ಮುಂಡರಗಿ: ಪಟ್ಟಣದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಂಡರಗಿ ಮಂಡಲದ ವತಿಯಿಂದ ಹಿರಿಯ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನು ಭವ್ಯವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಂಡರಗಿ ಕ್ಷೇತ್ರದ ಮಾನ್ಯ ಶಾಸಕ ಡಾ. ಚಂದ್ರು.ಕೆ.ಲಮಾಣಿ ಅವರು …
Gajendragada
-
-
ಭಾರತದ ಸಂವಿಧಾನ ಶಿಲ್ಪಿ, ಜ್ಞಾನಪಥದ ದೀಪ, ಸಮಾಜ ಸೇವಕ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಮುಂಡರಗಿ ತಹಶೀಲ್ದಾರ್ ಸಭಾಭವನದಲ್ಲಿ ಭಾವುಕವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಪಿ.ಎಸ್. ಏರಿಸ್ವಾಮಿಯವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಿ ಮಾತನಾಡುತ್ತಾ, “ಭಾರತದ ಅತ್ಯಂತ …
-
ನವದೆಹಲಿ, ಏಪ್ರಿಲ್ 15 – ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಅವರಿಗೆ ಭೂ ಅವ್ಯವಹಾರದ ಆರೋಪದ ಹಿನ್ನೆಲೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಭೂ ವ್ಯವಹಾರದಲ್ಲಿ ತೀವ್ರ ಆರೋಪಗಳನ್ನು ಎದುರಿಸುತ್ತಿರುವ …
-
🕉 ಬಿಲ್ವಪತ್ರೆ – ಪೂಜಾ ಚಿಹ್ನೆಯಲ್ಲ, ಆರೋಗ್ಯದ ರತ್ನ! ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾಗಿರುವ ಬಿಲ್ವಪತ್ರೆ, ಹಿಂದೂ ಸಂಸ್ಕೃತಿಯಲ್ಲಿ ಪವಿತ್ರ ಎಲೆ ಎಂದು ಪೋಷಿಸಲ್ಪಡುತ್ತದೆ. ಸಾಮಾನ್ಯವಾಗಿ ನಾವು ಈ ಎಲೆಯನ್ನು ಪೂಜಾ ಕಾರ್ಯಗಳಿಗೆ ಮಾತ್ರ ಮೀಸಲಿಡುತ್ತೇವೆ. ಆದರೆ, ಆಯುರ್ವೇದ ಮತ್ತು ನೈಸರ್ಗಿಕ …
-
ಪಂಪ್ ಸ್ಟೋರೇಜ್ ವಿರುದ್ಧ ಹೋರಾಟ: ಚನ್ನಬಸವ ಸ್ವಾಮೀಜಿ ಹೊನ್ನಾವರ: ಗೇರುಸೊಪ್ಪ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಪಂಪ್ ಸ್ಟೋರೇಜ್ ಘಟಕ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಹೀಗಾಗಿ ಈ ಭಾಗದ ಜನರು ಹೋರಾಟಕ್ಕೆ ಮುಂದಾಗಬೇಕು ಎಂದು ಹೊಸನಗರ ಮೂಲೆಗದ್ದೆ ಮಠದ ಪೂಜ್ಯ ಶ್ರೀ ಚನ್ನಬಸವ …
-
ಹುಬ್ಬಳ್ಳಿಯ ಸಂದೀಪ್ ಹೊಸಕೋಟಿಯ ತವರು ನೆಲದ ಪ್ರೀತಿಗೆ ಎಲ್ಲೆ ಇಲ್ಲ ಲಂಡನ್ನ ರಸ್ತೆಯಲ್ಲಿ ಧಾರವಾಡ (KA-25) ರಿಜಿಸ್ಟ್ರೇಷನ್ ಸಂಖ್ಯೆಯ ಟೆಸ್ಲಾ ಕಾರು ಓಡುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ. ಎಷ್ಟೇ ದೂರದಲ್ಲಿದ್ದರೂ, ತವರು ನೆಲದ ನೆನಪನ್ನು ಉಳಿಸಿಕೊಂಡಿರುವ ವ್ಯಕ್ತಿಯೊಬ್ಬರ ಅಪರೂಪದ ಹೆಜ್ಜೆ …
-
ಬಾಗಲಕೋಟೆ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ಸಿ.ಸಿ. ಪಾಟೀಲ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಹೋರಾಟದ ವೇಳೆ ಮಲಗಿದ್ದಾಗಲೂ ಕಾಶಪ್ಪನವರ ಬಳಿ ಬಾರಕೋಲು ಇತ್ತು, ಈಗ ಎಲ್ಲಿ ಹೋಯ್ತು ಬಾರಕೋಲು?” ಎಂಬ ಸಿ.ಸಿ. ಪಾಟೀಲ ಅವರ ವ್ಯಂಗ್ಯಕ್ಕೆ …
-
ರಾಜ್ಯ
ಅಖಿಲ ಭಾರತ ಸಮಾನತೆಯ ಮಂದಿರ ಪ್ರತಿಷ್ಠಾಪನೆ ಮಹಾಸಭಾ ವತಿಯಿಂದ ಗದಗದಲ್ಲಿ ಭಾವಪೂರ್ಣ ಅಂಬೇಡ್ಕರ್ ಜಯಂತಿ ಆಚರಣೆ
by CityXPressby CityXPressಗದಗ: ಅಖಿಲ ಭಾರತ ಸಮಾನತೆಯ ಮಂದಿರ ಪ್ರತಿಷ್ಠಾಪನೆ ಮಹಾಸಭಾ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಮಹಾಸಭಾದ ಸಕ್ರೀಯ ರೂವಾರಿಯಾಗಿರುವ ಸನ್ಮಾನ್ಯ ಅನಿಲ್ ಪಿ. ಮೆಣಸಿನಕಾಯಿ ಅವರ ಗದಗ ನಿವಾಸ ಈ ವಿಶಿಷ್ಟ ಆಚರಣೆಗೆ ವೇದಿಕೆಯಾಯಿತು. ಬೌದ್ಧ ತತ್ತ್ವ, ಸಾಮಾಜಿಕ ನ್ಯಾಯ …
-
ಹುಬ್ಬಳ್ಳಿ, ಎಪ್ರಿಲ್ 14: ಐದು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹತ್ಯೆಗೈದ ಆರೋಪಿಯನ್ನು ಬಂಧಿಸಲು ಹೋದಾಗ ಮಹಿಳಾ ಉಪಪೊಲೀಸ್ ನಿರೀಕ್ಷಕ (PSI) ನಡೆಸಿದ ಎನ್ಕೌಂಟರ್ಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಹಾರ ಮೂಲದ ಆರೋಪಿತ ರಿತೇಶ್ ಎಂಬವನನ್ನು ಬಂಧಿಸಲು PSI …
-
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಹಾಗೂ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ದನ್ (ವಯಸ್ಸು 76) ಇಂದು ನಸುಕಿನ ಜಾವ 2:30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ …