ನವದೆಹಲಿ:76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ತವ್ಯ ಪಥದಲ್ಲಿ ನಡೆಯಲಿರುವ ಪರೇಡ್ನಲ್ಲಿ ಈ ಬಾರಿ ಇಂಡೋನೇಷ್ಯಾದ ಸೇನೆ ಮತ್ತು ಬ್ಯಾಂಡ್ ತಂಡ ಭಾಗವಹಿಸಲಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.ಅಲ್ಲದೇ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ …
HUBLI
-
ದೇಶ
-
ರಾಜ್ಯ
“ಗೃಹಲಕ್ಷ್ಮೀ ನಿಲಯ” “ಸಿದ್ಧರಾಮಯ್ಯ ಕೃಪೆ”: ಮಹಿಳೆಯ ಹೊಸ ಮನೆಗೆ “ಗೃಹಲಕ್ಷ್ಮೀ” ಆಸರೆ!
by CityXPressby CityXPressಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ‘ಗೃಹಲಕ್ಷ್ಮಿ’ ಹಣ ಯಾವ ರೀತಿ ನೆರವು ಆಗಿದೆ ಅನ್ನೋದು ನಿಮಗೆಲ್ಲಾ ತಿಳಿದ ವಿಚಾರ. ರಾಜ್ಯದ ನಾನಾ ಭಾಗಗಳಲ್ಲಿ, ಗೃಹಲಲಕ್ಷ್ಮೀ ಹಣದಿಂದ, ಮನೆಗೆ ಫ್ರಿಜ್ ತೆಗೆದುಕೊಂಡಿದ್ದು,, ಗ್ರಾಮದಲ್ಲಿ ದೇವಸ್ಥಾನವೊಂದರ ನೂತನ ರಥ ನಿರ್ಮಾಣ ಹಾಗೂ ಅತ್ತೆ ಸೊಸೆ …
-
ಗದಗ :ಇತ್ತೀಚೆಗೆ ಹುಬ್ಬಳ್ಳಿಯ ಬಿ.ಜಿ. ಮೈದಾನದಲ್ಲಿ ಆಹ್ವಾನಿತ ತಂಡಗಳಿಗಾಗಿ ನಡೆದ 16 ವರ್ಷದೊಳಗಿನ ಕ್ರಿಕೆಟ್ ಟೂರ್ನಿಯಲ್ಲಿ ಗದಗನ ಜಾನೋಪಂತರ ಕ್ರಿಕೆಟ್ ಅಕಾಡೆಮಿ ತಂಡ ಗೆಲವು ಸಾಧಿಸಿ, ಪ್ರಶಸ್ತು ತನ್ನದಾಗಿಸಿಕೊಂಡಿದೆ. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಸ್ಪೋರ್ಟ್ಸ ಕ್ಲಬ್ ಕ್ರಿಕೇಟ್ ಟೂರ್ನಿಯನ್ನ ಆಯೋಜಿಸಿತ್ತು. ಹುಬ್ಬಳ್ಳಿ-ಧಾರವಾಡ, …
-
ರಾಜ್ಯ
“ಶರಣು ಶರಣಾರ್ಥಿ” ಎನ್ನುವ ಗೌರವ ಕಲಿಸಿಕೊಟ್ಟ “ವಿಶ್ವಗುರು”ವಿಗೆ ಮುಂಡರಗಿ ಪುರಸಭೆ ಅಗೌರವ! ನಿರ್ಲಕ್ಷ್ಯ ಸಲ್ಲದು ಎಂದ ಸಾರ್ವಜನಿಕರು!
by CityXPressby CityXPressಮುಂಡರಗಿ: ಕನ್ನಡ ನಾಡಿಗೆ “ಬಸವಣ್ಣ” ಎಂದರೆ ಮಹಾಕಳಶವಿದ್ದಂತೆ. ಬಸವಣ್ಣನನ್ನ ನೆನೆಯದ ಉಸಿರಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.ಅಂತಹ ಮಹಾಪುರುಷನನ್ನ ವಿದೇಶದ ನೆಲದಲ್ಲಿ ಇಟ್ಟು ಪೂಜಿಸುತ್ತಿದೆ ನಮ್ಮ ಭಾರತ. ಕರ್ನಾಟಕ ಸರ್ಕಾರ ಜಗಜ್ಯೋತಿ ಬಸವೇಶ್ವರನನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಲ್ಲದೇ, ಪ್ರತಿ ಸರ್ಕಾರಿ ಕಚೇರಿಗಳಲ್ಲಿ …
-
ಸುತ್ತಾ-ಮುತ್ತಾ
ಜಿಲ್ಲಾ ಪಂಚಮಸಾಲಿ ಸಭೆ: ಸಮಾಜದ ಸಂಘ ಒಂದೇ ಆಗಿರಲಿ! ಸಮಾಜದ ತೀರ್ಮಾನ!
by CityXPressby CityXPressಗದಗ: ಜಿಲ್ಲಾ ಪಂಚಮಸಾಲಿ ಸಮಾಜದ ವತಿಯಿಂದ ನಗರದ ನಿರೀಕ್ಷಣಾ ಮಂದಿರದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಶ್ರೀ ಪರಮಪೂಜ್ಯ ಜಯಮೃತ್ಯುಂಜಯ ಶ್ರೀಗಳು ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆ ಬಗ್ಗೆ ಚರ್ಚಿಸಲಾಯಿತು. ತಿಂಗಳ ಒಳಗಾಗಿ ಪಂಚಮಸಾಲಿ ಪೀಠಗಳಿಂದ ರಚನೆಯಾದ ಎಲ್ಲ ಸಂಘಗಳ ಪದಾಧಿಕಾರಿಗಳು, ಉಪ …
-
ಗದಗ ಬೆಟಗೇರಿ ನಗರಸಭೆ ಹಾಗೂ ಗದಗ ತಾಲೂಕಿನಲ್ಲಿರುವ ಎಲ್ಲ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961 ಹಾಗೂ ನಿಯಮಗಳು -1963 ರ ಅಡಿಯಲ್ಲಿ ನೊಂದಣಿ ಮಾಡಿಸಿಕೊಳ್ಳವುದು ಕಡ್ಡಾಯವಾಗಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ …
-
ಗದಗ: ಚಿರತೆ ದಾಳಿಗೆ ಹಸು, ಆಡು ಬಲಿಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಅಂಬರಕೊಳ್ಳದಲ್ಲಿ ಈ ಘಟನೆ ಜರುಗಿದ್ದು, ಭಾನುವಾರ ರಾತ್ರಿ ಚಿರತೆ ಸಾಕು ಪ್ರಾಣಿಗಳನ್ನ ತಿಂದು ಹಾಕಿದೆ. ತಾವರೆಪ್ಪ ಮಾಳೋತ್ತರ ಎನ್ನುವವರಿಗೆ ಸೇರಿದ್ದ …
-
ಸುತ್ತಾ-ಮುತ್ತಾ
ಗಜೇಂದ್ರಗಡದ ಬಾಲಕಿ ಆತ್ಮಹತ್ಯೆ:ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ: ಕ್ರಾಂತಿ ಸೇನೆ ಸಂಘಟನೆ ಒತ್ತಾಯ!
by CityXPressby CityXPressಗದಗ: ಗಜೇಂದ್ರಗಡ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಕಾರಣನಾಗಿರುವ ದುಷ್ಕರ್ಮಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು, ಗದಗ ಜಿಲ್ಲಾ ಕ್ರಾಂತಿ ಸೇನಾ ಸಂಘಟನೆ ವತಿಯಿಂದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಬಾಬು …
-
ಕಾಂತಾರ -2 ಚಿತ್ರತಂಡಕ್ಕೆ ವಿಘ್ನ ಎದುರಾಗಿದೆ. ಕಾಂತಾರ-2 ಚಿತ್ರತಂಡ ಷರತ್ತು ಉಲ್ಲಂಘಿಸಿರುವ ಬಗ್ಗೆ ಪರಿಶೀಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಿತ್ರೀಕರಣದ ವೇಳೆ ಷರತ್ತು ಉಲ್ಲಂಘಿಸಿದ ದೂರು ಕೇಳಿ ಬಂದ ಹಿನ್ನೆಲೆ ಈ ಅದೇಶ ನೀಡಿದ್ದಾರೆ. ಒಂದು ವೇಳೆ …
-
ದೆಹಲಿ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ದೆಹಲಿ ಚುನಾವಣೆಗೆ ಸ್ಟಾರ್ ಪ್ರಚಾರಕರನ್ನ ನೇಮಿಸಿದೆ. ಆದರೆ ಸ್ಟಾರ್ ಪ್ರಚಾರಕರ ಹೆಸರಲ್ಲಿ ಸಿಎಂ ಸಿದ್ಧರಾಮಯ್ಯ ಹೆಸರಿಲ್ಲ. ಹೀಗಾಗಿ ಈ ಕುರಿತು ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ …