ಗದಗ, ಜು. ೧೧ : ತಾಯಿಹಾಲಿಗೆ ಯಾವುದೇ ಪರ್ಯಾಯವಿಲ್ಲ. ಶಿಶುಗಳ ಆರೋಗ್ಯಕರ ಬೆಳವಣಿಗೆ ಮತ್ತು ಬುದ್ಧಿವಿಕಾಸಕ್ಕೆ ತಾಯಿಹಾಲೇ ಅತ್ಯುತ್ತಮ ಆಹಾರವಾಗಿದ್ದು, ಪೌಡರ್ ಹಾಲನ್ನು ಎಲ್ಲ ಮಕ್ಕಳಿಗೂ ಪ್ರೋತ್ಸಾಹಿಸುವುದಿಲ್ಲ ಎಂದು ಡಾ. ಶಿವನಗೌಡ್ರ ಜೋಳದರಾಶಿ ಹೇಳಿದರು. ಅವರು ಬೆಟಗೇರಿಯ ಸೇವಾ ಭಾರತಿ ಟ್ರಸ್ಟ್ …
ರಾಜ್ಯ