ಗದಗನ ಹೊಸ ಬಸ್ ನಿಲ್ದಾಣದಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ನೂತನ ಪೊಲೀಸ್ ಹೊರ ಠಾಣೆಯನ್ನ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಬಿ.ಎಸ್.ನೇಮಗೌಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಾ.ಕ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಶ್ರೀ ಡಿ.ಎಂ.ದೇವರಾಜ ಸೇರಿದಂತೆ, ಪೊಲೀಸ್ ಹಾಗೂ ಸಾರಿಗೆ …
HUBLI
-
-
ರಾಜ್ಯ
ಕಡಲೆ ಕುಳಗಳಿಗೆ ಬಿತ್ತು ಕೋಳ: ರೈತರಿಗೆ ಕೋಟಿ ಪಂಗನಾಮ ಹಾಕಿದ್ದ ಖದೀಮರು ಅಂದರ್!
by CityXPressby CityXPressಗದಗ: ಕಡಲೆ ಖರೀದಿಸಿ ರೈತರಿಗೆ ವಂಚನೆ ಮಾಡಿದ್ದ ಕುಳಗಳು ಕೊನೆಗೂ ಅರೆಸ್ಟ್ ಆಗಿದ್ದಾರೆ. ರೈತರಿಂದ ಕೋಟ್ಯಾಂತರ ಮೊತ್ತದ ಕಡಲೆ ಖರೀದಿ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು.ಇದೀಗ ಗದಗ ಗ್ರಾಮೀಣ ಪೊಲೀಸರು ಕಡಲೆ ಕುಳಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರುತಿಗೌಡ ಹಾಗೂ ಶ್ರೀನಿವಾಸ್ ಇಬ್ಬರು …
-
ಸುತ್ತಾ-ಮುತ್ತಾ
ಆಶ್ರಯ ಮನೆ ವಿತರಿಸಲು ಆಗ್ರಹ! ಜ.21 ರಂದು ಧರಣಿ ಸತ್ಯಾಗ್ರಹದ ಎಚ್ಚರಿಕೆ!
by CityXPressby CityXPressಮುಂಡರಗಿ: ಪಟ್ಟಣ ಹಾಗೂ ಪುರಸಭೆ ವ್ಯಾಪ್ತಿಯ ಅರ್ಹ ಬಡ ಜನತೆಗೆ ಆಶ್ರಯ ಮನೆಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ನೇತೃತ್ವದಲ್ಲಿ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ, ತಾಲ್ಲೂಕು ಸಾರ್ವಜನಿಕ …
-
ತಿರುಪತಿಯಲ್ಲಿ ವೈಕುಂಠದ ದರ್ಶನಕ್ಕೆ ಟಿಕೆಟ್ ನೀಡುವ ಸಮಯದಲ್ಲಿ ಅಪಶ್ರುತಿ ಘಟನೆ ನಡೆದಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀನಿವಾಸ ದೇವರ ದರ್ಶನ ಪಡೆಯಲು ಬಂದಿದ್ದರು, ಈ ವೇಳೆ ನೂಕುನುಗ್ಗಲು ಉಂಟಾಗಿ ಘಟನೆಯಲ್ಲಿ ಆರು ಜನ ಸಾವನ್ನಪ್ಪಿದ್ದು, ಇತರ ಭಕ್ತರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು …
-
ರಾಜ್ಯ
ಶ್ರೀ ಚೈತನ್ಯ ಸಮೂಹ ಸಂಸ್ಥೆ ಜೊತೆ ಚಿಕ್ಕಟ್ಟಿ ಸಂಸ್ಥೆ ಸಹಯೋಗ! ಚಿಕ್ಕಟ್ಟಿ ಸಂಸ್ಥೆಯಲ್ಲಿ ಪಿಯುಸಿ ಸೈನ್ಸ್ ಪ್ರವೇಶದ ಕುರಿತು ಜಾಗೃತಿ ಕಾರ್ಯಕ್ರಮ
by CityXPressby CityXPressಗದಗ: ಗದಗನ ಪ್ರತಿಷ್ಠಿತ ಸಮೂಹ ಶಿಕ್ಷಣ ಸಂಸ್ಥೆಯಾಗಿರುವ ಚಿಕ್ಕಟ್ಟಿ ಮಹಾವಿದ್ಯಾಲಯದ ಆವರಣದಲ್ಲಿ ನಾಳೆ (9-1-2025 ಗುರುವಾರ) ದಂದು ಪಿಯುಸಿ ವಿಜ್ಞಾನ ಪ್ರವೇಶಾತಿ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶೇಷವೆಂದರೆ, ಪ್ರಸ್ತುತ ವರ್ಷದಿಂದ ಬಳ್ಳಾರಿಯ ಪ್ರತಿಷ್ಠಿತ ಶ್ರೀ ಚೈತನ್ಯ ಸಮೂಹ ಕಾಲೇಜುಗಳು ಗದಗನ …
-
ರಾಜ್ಯ
‘ಬಂಡಿ’ ವಡ್ಡರ್ ಗೆ ಬಿಸಿ ಮುಟ್ಟಿಸಿದ ಲೋಕಾ! ಲೋಕಾ ದಾಳಿಯಲ್ಲಿ ಅಕ್ರಮ ಆಸ್ತಿ ಪತ್ತೆ! ಏನೆಲ್ಲಾ ಸಿಕ್ತು?
by CityXPressby CityXPressಗದಗ: ಅಕ್ರಮ ಆಸ್ತಿ ಗಳಿಸಿರುವ ಆರೋಪದ ಮೇಲೆ ಗದಗ ಬೆಟಗೇರಿ ನಗರಸಭೆ ಇಂಜಿನಿಯರ್ ಹುಚ್ಚೇಶ ಬಂಡಿವಡ್ಡರ ನಿವಾಸಗಳ ಮೇಲೆ ಮೇಲೆ ಇಂದು ಬೆಳಿಗ್ಗೆ (ಬುಧವಾರ 08-01-2025) ದಾಳಿ ನಡೆಸಿದ ಲೋಕಾಯಕ್ತರಿಗೆ 1.50 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಬಂಡಿವಡ್ಡರ್ ಗೆ …
-
ತುಮಕೂರು: ಗ್ರಾಮದಲ್ಲಿ ಆತಂಕ ತಂದೊಡ್ಡಿದ್ದ ಚಿರತೆಯನ್ನ, ಯುವಕನೊಬ್ಬ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ. ಯುವಕನ ಧೈರ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಶಾಕ್ ಆಗಿದ್ದು, ಚಿರತೆ ಬಾಲ ಹಿಡಿದು ಬೋನಿಗೆ …
-
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ವಿಡಿಯೋದಲ್ಲಿ ನಟ ಸಿಗರೇಟ್ ಸೇದುವದನ್ನೇ ಡಿಫೆರೆಂಟ್ & ಸ್ಟೈಲಿಶ್ ಆಗಿ ತೋರಿಸಲಾಗಿದೆ. ಬಿಳಿ ಬಣ್ಣದ ಸೂಟ್ ನಲ್ಲಿ ಆಕರ್ಷಕವಾಗಿ ಕಾಣುತ್ತಿರುವ ಯಶ್, ಮೋಹಕ ಮಹಿಳೆಯರಿಂದ ಸುತ್ತುವರೆದು ಹಿರೋಯಿಸಂ …
-
ರಾಜ್ಯ
ಅಕ್ರಮ ಆಸ್ತಿ ಗಳಿಕೆ ಆರೋಪ! ಗದಗ ಬೆಟಗೇರಿ ನಗರಸಭೆ ಇಂಜನೀಯರ್ ಬಂಡಿವಡ್ಡರ್ ನಿವಾಸದ ಮೇಲೆ ದಾಳಿ!
by CityXPressby CityXPressಗದಗ: ಗದಗ ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಗದಗ ಬೆಟಗೇರಿ ನಗರಸಭೆ ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್ ಗೆ ಸೇರಿದ ಮನೆ, ಕಚೇರಿ ಮೇಲೆ ದಾಳಿ ನಡೆದಿದ್ದು, ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಒಟ್ಟು …
-
ಗದಗ: ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಬೂದಪ್ಪ ಅಂಗಡಿ ಹಾಗೂ ಮಾದ್ಯಮಿಕ ಶಾಲಾ ನೌಕರರ ಸಂಘದ ಗದಗ ಶಹರ ಘಟಕದ ಅಧ್ಯಕ್ಷರಾದ ಬಿ.ಕೆ. ನಿಂಬನಗೌಡರ ಅವರನ್ನು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸನ್ಮಾನಿಸಿದರು. …