ಗದಗ, ಜುಲೈ ೧೬:ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣವನ್ನು ಫಲಿತಾಂಶದ ರೂಪದಲ್ಲಿ ಸಾಬೀತುಪಡಿಸುತ್ತಿರುವ ಪರಿಣಾಮ, ಇತ್ತೀಚೆಗೆ ಈ ಕಾಲೇಜಿಗೆ ಮತ್ತೊಂದು ಕೀರ್ತಿ ಉಳಿಯಲಾಗಿದೆ. ಕಳೆದ ದಶಕದಿಂದ ಅತ್ಯುತ್ತಮ ವಿದ್ಯಾಭ್ಯಾಸ ಮತ್ತು ವಿದ್ಯಾರ್ಥಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈ ಸಂಸ್ಥೆಗೆ, …
Hubbli
-
-
ಸುತ್ತಾ-ಮುತ್ತಾ
ಚಿಕ್ಕಟ್ಟಿ ಶಾಲಾ ಕಾಲೇಜುಗಳಲ್ಲಿ ಭೌತಶಾಸ್ತ್ರ ವಿಷಯದ ಪ್ರಾಯೋಗಿಕ ಕಾರ್ಯಕ್ರಮ: ಅಂಕಗಳಿಗಿಂತ ವಿಶೇಷವಾದ ಜ್ಞಾನದ ಕೌಶಲ್ಯಕ್ಕೆ ಪ್ರಥಮ ಆದ್ಯತೆ : ಎಸ್ಪಿ ರೋಹನ್ ಜಗದೀಶ್..
by CityXPressby CityXPressಗದಗ: ಪಾಲಕರು ತಮ್ಮ ಮಕ್ಕಳ ಅಂಕಗಳಿಗಿಂತ ವಿಶೇಷವಾದ ಜ್ಞಾನದ ಕೌಶಲ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರೋಹನ್ ಜಗದೀಶ್ ಹೇಳಿದರು. ಅವರು ನಗರದ ಪ್ರತಿಷ್ಠಿತ ಚಿಕ್ಕಟ್ಟಿ ಸಮೂಹ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಭೌತಶಾಸ್ತ್ರ ವಿಷಯದ …
-
ರಾಜ್ಯ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಆಟೋ ಟಂಟಂಗಳ ಮೇಲೆ ಪೊಲೀಸ್ ಇಲಾಖೆಯ ಕಾರ್ಯಾಚರಣೆ: 25 ವಾಹನಗಳ ವಿರುದ್ಧ ಕಠಿಣ ಕ್ರಮ..
by CityXPressby CityXPressಗದಗ, ಜುಲೈ 21:ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದ ಆಟೋ ಟಂಟಂ ವಾಹನಗಳ ವಿರುದ್ಧ ಗದಗ ಸಂಚಾರ ಪೊಲೀಸ್ ಠಾಣೆಯು ವಿಶೇಷ ತಪಾಸಣಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದೆ. ಈ ಕಾರ್ಯಾಚರಣೆ ದಿನಾಂಕ 21-07-2025ರಂದು, ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ …
-
ರಾಜ್ಯ
ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ – ಮುಂಡರಗಿ ಪೊಲೀಸರ ಸಮಯೋಚಿತ ಕಾರ್ಯಾಚರಣೆ..
by CityXPressby CityXPressಗದಗ ಜಿಲ್ಲೆ, ಜುಲೈ 20:ಕೌಟುಂಬಿಕ ಸಮಸ್ಯೆಯಿಂದ ಮನನೊಂದು, ಒಂದು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನ ಮುಂಡರಗಿ ಪೊಲೀಸರು ತಕ್ಷಣ ರಕ್ಷಿಸಿ ಪ್ರಾಣಾಪಾಯದಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸಮೀಪದ ತುಂಗಭದ್ರಾ ನದಿ ಸೇತುವೆಯಲ್ಲಿ ಶನಿವಾರ …
-
ರಾಜ್ಯ
ಪಂಚಮಸಾಲಿ ಪೀಠಕ್ಕೆ ಬೀಗ ವಿವಾದದ ಬೆನ್ನಲ್ಲೇ ಸ್ವಾಮೀಜಿಗೆ ಆರೋಗ್ಯದಲ್ಲಿ ಏರುಪೇರು..! ಮಠ ನೀಡಿದ್ದು ಧರ್ಮ ಪ್ರಚಾರಕ್ಕೆ ಮಾತ್ರ ಎಂದ ಕಾಶಪ್ಪನವರ..!
by CityXPressby CityXPressಬಾಗಲಕೋಟೆ, ಜುಲೈ 19:ಇತ್ತೀಚೆಗೆ ಪಂಚಮಸಾಲಿ ಪೀಠದ ಬೀಗ ವಿವಾದದ ಹಿನ್ನಲೆಯಲ್ಲಿ ಮಾನಸಿಕ ಆಘಾತಕ್ಕೊಳಗಾಗಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಅಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಲೆನೋವು, ವಾಂತಿ ಮತ್ತು ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಅವರನ್ನು ತುರ್ತು ಚಿಕಿತ್ಸೆಗೆ …
-
ರಾಜ್ಯ
ಜನರಲ್ ಕಾರ್ಯಪ್ಪ ವೃತ್ತದಲ್ಲಿನ (ಹಳೇ ಡಿಸಿ ಕಚೇರಿ ವೃತ್ತ) ರಸ್ತೆ ಸಮಸ್ಯೆ..! ಗುಂಡಿ ಯಾವದೋ? ರಸ್ತೆ ಯಾವದೋ? ಕಾಣದಾಗಿದೆ..!ಅಧಿಕಾರಿಗಳ ನಿರಾಸಕ್ತಿಯಂತೂ ಕಾಣುತ್ತಿದೆ..!
by CityXPressby CityXPressಗದಗ, ಜುಲೈ 18:ಪ್ರಗತಿಪಥದಲ್ಲಿ ಸಾಗಬೇಕಾದ ಗದಗ ನಗರ, ತನ್ನ ಕೆಲವೇ ಕೆಲವು ಮುಖ್ಯ ರಸ್ತೆಗಳಲ್ಲಿನ ಅವ್ಯವಸ್ಥೆಯಿಂದ ಜನರ ಜೀವದೊಂದಿಗೆ ಆಟವಾಡುತ್ತಿರುವಂತಾಗಿದೆ. ಮುಖ್ಯವಾಗಿ ನಗರದ ವಿಶ್ವ ಹೋಟೆಲ್ ಎದುರಿನ ರಸ್ತೆ – (ಜನರಲ್ ಕಾರ್ಯಪ್ಪ ವೃತ್ತದ ಬಳಿ) ಇರುವ ಪ್ರಮುಖ ಸಂಪರ್ಕ ಮಾರ್ಗದಲ್ಲಿನ …
-
ರಾಜ್ಯ
ಅಕ್ರಮ ಮಣ್ಣು ಲೂಟಿ ವಿರುದ್ಧ ಗ್ರಾಮಸ್ಥರ ಆಕ್ರೋಶ; ಲಾರಿ ತಡೆದ ಗ್ರಾಮಸ್ಥರು: ಅಧಿಕಾರಿಗಳಿಗೆ ಗೊತ್ತೇ ಇಲ್ವಂತೆ..!
by CityXPressby CityXPressಲಕ್ಷ್ಮೇಶ್ವರ, ಜುಲೈ 16:ತಾಲೂಕಿನ ಶೆಟ್ಟಿಕೇರಿ ಹಾಗೂ ಅಕ್ಕಿಗುಂದ ಗ್ರಾಮಗಳ ಮದ್ಯಭಾಗದಲ್ಲಿರುವ ಗುಡ್ಡದ ಮಾಲ್ಕಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಲೂಟಿ ವಿರುದ್ಧ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಟಿಪ್ಪರ್ ಮತ್ತು ಲಾರಿಗಳನ್ನು ತಡೆದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಆರೋಪದಂತೆ, …
-
ಸುತ್ತಾ-ಮುತ್ತಾ
ಐಐಟಿ ಖಾನ್ಪೂರಿನಲ್ಲಿ ಪಿಎಚ್ಡಿ ಮುಂದುವರೆಸುತ್ತಿರುವ ‘ಅಪೇಕ್ಷಾ’ – ಸನ್ಮಾರ್ಗ ಕಾಲೇಜಿಗೆ ಕೀರ್ತಿಯ ಹೆಮ್ಮೆ
by CityXPressby CityXPressಗದಗ: ಸನ್ಮಾರ್ಗ ಪದವಿಪೂರ್ವ ಕಾಲೇಜು ತನ್ನ ವಿದ್ಯಾರ್ಥಿನಿ ಅಪರೂಪದ ಸಾಧನೆಯ ಮೂಲಕ ಕೀರ್ತಿಗೆ ಪಾತ್ರವಾಗಿದೆ. ೨೦೧೯–೨೦ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದ ಕುಮಾರಿ ಅಪೇಕ್ಷಾ ಎಸ್. ಪಾಟೀಲ ಅವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ, ನಂತರ ಭಾರತದ …
-
ಸುತ್ತಾ-ಮುತ್ತಾ
ಸನ್ಮಾರ್ಗ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರೇರೆಪಣಾ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನಾ ಕಾರ್ಯಕ್ರಮ
by CityXPressby CityXPressಗದಗ ೧೪: “ವಾಣಿಜ್ಯ ವಿದ್ಯಾರ್ಥಿಗಳಾದ ನೀವು ಸ್ವಂತ ಪ್ರೇರೇಪಣೆಯಿಂದ ಮುನ್ನುಗ್ಗುವ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಮಾತ್ರ ಮುನ್ನಡೆ ಅಥವಾ ಪ್ರಗತಿ ಸಾಧ್ಯ”ಎಂದು ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ ಗದಗ ನಿರ್ದೇಶಕ ಪ್ರೊ. ಉಡುಪಿ ದೇಶಪಾಂಡೆ ಅಭಿಪ್ರಾಯ ಪಟ್ಟರು. ಅವರು ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಬಿಂಕದಕಟ್ಟಿಯ …
-
ರಾಜ್ಯ
ಆಪರೇಷನ್ ಸಿಂಧೂರ್’ ಯಶಸ್ಸಿನ ಹಿನ್ನಲೆಯಲ್ಲಿ ಗದಗದಲ್ಲಿ ತಿರಂಗಾ ಯಾತ್ರೆ – ಮಳೆಯ ನಡುವೆಯೂ ದೇಶಭಕ್ತಿ ಮೆರವಣಿಗೆ..
by CityXPressby CityXPressಗದಗ, ಮೇ 16 – ಗದಗ ಜಿಲ್ಲೆಯ ಬಿಜೆಪಿ ಸಮಿತಿಯಿಂದ ಗುರುವಾರದಂದು ‘ಆಪರೇಷನ್ ಸಿಂಧೂರ್’ ಯಶಸ್ಸನ್ನು ಆಚರಿಸುವ ಸಲುವಾಗಿ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು. ಈ ಯಾತ್ರೆಯು ಗದಗ ನಗರದ ಜೋಡು ಮಾರುತಿ ದೇವಸ್ಥಾನದಿಂದ ಆರಂಭಗೊಂಡು ಮಹಾತ್ಮ ಗಾಂಧಿ ವೃತ್ತದವರೆಗೆ ಸಾಗಬೇಕಾಗಿತ್ತು. ಆದರೆ, …