ಗದಗ : ಗದಗದಲ್ಲಿರುವ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಕ್ತನಿಧಿ ಕಚೇರಿಯಲ್ಲಿ ನಡೆದ ಇತ್ತೀಚಿನ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ವೈದ್ಯರು ಅಪರೂಪದ ಬಾಂಬೆ ಆರ್ಎಚ್–ನೆಗೆಟಿವ್ (Bombay Rh-Negative) ರಕ್ತದ ಗುಂಪನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಪರೂಪದ ಫಿನೋಟೈಪ್, ವೈದ್ಯಕೀಯ ಭಾಷೆಯಲ್ಲಿ ಎಚ್ಎಚ್ …
GADAG
-
-
ರಾಜ್ಯ
ಗದಗ ಪೊಲೀಸ್ ವಲಯಕ್ಕೆ ಆಘಾತ..! ಬೇಟಗೇರಿ ಎಎಸ್ಐ ಖಾಸೀಮ್ ಸಾಬ್ ಹರಿವಾಣ ಸಾವು..!
by CityXPressby CityXPressಗದಗ: ಗದಗ ತಾಲೂಕಿನ ಸೊರಟೂರ ಗ್ರಾಮದ ಬಳಿ ಸೆಪ್ಟೆಂಬರ್ 23ರಂದು ಸಂಭವಿಸಿದ ದುರ್ಘಟನೆಯಲ್ಲಿ ಗಾಯಗೊಂಡಿದ್ದ ಬೇಟಗೇರಿ ಠಾಣೆಯ ಎಎಸ್ಐ ಖಾಸೀಮ್ ಸಾಬ್ ಹರಿವಾಣ (ASI Khaseem Saab Harivana) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. …
-
ರಾಜ್ಯ
ಗದಗ ಜಿಲ್ಲೆಯಲ್ಲಿ ಜಾತಿ ಗಣತಿ ತಾಂತ್ರಿಕ ಗೊಂದಲ: ಶಿಕ್ಷಕರ ಪರದಾಟ, ಜನರ ಆಕ್ರೋಶ..!
by CityXPressby CityXPressಗದಗ: ರಾಜ್ಯಾದ್ಯಂತ ಆರಂಭವಾದ ಜಾತಿ ಗಣತಿ ಸಮೀಕ್ಷೆ ಗದಗ ಜಿಲ್ಲೆಯ ಹಲವೆಡೆ ತಾಂತ್ರಿಕ ದೋಷಗಳಿಂದ ಸ್ಥಗಿತಗೊಂಡಿದೆ. ಶಿಕ್ಷಕರು ಹಾಗೂ ಗಣತಿದಾರರು ಪರದಾಡುತ್ತಿದ್ದು, ಸಮೀಕ್ಷೆಯ ಕಾರ್ಯವು ನಿರಂತರ ವ್ಯತ್ಯಯಕ್ಕೊಳಗಾಗಿದೆ. ಜಾತಿ ಗಣತಿಯ ಹೊಣೆಗಾರಿಕೆಯನ್ನು ಹೊತ್ತಿರುವ ಶಿಕ್ಷಕರು ಬಳಸಬೇಕಾದ ಬಿಸಿಎಂ ಇಲಾಖೆಯ ಅಧಿಕೃತ ಆ್ಯಪ್ …
-
ರಾಜ್ಯ
ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ..! ಮಲಪ್ರಭಾ ದಡದ ಮೇಲೆ ನಿರ್ಮಾಣವಾಗುವದೇ ಹೊಸಮಠ?
by CityXPressby CityXPressಬಾಗಲಕೋಟೆ: ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟಿಸುವ ಮಹತ್ವದ ನಿರ್ಧಾರವನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಕೈಗೊಂಡಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ …
-
ರಾಜ್ಯ
“ಜಾತಿ ಗಣತಿಯಲ್ಲಿ ಸರ್ಕಾರ ತಿದ್ದುಪಡಿ ಆಟವಾಡಬಹುದು..! ಪೆನ್ಸಿಲ್ ಬದಲಿಗೆ ಪೆನ್ ಬಳಸುವಂತೆ ನೋಡಿಕೊಳ್ಳಿ..! ಮಾಜಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಕೆ..!
by CityXPressby CityXPressಗದಗ: ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜನಗಣತಿ) ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ-ವಿವಾದಗಳು ಜೋರಾಗುತ್ತಿವೆ. ವಿಶೇಷವಾಗಿ ಇದನ್ನು “ಜಾತಿ ಜನಗಣತಿ” ಎಂಬ ರೂಪಕ್ಕೆ ತಂದು ಸರ್ಕಾರ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂಬ ಆರೋಪಗಳು …
-
ರಾಜ್ಯ
“ವೀರಶೈವ-ಲಿಂಗಾಯತರು ಹಿಂದೂಗಳೇ:ಆದರೆ ಗಣತಿಯಲ್ಲಿ ಪ್ರತ್ಯೇಕ ಗುರುತು ಇರಲಿ: ಮುಂಡರಗಿ ಸಂಸ್ಥಾನಮಠದ ಅನ್ನದಾನೀಶ್ವರ ಮಹಾಶಿವಯೋಗಿಗಳು”
by CityXPressby CityXPressಗದಗ(ಮುಂಡರಗಿ): ರಾಜ್ಯ ಸರ್ಕಾರ ನಾಳೆಯಿಂದ (ಸೆಪ್ಟೆಂಬರ್ 22) ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳಲು ಸಜ್ಜಾಗಿದೆ. ಸರ್ಕಾರವು ಇದು ಜಾತಿ ಗಣತಿ ಅಲ್ಲವೆಂದು ಸಮರ್ಥಿಸಿಕೊಳ್ಳುತ್ತಿರುವುದಾದರೂ, ಸಮೀಕ್ಷೆಯ ಹೆಸರಿನಲ್ಲಿ ಜಾತಿ ಸಂಬಂಧಿತ ಮಾಹಿತಿ ಸಂಗ್ರಹಿಸಲಾಗುತ್ತಿರುವುದು ಎಲ್ಲರಿಗೂ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ …
-
ರಾಜ್ಯ
“ಇದು ಜಾತಿ ಗಣತಿ ಅಲ್ಲ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ..! ಆದರೆ ಇದರಲ್ಲಿ ಜಾತಿ ನಮೂದಾಗುತ್ತೆ..! ಯಾವುದು ಹೌದು ಅದು ಅಲ್ಲ…ಯಾವುದು ಅಲ್ಲ..ಅದು ಹೌದು.. ಎನ್ನುವಂತಾಯಿತ್ತು ಸಿಎಂ ಹೇಳಿಕೆ..!”
by CityXPressby CityXPressಗದಗ: ಗದಗ ನಗರದಲ್ಲಿ ಇಂದು ಖಾಸಗಿ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಗರದ ನೀರೀಕ್ಷಣಾ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಹಲವು ಪ್ರಮುಖ ವಿಚಾರಗಳನ್ನು ಅವರು ಸ್ಪಷ್ಟಪಡಿಸಿದರು. ವಿಶೇಷವಾಗಿ ಜಾತಿಗಣತಿ, ಹಿಂದುಳಿದ ವರ್ಗಗಳ ಸಮೀಕ್ಷೆ, ರಾಜ್ಯಪಾಲರ ಪತ್ರ, ಬೆಳೆಹಾನಿ, …
-
ರಾಜ್ಯ
ಸಿದ್ಧರಾಮಯ್ಯ ರಾಜಕೀಯ ಹಾದಿಯಲ್ಲಿ ಮೊಮ್ಮಗ ಧವನ್ ರಾಕೇಶ್ ಪ್ರಥಮ ಹೆಜ್ಜೆ? ಗದಗ ಸಮಾರಂಭದಲ್ಲಿ ಸಿದ್ಧರಾಮಯ್ಯ ಜೊತೆ ಮೊಮ್ಮಗನ ಹಾಜರಾತಿ: ಕಾಂಗ್ರೆಸ್ ಭವಿಷ್ಯದ ಮುಖವೇ?
by CityXPressby CityXPressಗದಗ: ಗದಗದ ಕನಕ ಭವನದಲ್ಲಿ ಇಂದು ಜರುಗುತ್ತಿರುವ ರಾಜ್ಯಮಟ್ಟದ ಕನಕೋತ್ಸವ ಹಾಗೂ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿ.ಎಂ. ಸಿದ್ಧರಾಮಯ್ಯ ಸೇರಿದಂತೆ ಅವರ ಮೊಮ್ಮಗ ಧವನ್ ರಾಕೇಶ್ ಸಿದ್ಧರಾಮಯ್ಯ ಸಹ ಆಗಮಿಸಿದ್ದು, ಸಮಾರಂಭದ ವಿಶೇಷ ಆಕರ್ಷಣೆಯಾಗಿದೆ. ವರದಿ: …
-
ರಾಜ್ಯ
ಗದಗ, ಶಿರಹಟ್ಟಿ: ಲಂಚ ಪಡೆಯುವ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ FDA ಲೋಕಾಯುಕ್ತ ಬಲೆಗೆ..!
by CityXPressby CityXPressಶಿರಹಟ್ಟಿ: ಶಿರಹಟ್ಟಿ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ FDA ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದಿದೆ. ವಿವರಗಳ ಪ್ರಕಾರ, ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ …
-
ರಾಜ್ಯ
ಗದಗ:ಗೋವಾ ಸಾರಿಗೆ ಬಸ್ ಹಾಗೂ ಕಾರ್ ನಡುವೆ ಭೀಕರ ರಸ್ತೆ ಅಪಘಾತ: ದುರಂತದಲ್ಲಿ ಮೂವರ ಸಾವು..!
by CityXPressby CityXPressಗದಗ: ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಬಳಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ದಾರುಣ ಘಟನೆ ಜರುಗಿದೆ. ಗೋವಾ ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಈ ಅಪಘಾತವು ಮೂವರನ್ನ ಬಲಿತೆಗೆದುಕೊಂಡಿದೆ. …