ಗದಗ:ಜಿಲ್ಲೆಯಲ್ಲಿ ಮಾರ್ಚ್ 08 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಅವರು ಹೇಳಿದರು. ಈ ಕುರಿತು ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗದಗ ಜಿಲ್ಲೆಯಲ್ಲಿ ರಾಜೀ ಸಂಧಾನಕ್ಕಾಗಿ …
GADAG
-
-
ಬೆಂಗಳೂರು: ರಾಜ್ಯದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಪುರುಷ ರೋಗಿಗಳು ವಾರಕ್ಕೆ 2-3 ಬಾರಿ ಡಯಾಲಿಸಿಸ್ಗೆ ಸಂಚಾರ ಮಾಡುವುದರಿಂದ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ಅಂತಹವರಿಗೆ ಅನುಕೂಲ ಕಲ್ಪಿಸಲು ಒತ್ತಾಯ ಕೇಳಿಬಂದಿದ್ದು, ಇಂತಹ ಪುರುಷರಿಗೂ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ …
-
ಬೆಂಗಳೂರು: ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ. ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಶಿಕ್ಷಕರ ಜೇಷ್ಠತಾ ಪಟ್ಟಿ ತಯಾರಿಸಲು ನಾಳೆ ಮಹತ್ವದ ಸಭೆ ನಡೆಯಲಿದೆ. ಶಾಲಾ ಶಿಕ್ಷಣ …
-
ಸುತ್ತಾ-ಮುತ್ತಾ
ಪೂಜ್ಯರ ಸಾಹಿತ್ಯ ಜನಸಾಮಾನ್ಯರ ಬದುಕನ್ನ ಹಸನು ಮಾಡುವ ಮಾರ್ಗದರ್ಶಕವಾಗಿದೆ: ಎ.ವೈ.ನವಲಗುಂದ
by CityXPressby CityXPressಗದಗ: ಮುಂಡರಗಿ ಪೂಜ್ಯರು ಸಾಹಿತ್ಯದಲ್ಲಿ ಕೃಷಿ ಮಾಡದ ಕ್ಷೇತ್ರವಿಲ್ಲ. ವಚನ ಸಾಹಿತ್ಯ, ಧರ್ಮ ಸಾಹಿತ್ಯ, ಮಕ್ಕಳ ಸಾಹಿತ್ಯ, ಪ್ರವಾಸ ಸಾಹಿತ್ಯ ಹೀಗೆ ವಿವಿಧ ರಂಗಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಪೂಜ್ಯರ ವಚನಗಳು ಇಂದು ಯುವಕರಿಗೆ ಮಾರ್ಗದರ್ಶನ ನೀಡುವ ಆಯಾಮವಾಗಿದೆ ಎಂದು …
-
ನಾಳೆ ಮಹಾಶಿವರಾತ್ರಿ ಹಿನ್ನೆಲೆ, ಹೀಗಾಗಿ ಪ್ರಮುಖ ಷೇರು ವಿನಿಮಯ ಕೇಂದ್ರಗಳಾದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) & ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ನಾಳೆ ಬಂದ್ ಆಗಿರಲಿದೆ. ಈಕ್ವಿಟಿ ವಿಭಾಗ, ಈಕ್ವಿಟಿ ಉತ್ಪನ್ನಗಳು, ಕರೆನ್ಸಿ ಉತ್ಪನ್ನಗಳು, ಬಡ್ಡಿದರ ಉತ್ಪನ್ನಗಳು, ಸರಕುಗಳು & …
-
ರಾಜ್ಯ
ಗದಗ ಬೆಟಗೇರಿ ನಗರಸಭೆ: ನಕಲಿ ಠರಾವು ಪ್ರಕರಣ: ಬಿಜೆಪಿಯ ಮೂವರು ಸದಸ್ಯರ ಅಮಾನತ್ತು ರದ್ದು!
by CityXPressby CityXPressಗದಗ: ವಕಾರು ಸಾಲು ಲೀಸ್ ಅವಧಿ ವಿಸ್ತರಣೆ ಸಂಬಂಧ ನಕಲಿ ಠರಾವು ಸೃಷ್ಟಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಗದಗ ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರನ್ನು ಸದಸ್ಯತ್ವದಿಂದ ಅಮಾನತ್ತು ಮಾಡಿದ್ದರು. ಆದರೆ ಇದೀಗ ಆದೇಶವನ್ನು ಧಾರವಾಡ ವಿಭಾಗೀಯ …
-
ರಾಜ್ಯ
ವಿದ್ಯುತ್ ಕಂಬಕ್ಕೆ ಸಾರಿಗೆ ಬಸ್ ಡಿಕ್ಕಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು!
by CityXPressby CityXPressಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಸಾರಿಗೆ ಬಸ್ ಡಿಕ್ಕಿಯಾಗಿ 20 ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿರುವ ಘಟನೆ, ಹಾವೇರಿ ತಾಲ್ಲೂಕಿನ ಮೇವುಂಡಿ ಗ್ರಾಮದ ಬಳಿ ನಡೆದಿದೆ. ಸಾರಿಗೆ ಬಸ್ ಬೆಳ್ಳಟ್ಟಿ ಗ್ರಾಮದಿಂದ ರಾಣೇಬೆನ್ನೂರು ಕಡೆ ಹೊರಟಿತ್ತು. ಏಕಾಏಕಿ …
-
ರಾಜ್ಯ
ಖಾಸಗಿ ಶಾಲಾ ಕಾಲೇಜು ವಾಹನಗಳ ಮೇಲೆ RTO ಅಧಿಕಾರಿಗಳ ದಾಳಿ! ನಿಯಮ ಪಾಲಿಸದ ವಾಹನಗಳ ಜಪ್ತಿ!
by CityXPressby CityXPressಬೆಂಗಳೂರು: ಬೆಳ್ಳಂಬೆಳಗ್ಗೆ ಖಾಸಗಿ ಶಾಲಾ, ಕಾಲೇಜು ವಾಹನಗಳಿಗೆ ಆರ್ಟಿಓ (RTO Officers) ಬಿಸಿಮುಟ್ಟಿಸಿದ್ದಾರೆ. ನಿಯಮ ಪಾಲಿಸದ ನೂರಕ್ಕೂ ಹೆಚ್ಚು ಶಾಲಾ, ಕಾಲೇಜು ವಾಹನಗಳನ್ನು ಆರ್ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚಾಲಕರು ಮಕ್ಕಳನ್ನು ಕುರಿಗಳಂತೆ ಬೇಕಾಬಿಟ್ಟಿಯಾಗಿ ಓಮಿನಿ ವಾಹನಗಳಲ್ಲಿ, ಕರೆದುಕೊಂಡು ಹೋಗುತ್ತಿದ್ದರು. ಎಫ್ಸಿ …
-
ರಾಜ್ಯ
ಪಂಚಗ್ಯಾರಂಟಿ ಭರಾಟೆ:ರಾಜ್ಯದಲ್ಲಿ ಅಭಿವೃದ್ಧಿ ಮಂದಗತಿ! ರಂಭಾಪುರಿ ಶ್ರೀಗಳು.. ಶ್ರೀಗಳ ಅನುಪಸ್ಥಿತಿಯಲ್ಲಿ ಗ್ರಾ.ಪಂ.ಉದ್ಘಾಟಿಸಿದ ಜನಪ್ರತಿನಿಧಿಗಳು:ರಂಭಾಪುರಿ ಶ್ರೀಗಳ ಬೇಸರ!
by CityXPressby CityXPressಗದಗ: ಸರ್ಕಾರದ ಪಂಚ ಗ್ಯಾರಂಟಿ ಭರಾಟೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಬಹಳ ಮಂದಗತಿಯಲ್ಲಿ ಸಾಗಿದೆ ಎಂದು ವೀರಶೈವ ಪಂಚಪೀಠಗಳಲ್ಲೊಂದಾದ ಬಾಳೆಹೊನ್ನೂರು ಪೀಠದ ಶ್ರೀಮದ್ ಜಗದ್ಗುರು ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ …
-
ಸುತ್ತಾ-ಮುತ್ತಾ
ಕೋಳಿಗಳ ರುಂಡ ತಿಂದು ಹಾಕಿದ ಅನಾಮಧೇಯ ಪ್ರಾಣಿ: ಉಪಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಆತಂಕ!
by CityXPressby CityXPressಮುಂಡರಗಿ:ಕೋಳಿ ಗೂಡಿನಲ್ಲಿದ್ದ ಮೂವತ್ತಕ್ಕೂ ಹೆಚ್ಚು ಕೋಳಿಗಳ ರುಂಡವನ್ನ ಅನಾಮಧೇಯ ಪ್ರಾಣಿವೊಂದು ತಿಂದುಹಾಕಿದ ಪರಿಣಾಮ ನಾಟಿ ಕೋಳಿಗಳು ಸಾವನ್ನಪ್ಪಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ನಡೆದಿದೆ. ಶಾರವ್ವ ನಿಂಗಪ್ಪ ಹರಿಜನ ಎಂಬುವರಿಗೆ ಸೇರಿದ ಕೋಳಿಗಳು ಇವಾಗಿವೆ. ಸುಮಾರು ವರ್ಷಗಳಿಂದ …