ಗದಗ: ವಿಜಯ ಲಲಿತಕಲಾ ಸಂಸ್ಥೆಯ ವಾರ್ಷಿಕೋತ್ಸವ ದಿನಾಚರಣೆ ಹಿನ್ನೆಲೆ 2024-25 ರ ದಿ:11-01-2025 ರಂದು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಜರುಗುವುದು. ಬೆಳಿಗ್ಗೆ 10:00 ಘಂಟೆಗೆ ಕಾರ್ಯಕ್ರಮ ನಡೆಯಲಿದ್ದು, ರಾಜೀವಗಾಂಧಿ ನಗರದ ಸಾಯಿಬಾಬಾ ಮಂದಿರ ಹಿಂಬಾಗದಲ್ಲಿ ಇರುವ …
HUBLI
-
-
ಗದಗ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಜಿಲ್ಲೆಯ ನೇತೃತ್ವದಲ್ಲಿ ರಾಷ್ಟ್ರೀಯ ಯುವದಿನ ಮತ್ತು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಬ್ಬಡ್ಡಿ ಕ್ರೀಡಾಕೂಟದ ಎರಡನೆಯ ದಿನ ಯುವಕ ಮತ್ತು ಯುವತಿ ರೋಚಕ ಪಂದ್ಯಾವಳಿಗಳು …
-
ನರೇಗಲ್ಲ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಭಾಗದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದ ಕಡಲೆ ಬೆಳೆ ಸಂಪೂರ್ಣ ಸಿಡಿ ರೋಗಕ್ಕೆ ತುತ್ತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸಮೀಪದ ಅಬ್ಬಿಗೇರಿಯ ರೈತ, ಪ್ರಕಾಶ ಪಾಟೀಲ ಅನ್ನೋರ …
-
ಲಕ್ಷ್ಮೇಶ್ವರ: ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಕಾರ್ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಸುನೀಲ್ ಚವ್ಹಾಣ (25) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಯಾಗಿದ್ದು, ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡದ ಕಾಲೋನಿಯಲ್ಲಿರುವ ಶಾಸಕ ಚಂದ್ರು …
-
ರಾಜ್ಯ
ಬ್ಯಾಂಕ್ ಉದ್ಯೋಗಿಗೆ ಡಿಜಿಟಲ್ ಅರೆಸ್ಟ್ : ಇಪ್ಪತ್ತೈದು ಲಕ್ಷ ಹಣಕ್ಕೆ ಕನ್ನ! ವಿದ್ಯಾವಂತರೇ ಸೈಬರ್ ಕ್ರೈಂಗೆ ಬಲಿ!
by CityXPressby CityXPressಗದಗ:ಬ್ಯಾಂಕ್ ಉದ್ಯೋಗಿಯೊಬ್ಬರು ಡಿಜಿಟಲ್ ಅರೆಸ್ಟ್ ಗೆ ಬಲಿಯಾಗಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಹಣವನ್ನ ಕಳೆದುಕೊಂಡಿರೋ ಘಟನೆ ಗದಗ ಬೆಟಗೇರಿಯಲ್ಲಿ ನಡೆದಿದೆ. ಈಗಾಗಲೇ ಡಿಜಿಟಲ್ ಅರೆಸ್ಟ್ ಕುರಿತು ಪೊಲೀಸ್ ಇಲಾಖೆ ಹಾಗೂ ಸೈಬರ್ ಕ್ರೈಂ ಇಲಾಖೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿವೆ. ಅಷ್ಟಾದರೂ …
-
ರಾಜ್ಯ
ಜಿಲ್ಲೆಯಲ್ಲಿ ಪಿಯುಸಿ ಫಲಿತಾಂಶ ಕಡಿಮೆ ಆಗಲು ವಿದ್ಯಾರ್ಥಿಗಳ ವಲಸೆ ಕಾರಣ:ಪ್ರೊ.ಎಸ್.ವಾಯ್ ಚಿಕ್ಕಟ್ಟಿ
by CityXPressby CityXPressಗದಗ: ಕಳೆದ 10-15 ವರ್ಷಗಳಿಂದ ಜಿಲ್ಲೆಯಲ್ಲಿ ಪಿಯುಸಿ ಫಲಿತಾಂಶ ಕಡಿಮೆ ಆಗಲು ಉತ್ತಮ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ವಲಸೆ ಹೋಗುವುದು ಪ್ರಮುಖ ಕಾರಣವಾಗಿದ್ದು, ಇದನ್ನು ತಡೆಯಬೇಕಾಗಿದೆ. ಬೇರೆ ಜಿಲ್ಲೆಗಿಂತ ಗದಗ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಕಡಿಮೆ ಏನಿಲ್ಲ. ಆದರೆ, ಜಿಲ್ಲೆಯ ಫಲಿತಾಂಶ …
-
ಸುತ್ತಾ-ಮುತ್ತಾ
ಗಮನ ಸೆಳೆದ ಮಕ್ಕಳ ಸಂತೆ: ಮಕ್ಕಳಿಗೆ ಬದುಕಿನ ವಾಸ್ತವ ಸ್ಥಿತಿ ತಿಳಿಪಡಿಸುವ ಪ್ರಯತ್ನ!
by CityXPressby CityXPressಲಕ್ಷ್ಮೇಶ್ವರ: ತೆಗೊಳ್ಳಿ ಸಾರ್.. ತೆಗೊಳ್ಳಿ ಸಾರ್…ಸೊರೆಕಾಯಿ ಕೆಜಿಗೆ 20 ರೂಪಾಯಿ, ಬಸಳೆ ಕಟ್ಟಿಗೆ 10 ರೂಪಾಯಿ, ನಿಮ್ಗೆ ಮಾತ್ರ 15 ರೂ.ಗೆ ಸಾರ್… ಊರಿನ ತರಕಾರಿ ಸಾರ್. ಮತ್ತೆ ಮುಗಿಯುತ್ತೆ… ಬೇಗ ತಗೋಳಿ. ಇದೇನಿದು ಹೀಗೆಲ್ಲಾ ಬರೆದಿದ್ದಾರೆ ಅನಕೊಂಡ್ರಾ! ಹೌದು, ಶಾಲಾ …
-
ಲಕ್ಷ್ಮೇಶ್ವರ: ನಮನ ಟ್ರಸ್ಟ್ ,ಗದಗ ಹಾಗೂ ಶ್ರೀಮತಿ.ಕಮಲಾ ಮತ್ತು ಶ್ರೀ.ವೆಂಕಪ್ಪ ಎಂ. ಅಗಡಿ ಇಂಜನೀಯರಿಂಗ್ ಕಾಲೇಜು ಲಕ್ಷ್ಮೇಶ್ವರ ಸಹಯೋಗದಲ್ಲಿ 21ನೇ ಅಗಡಿ ಕಾಲೇಜು ಸಂಸ್ಥಾಪನಾ ದಿನಾಚರಣೆಯಂದು 2024-25 ನೇ ಸಾಲಿನ ಪ್ರೊ. ವಿ. ಕೆ. ಕುಷ್ಟಗಿ-ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮಹಾವಿದ್ಯಾಲಯದ ಗಣಕಯಂತ್ರ …
-
ಸುತ್ತಾ-ಮುತ್ತಾ
ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಶಾಸಕರು!
by CityXPressby CityXPressಮುಂಡರಗಿ: ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಸ್ ಪಾಟೀಲ್, ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು …
-
ಗದಗನ ಹೊಸ ಬಸ್ ನಿಲ್ದಾಣದಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ನೂತನ ಪೊಲೀಸ್ ಹೊರ ಠಾಣೆಯನ್ನ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಬಿ.ಎಸ್.ನೇಮಗೌಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಾ.ಕ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಶ್ರೀ ಡಿ.ಎಂ.ದೇವರಾಜ ಸೇರಿದಂತೆ, ಪೊಲೀಸ್ ಹಾಗೂ ಸಾರಿಗೆ …