ಬೆಂಗಳೂರು: ಸಿದ್ಧಗಂಗಾ ಮಠ ಎಂದರೆ ದೇಶದಲ್ಲಿಯೇ ಹೆಸರು ಮಾಡಿರುವ ಮಠ.ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ, ಅರಿವೆ, ಆಶ್ರಯ ನೀಡಿ ಇಂದಿಗೂ ತನ್ನದೇ ಆದ ಪ್ರಖ್ಯಾತಿ ಹೊಂದಿರೋ ಮೂಲಕ ಅಸಂಖ್ಯಾತ ಭಕ್ತಗಣವನ್ನ ಹೊಂದಿದೆ. ಅದರಲ್ಲೂ ಸಿದ್ಧಗಂಗೆಯ ಲಿಂಗೈಕ್ಯ ಶಿವಕುಮಾರ ಶ್ರೀಗಳು ಬಡವಿದ್ಯಾರ್ಥಿಗಳ ದಾಸೋಹಕ್ಕಾಗಿ …
Hubbli
-
ರಾಜ್ಯ
-
ಫೆಂಗಲ್ ಚಂಡಮಾರುತ ಪರಿಣಾಮ ಕಳೆದ ಎರೆಡ್ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಏರ್ಪಟ್ಟಿದೆ. ಅಲ್ಲದೇ ಇಂದೂ ಸಹ ಹಲವು ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆಯಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಕೋಲಾರ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಮಂಗಳವಾರ …
-
ರಾಜ್ಯ
ಮುಂದಿನ 2040ರಲ್ಲಿ ಹಸಿವು ಮತ್ತು ಜಾತಿಗಳ ನಡುವಿನ ಹೊಡೆದಾಟದ ‘U’ ಸಿನಿಮಾದ ಟ್ರೇಲರ್ ಬಿಡುಗಡೆ!
by CityXPressby CityXPressಕನ್ನಡದ ಚಿತ್ರನಟ ಉಪೇಂದ್ರ ಯಾವುದೇ ಸಿನಿಮಾ ನಿರ್ದೇಶನ ಮಾಡಿದರೂ ಅದರಲ್ಲೊಂದು ಸಮಾಜಕ್ಕೆ ವಿಶೇಷ ಸಂದೇಶ ಇದ್ದೇ ಇರುತ್ತದೆ. ಅದೇ ರೀತಿ ಈ ಬಾರಿ 10 ವರ್ಷಗಳ ನಂತರ ಉಪೇಂದ್ರ ನಿರ್ದೇಶಿಸಿರುವ ‘UI’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮುಂದಿನ 2040 ರ ಕಾಲಘಟ್ಟದಲ್ಲಿ …
-
ಸುತ್ತಾ-ಮುತ್ತಾ
ಜ.ಅನ್ನದಾನೀಶ್ವರ ಮಠದ ಕಾರ್ತೀಕ ಮಹಾಮಂಗಲೋತ್ಸವ: ಸಹಸ್ರಾರು ಭಕ್ತರಿಂದ ದೀಪೋತ್ಸವ
by CityXPressby CityXPressಮುಂಡರಗಿ:ಸ್ಥಳಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ತಿಂಗಳ ಪರ್ಯಂತರವಾಗಿ ನಡೆದು ಬಂದ ಕಾರ್ತಿಕ ಮಾಸದ ನಿಮಿತ್ತ ನೆರವೇರುವ ದೀಪೋತ್ಸವ ಸೇವೆಯ ಮಹಾಮಂಗಲೋತ್ಸವ ಸಮಾರಂಭವು ಇಂದು ಶ್ರದ್ಧಾ ಭಕ್ತಿಯಿಂದ ವೈಭವಪೂರಿತವಾಗಿ ನೆರವೇರಿತು. ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಮಂಗಲೋತ್ಸವ …
-
ರಾಜ್ಯ
ಆನ್ಲೈನ್ ಆಟದಿಂದ ನೇಣಿಗೆ ಶರಣಾದ ವ್ಯಕ್ತಿ: ಡೆತ್ ನೋಟ್ ನಲ್ಲಿ ಶಿರಹಟ್ಟಿ ಶಾಸಕರಿಗೆ ಮನವಿ!
by CityXPressby CityXPressಗದಗ: ಆನ್ಲೈನ್ ಗೇಮ್ ನಿಂದಾಗಿ ಹಣ ಕಳೆದುಕೊಂಡ ಯುವಕನೊಬ್ಬ ಮನನೊಂದು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ನಗರದ ಹಳೇ ಡಿಸಿ ಕಚೇರಿ ಬಳಿಯ ಲಾಡ್ಜ್ ನಲ್ಲಿ ನಡೆದಿದೆ. ಜಗದೀಶ್ ಹಳೇಮನಿ (37) ಎನ್ನುವಾತ ಮೃತ ದುರ್ದೈವಿಯಾಗಿದ್ದು, ಗದಗ ಜಿಲ್ಲೆ …
-
ಎಲೋನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ನ ಸ್ಟಾರ್ಲಿಂಕ್ ಕಂಪನಿಯು ‘ಡೈರೆಕ್ಟ್-ಟು-ಸೆಲ್’ ಎಂಬ ಉಪಗ್ರಹ ಆಧಾರಿತ ಸಂವಹನ ಸೇವೆ ಪ್ರಾರಂಭಿಸಿದೆ. ಈ ತಂತ್ರಜ್ಞಾನದಿಂದ ಸ್ಮಾರ್ಟ್ಫೋನ್ಗಳನ್ನು ಉಪಗ್ರಹಗಳಿಗೆ ನೇರವಾಗಿ ಸಂಪರ್ಕಿಸಬಹುದು. ಈ ತಂತ್ರಜ್ಞಾನಕ್ಕೆ ಮೊಬೈಲ್ ಟವರ್ಗಳ ಅಗತ್ಯವಿರುವುದಿಲ್ಲ ಮತ್ತು ಟವರ್ಗಳಿಲ್ಲದಿದ್ದರೂ ಇಂಟರ್ನೆಟ್/ಕಾಲ್ ಸಂಪರ್ಕ ಲಭ್ಯವಿರುತ್ತದೆ. ಭೂಮಿ …
-
ಮನುಷ್ಯನಿಗೆ ಮನರಂಜನೆ ಎನ್ನುವದು ಅವಶ್ಯ ಹಾಗೂ ಅನಿವಾರ್ಯ. ಆದರೆ ಅದೇ ಮನರಂಜನೆ, ಹಠವಾಗಿ ಚಟ ಆದರೆ ಬಹಳ ಕಷ್ಟ. ಹೀಗೆ ಇದಕ್ಕೆ ಸಾಕ್ಷಿ ಎನ್ನುವಂತೆ ಮದುವೆ ಮಂಟಪದಲ್ಲಿ ಕುಳಿತ ಮದುಮಗನೊಬ್ಬ, ತನ್ನ ಗೆಳೆಯರೊಂದಿಗೆ ಮೊಬೈಲ್ನಲ್ಲಿ ಲುಡೋ ಗೇಮ್ ಆಡುತ್ತಿರುವ ಫೋಟೋ ಸಾಮಾಜಿಕ …
-
ಕಲಬುರಗಿ: ವರದಕ್ಷಿಣೆ ಕಿರುಕುಳ ಕೇಸ್ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 93 ವರ್ಷದ ನಾಗಮ್ಮ ಕಳೆದ 11 ತಿಂಗಳಿಂದ ಕಲಬುರಗಿ ಕಾರಾಗೃಹದಲ್ಲಿದ್ದು, ಪೆರೋಲ್ ಸಿಕ್ಕ ಹಿನ್ನೆಲೆ ವೃದ್ಧೆಯನ್ನು ಬಿಡುಗಡೆ ಮಾಡಲಾಗಿದೆ. ವಯೋಸಹಜ ಕಾರಣದಿಂದ ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿದ್ದ ಈಕೆಯ ಆರೈಕೆಯನ್ನು ಜೈಲಿನ …
-
ರಾಜ್ಯ
ಕಪ್ಪತಗುಡ್ಡದಲ್ಲಿ ಗಣಿಗಾರಿಕೆ! 1 ಕಿಮೀ ವ್ಯಾಪ್ತಿಗೆ ಸೀಮಿತಿಗೊಳಿಸಿದಕ್ಕೆ ಕನ್ನಡಪರ ಸಂಘಟನೆಗಳಿಂದ ವಿರೋಧ! ಎಚ್ಚರಿಕೆ!
by CityXPressby CityXPressಗದಗ: ಜಿಲ್ಲೆಯ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಈ ಮೊದಲಿದ್ದ ಕಪ್ಪತಗುಡ್ಡದ ವನ್ಯಜಿವಿಧಾಮ ಕೇಂದ್ರಸ್ಥಾನದಿಂದ 10 ಕಿಮೀ ವ್ಯಾಪ್ತಿಯನ್ನು 1 ಕಿಮೀ ವ್ಯಾಪ್ತಿಗೆ ಸೀಮಿತಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಗೆಜೆಟ್ ವಿರೋಧಿಸಿ ಮತ್ತು ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡದಂತೆ ಆಗ್ರಹಿಸಿ ಜಯಕರ್ನಾಟಕ …
-
ರಾಜ್ಯ
ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ರೆ ಚಂದ್ರಶೇಖರ ಸ್ವಾಮೀಜಿಯನ್ನ ಅರೆಸ್ಟ ಮಾಡಲಿ!ಪ್ರಮೋದ ಮುತಾಲಿಕ್.
by CityXPressby CityXPressಬಾಗಲಕೋಟೆ: ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ರೆ ಚಂದ್ರಶೇಖರ ಸ್ವಾಮೀಜಿಯನ್ನ ಅರೆಸ್ಟ ಮಾಡಲಿ ನೋಡೋಣ? ಅಂತಾ ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಸವಾಲ್ ಹಾಕಿದ್ದಾರೆ. ಇತ್ತೀಚೆಗೆ ವಕ್ಫ್ ಬೋರ್ಡ್ ನೋಟಿಸ್ ಕೊಡುವ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂರಿಗೆ ಮತದಾನದ ಹಕ್ಕು …