಿ ಸಮಾಜದ ಮುಖಂಡರಿಗೆ ಕರೆ ಮಾಡಿ ಬೆದರಿಕೆ ಹಾಕುವ ಕೆಲಸ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಬಾಗಲಕೋಟೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ …
-
ಫೆಂಗಲ್ ಚಂಡಮಾರುತ ಪರಿಣಾಮ ಕಳೆದ ಎರೆಡ್ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಏರ್ಪಟ್ಟಿದೆ. ಅಲ್ಲದೇ ಇಂದೂ ಸಹ ಹಲವು ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆಯಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಕೋಲಾರ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಮಂಗಳವಾರ …
-
ರಾಜ್ಯ
ಮಕ್ಕಳ ಕೈಯಲ್ಲಿ ಬಲೂನ್ ಕೊಡುವಾಗ ಹುಷಾರ್!:ಉಸಿರುಗಟ್ಟಿ 7ನೇ ತರಗತಿ ವಿದ್ಯಾರ್ಥಿ ಸಾವು!
by CityXPressby CityXPressಇತ್ತೀಚೆಗೆ ತಂದೆ ತಾಯಿಗಳು ತಮ್ಮ ಪ್ರೀತಿಯ ಮುದ್ದು ಮಕ್ಕಳಿಗೋಸ್ಕರ ಅವರು ಏನೇ ಕೇಳಿದರೂ ಇಲ್ಲ ಅನ್ನದೇ ಕೊಡಿಸಿಬಿಡುತ್ತಾರೆ. ಅದು ಅವರವರ ಮಕ್ಕಳ ಮೇಲಿನ ಪ್ರೀತಿ. ಆದರೆ ಕೊಡಿಸುವ ಮೊದಲು ಯಾವುದನ್ನ ಕೊಡಿಸುತ್ತಿದ್ದೀರಿ? ಅದರಿಂದ ಮಗುವಿಗೆ ಏನಾದರೂ ಅಪಾಯ ಕಾದಿದೆಯಾ? ಎಂದು ಸ್ವಲ್ಪ …
-
ರಾಜ್ಯ
ಮುಂದಿನ 2040ರಲ್ಲಿ ಹಸಿವು ಮತ್ತು ಜಾತಿಗಳ ನಡುವಿನ ಹೊಡೆದಾಟದ ‘U’ ಸಿನಿಮಾದ ಟ್ರೇಲರ್ ಬಿಡುಗಡೆ!
by CityXPressby CityXPressಕನ್ನಡದ ಚಿತ್ರನಟ ಉಪೇಂದ್ರ ಯಾವುದೇ ಸಿನಿಮಾ ನಿರ್ದೇಶನ ಮಾಡಿದರೂ ಅದರಲ್ಲೊಂದು ಸಮಾಜಕ್ಕೆ ವಿಶೇಷ ಸಂದೇಶ ಇದ್ದೇ ಇರುತ್ತದೆ. ಅದೇ ರೀತಿ ಈ ಬಾರಿ 10 ವರ್ಷಗಳ ನಂತರ ಉಪೇಂದ್ರ ನಿರ್ದೇಶಿಸಿರುವ ‘UI’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮುಂದಿನ 2040 ರ ಕಾಲಘಟ್ಟದಲ್ಲಿ …
-
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೋಮವಾರ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 1ರಿಂದ 19ರವರೆಗೆ ಪಿಯುಸಿ ಮತ್ತು ಮಾರ್ಚ್ 20ರಿಂದ ಏಪ್ರಿಲ್ 2ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿವೆ ಎಂದು ಮಂಡಳಿ ತಿಳಿಸಿದೆ. …
-
ವಿಜಯನಗರ:ಜಿಲ್ಲೆಯ ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉತ್ತಂಗಿ ಶಂಕರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಶಂಕರ ಮಹಾ ಸ್ವಾಮೀಜಿಗಳು ವಯೋ ಸಹಜ ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ. ಪೂಜ್ಯರು ಕೊಟ್ಟೂರು ಶ್ರೀ ಗುರು ಬಸವೇಶ್ವರ ದೇವಸ್ಥಾನದ ಕ್ರಿಯಾ ಮೂರ್ತಿಗಳಾಗಿದ್ದರು. ಪೂಜ್ಯರ ಅಂತ್ಯಕ್ರಿಯೆಯು …
-
ರಾಜ್ಯ
ಆನ್ಲೈನ್ ಆಟದಿಂದ ನೇಣಿಗೆ ಶರಣಾದ ವ್ಯಕ್ತಿ: ಡೆತ್ ನೋಟ್ ನಲ್ಲಿ ಶಿರಹಟ್ಟಿ ಶಾಸಕರಿಗೆ ಮನವಿ!
by CityXPressby CityXPressಗದಗ: ಆನ್ಲೈನ್ ಗೇಮ್ ನಿಂದಾಗಿ ಹಣ ಕಳೆದುಕೊಂಡ ಯುವಕನೊಬ್ಬ ಮನನೊಂದು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ನಗರದ ಹಳೇ ಡಿಸಿ ಕಚೇರಿ ಬಳಿಯ ಲಾಡ್ಜ್ ನಲ್ಲಿ ನಡೆದಿದೆ. ಜಗದೀಶ್ ಹಳೇಮನಿ (37) ಎನ್ನುವಾತ ಮೃತ ದುರ್ದೈವಿಯಾಗಿದ್ದು, ಗದಗ ಜಿಲ್ಲೆ …
-
ಗದಗ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗದಗ ನಗರದ ಗಂಗಿಮಡಿ ಬಳಿಯ ಜಮೀನೊಂದರಲ್ಲಿ ನಡೆದಿದೆ. ಗಂಗಿಮಡಿ ನಿವಾಸಿ ಶಿವಾಜಿ ವಡ್ಡೇಪಲ್ಲಿ (14) ಮೃತ ಬಾಲಕನಾಗಿದ್ದು, ಮೂರು ದಿನಗಳ ಹಿಂದೆ ಬಾಲಕ ಕಾಣೆಯಾಗಿದ್ದನು. ಗದಗನ ಗ್ರಾಮಾಂತರ …