ಗದಗ: ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಜಾರಿ ಮಾಡಿದೆ. ಆದ್ರೂ ಕೂಡಾ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ತಾಯಿಲ್ಲಾ. ಹೌದು ಮನೆಗೆ ಬಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು, ಸಾಲದ ಹಣವನ್ನು ಕಟ್ಟುವಂತೆ ಕಿರುಕುಳ ನೀಡಿದ್ದಕ್ಕೆ, ಮನೆ ಮಾಲೀಕ ಮನನೊಂದು …
Hubbli
-
-
ಹೊನ್ನಾವರ: ಹಸಿದವರಿಗೆ ಅನ್ನ, ವಿದ್ಯ ಇಲ್ಲದವರಿಗೆ ವಿದ್ಯೆ, ನೊಂದವರಿಗೆ, ನಿರಾಶ್ರೀತರಿಗೆ, ಬೇಡಿ ಬಂದವರಿಗೆ ಕರುಣಿಸಲು ಪ್ರಾಣ ದೇವರಿರುವುದರಿಂದಲೇ ಹೆಸರಿಗೆ ತಕ್ಕಂತೆ ಈ ಕ್ಷೇತ್ರ ಬಂಗಾರಮಕ್ಕಿಯಾಗಿದೆ ಎಂದು ಬೆಂಗಳೂರಿನ ಪೂಜ್ಯ ಯೋಗೀಶ್ವರ ಮಹಾಸ್ವಾಮಿಗಳು ಹೇಳಿದರು. ಅವರು ಹೊನ್ನಾವರ ತಾಲೂಕಿನ ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ …
-
ಗೋವಾ: ಆಲ್ ಗೋವಾ ಬಂಜಾರಾ ರಾಜ್ಯಾಧ್ಯಕ್ಷ ಆನಂದ್ ದುರ್ಗಪ್ಪ ಅಂಗಡಿ ಅವರ 50ನೇ ಜನ್ಮದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮಾಜಸೇವೆ ಹುಟ್ಟುಹಬ್ಬದ ಸಮಾರಂಭ ಭರತನಾಟ್ಯದ ಮೂಲಕ ಪ್ರಾರಂಭವಾಯಿತು. …
-
ರಾಜ್ಯ
ಪತ್ನಿ ಹತ್ಯೆ ಮಾಡಿದನೆಂದು 2 ವರ್ಷ ಜೈಲು! 3 ವರ್ಷಗಳ ಬಳಿಕ ಸಜೀವವಾಗಿ ಪತ್ನಿ ಪ್ರತ್ಯಕ್ಷ..!
by CityXPressby CityXPressಕುಶಾಲನಗರ: ಹತ್ಯೆ ಮಾಡಿದ್ದಾನೆ ಎಂಬ ತಪ್ಪು ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ ಪತಿ, 3 ವರ್ಷಗಳ ಬಳಿಕ ತನ್ನ ಪತ್ನಿಯನ್ನು ಜೀವಂತವಾಗಿ ನೋಡಿದಾಗ ಚಕಿತರಾದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸ್ಥಳೀಯವಾಗಿ ದೊಡ್ಡ …
-
ನವದೆಹಲಿ: “ನನ್ನ ವಿರುದ್ಧ ಮಾಡಿದ ವಕ್ಫ್ ಭೂಮಿ ಕಬಳಿಕೆ ಆರೋಪ ಸತ್ಯವಾದರೆ, ನಾನು ರಾಜೀನಾಮೆ ನೀಡಲು ಸಿದ್ಧ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸಂಸದ ಅನುರಾಗ್ ಠಾಕೂರ್ ಈ ಆರೋಪವನ್ನು ಮಾಡಿದ್ದು, ಇದಕ್ಕೆ ಖರ್ಗೆ ತೀವ್ರ ಪ್ರತಿಕ್ರಿಯೆ …
-
ವಾಷಿಂಗ್ಟನ್/ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಹೊಸ ಸುಂಕಗಳನ್ನು ವಿಧಿಸಿರುವುದರಿಂದ ಭಾರತೀಯ ಆರ್ಥಿಕತೆಗೆ ತೀವ್ರ ಪ್ರಭಾವ ಬೀರುವ ಸಾಧ್ಯತೆಯಿದೆ. ತಜ್ಞರ ಅಭಿಪ್ರಾಯದಂತೆ, ಈ ಸುಂಕದ ಪರಿಣಾಮ ಕೃಷಿ ಉತ್ಪನ್ನಗಳು, ಚಿನ್ನ, ವಜ್ರ, …
-
ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರ ರಜೆ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಸುಧಾರಿಸಲು ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ಹೊಸ ಆದೇಶದ ಪ್ರಕಾರ, …
-
ಸುತ್ತಾ-ಮುತ್ತಾ
ಬೆಂಕಿಗೆ ಆಹುತಿಯಾದ ಗೋವಿನಜೋಳದ ರಾಶಿ! ರೈತನಿಗೆ ಲಕ್ಷಾಂತರ ರೂ. ನಷ್ಟ!
by CityXPressby CityXPressಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಸೋಮಶೇಖರ್ ಬಟಕೊರ್ಕಿ ಎಂಬ ರೈತನ ನಾಲ್ಕು ಎಕರೆ ಜಮೀನಿನಲ್ಲಿ ಕಟಾವು ಮಾಡಿದ ಗೋವಿನಜೋಳದ ರಾಶಿ ಸಂಪೂರ್ಣವಾಗಿ ಭಸ್ಮವಾಗಿದೆ. ಈ ಅವಘಡದಲ್ಲಿ ಅಂದಾಜು ₹4 ಲಕ್ಷ ಮೌಲ್ಯದ ಗೋವಿನಜೋಳ ಬೆಂಕಿಗೆ …
-
ರಾಜ್ಯ
SSLC ಪರೀಕ್ಷೆ ಮುಗಿಸಿ ತೆರಳುತ್ತಿದ್ದ ವಿದ್ಯಾರ್ಥಿಗಳು: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟಂಟಂ!
by CityXPressby CityXPressಗದಗ: ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಏಳು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ. SSLC ಪರೀಕ್ಷೆ ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ಟಂಟಂ ವಾಹನ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಲಕ್ಕುಂಡಿ ಗ್ರಾಮದಿಂದ ಕಣಗಿನಾಳ …
-
ಕಿತ್ತೂರು, ಬೆಳಗಾವಿ: ಶಾಸಕ ರಾಜು ಕಾಗೆ ಅವರ ಸಹೋದರನ ಪುತ್ರನಿಂದ ಕಾರು ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಗೋಕಾಕ್ ತಾಲೂಕಿನ ಬಸವರಾಜ ಪುಡಕಲಕಟ್ಟಿ (22) ಮೃತ ದುರ್ದೈವಿ. ಈ ಅಪಘಾತದಲ್ಲಿ …